health and food ಹಕ್ಕಿಜ್ವರದಿಂದ ಬರದಂತೆ ತಡೆಗಟ್ಟಲು ಇಲ್ಲಿದೆ ಟಿಪ್ಸ್ By kannada.boldsky.com Published On :: Mon, 23 Mar 2020 16:01:04 +0530 ಇಂದು ಭಾರತಕ್ಕೆ ಎದುರಾಗಿರುವ ಸಾಂಕ್ರಾಮಿಕ ರೋಗದ ಆಕ್ರಮಣ ಇತಿಹಾಸದಲ್ಲಿಯೇ ಆಗಿರಲಿಕ್ಕಿಲ್ಲ. ಒಂದು ಕೊರೋನಾ ವೈರಸ್ ನ ಜಾಗತಿಕ ಸಾಂಕ್ರಾಮಿಕ ಹರಡುವಿಕೆ ಮತ್ತು ಇದರ ಜೊತೆಗೇ ಹಕ್ಕಿ ಜ್ವರ ಅಥವಾ H5N1 ಸೋಂಕು ಹರಡುವ ಭೀತಿ. ಅಲ್ಲಲ್ಲಿ ಹಂದಿ ಜ್ವರದ ವೈರಸ್ ಹರಡುತ್ತಿರುವ ಸಮಾಚಾರಗಳೂ ಬರುತ್ತಿವೆಯಾದರೂ ಮೊದಲ ಎರಡರಷ್ಟು ಹೆಚ್ಚಾಗಿ ದೇಶವನ್ನು ವ್ಯಾಪಿಸಿಲ್ಲ. ಹಕ್ಕಿಜ್ವರ ಹೆಸರೇ ಸೂಚಿಸುವಂತೆ ಹಾರುವ Full Article
health and food ಕೊರೊನಾವೈರಸ್: ಮಧುಮೇಹಿಗಳು ತಿಳಿದಿರಲೇಬೇಕಾದ ಅಂಶಗಳಿವು By kannada.boldsky.com Published On :: Mon, 23 Mar 2020 18:00:11 +0530 ಕೋವಿಡ್ 19 ಹರಡುತ್ತಿರುವ ರೀತಿ ನೋಡುತ್ತಿದ್ದರೆ ಜನರು ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಾತ್ರ ಕೊರೊನಾವೈರಸ್ ಸೋಂಕು ತಡೆಗಟ್ಟಲು ಸಾಧ್ಯ. ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಸುಮಾರು 80 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಲು ಮುಂದಾಗಿದೆ. ಕರ್ನಾಟಕದಲ್ಲಿ ಈಗಾಗಲೇ 9 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಲಾಗಿದ್ದು, ಪರಿಸ್ಥಿತಿ ನಿಭಾಯಿಸಲು ಕರ್ನಾಟಕವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲು ಸರಕಾರ ಮುಂದಾಗಿದೆ. ಅದಲ್ಲದೆ Full Article
health and food ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದೀರಾ, ತಪ್ಪದೇ ಈ ಲೇಖನ ಓದಿ By kannada.boldsky.com Published On :: Tue, 24 Mar 2020 16:23:32 +0530 ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳು ಹೆಚ್ಚು ತೀವ್ರವಾಗುತ್ತಿದ್ದಂತೆಯೇ ವಿಶ್ವದ ಹೆಚ್ಚಿನ ದೇಶಗಳು ತಮ್ಮ ನಾಗರಿಕರನ್ನು ಆದಷ್ಟೂ ಮನೆಯಲ್ಲಿಯೇ ಇರುವಂತೆ ವಿನಂತಿಸಿಕೊಳ್ಳುತ್ತಿವೆ. ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಇದು ಅಗತ್ಯ ಮತ್ತು ಅನಿವಾರ್ಯ ಕ್ರಮವೂ ಹೌದು. ಶಾಲೆಗಳಿಗೆ ಮಕ್ಕಳು ಬಾರದಂತೆ ಮತ್ತು ಇವರ ಶಿಕ್ಷಣ ಅಂತರ್ಜಾಲದ ಮೂಲಕ ನಡೆಸುವಂತೆ ಈಗಾಗಲೇ ಕ್ರಮಗಳನ್ನು ಕೈಗೊಂಡಾಗಿದೆ. ಕಚೇರಿಗಳು ತಮ್ಮ Full Article
health and food ಕೊರೊನಾವೈರಸ್: ಮನೆಯಲ್ಲಿಯೇ ಇದ್ದಿರಾ? ನಿಮ್ಮ ಕಿಚನ್‌ನಲ್ಲಿ ಈ ವಸ್ತುಗಳು ಸ್ಟಾಕ್ ಇರಲಿ By kannada.boldsky.com Published On :: Tue, 24 Mar 2020 18:00:01 +0530 ಡಿಸೆಂಬರ್31,2019ರಲ್ಲಿ ಚೀನಾದ ವುಹಾನ್‌ನ ಮಾಂಸದ ಮಾರುಕಟ್ಟೆಯಲ್ಲಿ ಹುಟ್ಟಿದ ಮಾರಾಣಾಂತಿಕ ಕೊರೊನಾ ವೈರಸ್ ಎಂಬ ಸೋಂಕು ಅಲ್ಲಿಯ ಸಾವಿರಾರು ಜನರನ್ನು ಆಹುತಿ ಪಡೆದು ಇದೀಗ ವಿಶ್ವದ ಎಲ್ಲೆಡೆ ತನ್ನ ಕರಾಳ ಬಾಹು ಚಾಚಿದೆ. ಅಮೆರಿಕ, ಜರ್ಮನಿ, ಅಮೆರಿಕ, ಸ್ಪೇನ್ ಹೀಗೆ ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಈ ವೈರಸ್‌ನ ಸಾವಿನ ರಣಕೇಕೆಗೆ ತತ್ತರಿಸಿ ಹೀಗಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ Full Article
health and food ಗೇರುಬೀಜದ ಎಣ್ಣೆ: ತ್ವಚೆ, ಕೂದಲು ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು By kannada.boldsky.com Published On :: Wed, 25 Mar 2020 09:45:17 +0530 ಗೇರು ಬೀಜ ಅಥವಾ ಗೋಡಂಬಿ ಯಾರಿಗೆ ಇಷ್ಟವಿಲ್ಲ? ಈ ಕುರುಕು ಒಣಫಲ ಹಾಗೇ ತಿನ್ನಬಹುದು ಅಥವಾ ಹುರಿದು, ಮಸಾಲೆ ಸವರಿ ಕರಿದು, ಸಿಹಿ ತಿಂಡಿಗಳಲ್ಲಿ ಸೇರಿಸಿ ಅಥವಾ ಇತರ ಭಕ್ಷ್ಯಗಳಲ್ಲಿ ಸೇರಿಸಿ ಸೇವಿಸಬಹುದು. ಆದರೆ ಗೇರು ಎಣ್ಣೆಯ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಗೇರುಬೀಜ ಅಂದರೆ ಹಣ್ಣಿನ ಕೆಳಭಾಗದಲ್ಲಿರುವ ದೃಢ ಭಾಗದ ಒಳಗೆ ಬೀಜವಾಗಿ ಗೋಡಂಬಿ ಇರುತ್ತದೆ. Full Article
health and food ಚೀನಾದಲ್ಲಿ ಇದೀಗ ಹಂಟಾ ವೈರಸ್ ಭೀತಿ: ಇದರ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳಿವು By kannada.boldsky.com Published On :: Wed, 25 Mar 2020 12:21:06 +0530 ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್ 31, 2019ರಲ್ಲಿ ಕಾಣಿಸಿದ ಕೊರೊನಾವೈರಸ್ ಇದೀಗ ಸಾಂಕ್ರಾಮಿಕ ಪಿಡುಗು ಆಗಿ ಮಾರ್ಪಟ್ಟಿದೆ. ವುಹಾನ್ ನಗರದ ಎಲ್ಲೆ ದಾಟಿ ವಿಶ್ವದ ಎಲ್ಲೆಡೆ ಸಾವಿನ ರಣಕೇಕೆ ಹಾಕುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಇರುವ ಇಟಲಿ, ಸ್ಪೇನ್, ಅಮೆರಿಕದಂಥ ಮುಂದುವರೆದ ರಾಷ್ಟ್ರಗಳೇ ಈ ಮಹಾಮಾರಿಗೆ ಸಿಲುಕಿ ನಮಗುತ್ತಿವೆ. ಭಾರತದಲ್ಲೂ ಕೊರೊನಾವೈರಸ್ ತನ್ನ ಕರಳಾಬಾಹು ಚಾಚಿರುವ ಕೊರೊನಾವನ್ನು ಮಟ್ಟಹಾಕಲು Full Article
health and food ಕೊರೊನಾವೈರಸ್ ಹಾಗೂ ಸಾಮಾನ್ಯ ಜ್ವರದ ನಡುವೆ ಸಾಮ್ಯತೆ ಹಾಗೂ ವ್ಯತ್ಯಾಸ By kannada.boldsky.com Published On :: Thu, 26 Mar 2020 12:00:11 +0530 ನೋವೆಲ್ ಕೊರೊನಾವೈರಸ್(ಕೋವಿಡ್ 19) ಮೊದಲಿಗೆ ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್ 31, 2019ರಲ್ಲಿ ಕಂಡು ಬಂದಿತ್ತು. ಅದಾಗಿ ಮೂರೇ ತಿಂಗಳಿಗೆ ವಿಶ್ವವ್ಯಾಪ್ತಿ ಬಾಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಇದುವರೆಗೆ ಕೊರೊನಾವೈರಸ್ 468,905 ಜನರಿಗೆ ಬಾಧಿಸಿದ್ದು, ಸಾವಿನ ಸಂಖ್ಯೆ 21, 200 ಆಗಿದ್ದು, 114, 218 ಜನರು ಗುಣ ಮುಖರಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 500 Full Article
health and food ಕೊರೊನಾವೈರಸ್‌ನಿಂದ ಸತ್ತವರ ಅಂತ್ಯಕ್ರಿಯೆ ಹೇಗಿರಬೇಕು? By kannada.boldsky.com Published On :: Thu, 26 Mar 2020 18:30:23 +0530 ಇಡೀ ವಿಶ್ವವೇ ಕೊರೊನಾವೈರಸ್ ಭಯಲ್ಲಿ ಸಿಲುಕಿದೆ. ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 21,000 ದಾಟಿದೆ. ದಿನದಿಂದ ದಿನಕ್ಕೆ ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದ್ದು, ಕೊರೊನಾವೈರಸ್ ನಿಯಂತ್ರಣಕ್ಕೆ ಬಾರದೇ ಇರುವುದು ಎಲ್ಲಾ ರಾಷ್ಟ್ರಗಳನ್ನು ಚಿಂತೆಗೀಡು ಮಾಡಿದೆ. ಕೊರೊನಾವೈರಸ್ ತಗುಲಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಇಲಾಖೆಯವರಿಗೆ ಸತ್ತವರ ದೇಹ ಅಂತಿಮಕ್ರಿಯೆ ಮಾಡುವುದೇ Full Article
health and food ರಾತ್ರಿಯಿಡೀ ಕಾಲುನೋವಾಗುತ್ತದೆಯೇ? ಇಲ್ಲಿದೆ ಪರಿಹಾರ By kannada.boldsky.com Published On :: Fri, 27 Mar 2020 11:54:50 +0530 ರಾತ್ರಿ ಸುಖ ನಿದ್ದೆ ಕಣ್ಣಿಗೆ ಹತ್ತಿರುತ್ತದೆ, ಅಷ್ಟೊತ್ತಿಗೆ ಕಾಲಿನಲ್ಲಿ ಅದೇನೋ ಸೆಳೆತ ಉಂಟಾಗುತ್ತದೆ. ಆ ನೋವನ್ನು ಅವುಡುಗಚ್ಚಿ ಸಹಿಸಬೇಕೆಂದು ಬಯಸಿದರೂ ಆಗುವುದಿಲ್ಲ, ನೋವಿನಲ್ಲಿ ಕಿರುಚದೇ ಇರಲು ಸಾಧ್ಯನೇ ಆಗುವುದಿಲ್ಲ. ನಿಮ್ಮ ಕಿರುಚಾಟಕ್ಕೆ ಮನೆಯವರು ಎಚ್ಚರವಾಗಿ ಬಂದು ಕಾಲಿಗೆ ಏನಾದರೂ ಮಸಾಜ್ ಮಾಡಿದರಷ್ಟೇ ಕಡಿಮೆಯಾಗುವುದು. ಈ ರೀತಿಯ ಸಮಸ್ಯೆ ಶೇ.60ರಷ್ಟು ವಯಸ್ಸಾದವರಲ್ಲಿ ಕಂಡು ಬರುತ್ತದೆ ಹಾಗೂ ಕೆಲ ಗರ್ಭಿಣಿಯರಲ್ಲಿ Full Article
health and food ಇವರಿಗೆ ಕೊರೊನಾ ವೈರಸ್ ಬರುವ ಸಾಧ್ಯತೆ ಹೆಚ್ಚು By kannada.boldsky.com Published On :: Fri, 27 Mar 2020 12:00:13 +0530 ಕೊರೋನಾ ವೈರಸ್ ಎನ್ನುವ ಮಹಾಮಾರಿಯು ಇಂದು ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳು ಕೂಡ ಇದರ ಮುಂದೆ ಈಗ ಮೊಣಕಾಲೂರಿ ನಿಲ್ಲುವಂತೆ ಆಗಿದೆ. ಇಂತಹ ಸಾಂಕ್ರಾಮಿಕವು ನಿಲ್ಲುವ ಮಾತನ್ನೇ ಹೇಳುತ್ತಿಲ್ಲ. ಇದು ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ಹೋಗುತ್ತಲೇ ಇದೆ. ಕೊರೋನಾ ವೈರಸ್ ಎನ್ನುವುದು ಸಾಮಾನ್ಯ ವರ್ಗದವನಿಂದ ಹಿಡಿದು ಶ್ರೀಮಂತನಿಗೂ ತಗುಲುತ್ತಲಿದೆ. ಇದು ಯಾವುದೇ Full Article
health and food ಧೂಮಪಾನಿಗಳಿಗೆ ಕೊರೊನಾವೈರಸ್ ಅಪಾಯ ಹೆಚ್ಚು, ಏಕೆ? By kannada.boldsky.com Published On :: Fri, 27 Mar 2020 17:00:14 +0530 ಮೂರು ತಿಂಗಳಿನಿಂದ ಎತ್ತ ನೋಡಿದರೂ ಕೊರೊನಾವೈರಸ್ ಬಗ್ಗೆಯೇ ಸುದ್ದಿ. ಕೊರೊನಾವೈರಸ್ ಎಂಬ ಹೆಸರು ಕೇಳಿದರೆ ಜನ ಭಯ ಬೀಳುತ್ತಿದ್ದಾರೆ. ಚೀನಾ, ಇಟಲಿ, ಸ್ಪೀನ್, ಅಮೆರಿಕ ಇಂಥಾ ರಾಷ್ಟ್ರಗಳೇ ಕೊರೊನಾವೈರಸ್‌ನಿಂದಾಗಿ ನರಕ ಸದೃಶವಾಗಿದೆ. ಇನ್ನು ಭಾರತದ ಪರಿಸ್ಥಿತಿಯೇನು ಹೊರತಾಗಿಲ್ಲ. ದೇಶವೇ ಸ್ವ ದಿಗ್ಬಂಧನದಲ್ಲದೆ. ಜನರು ಹೊರಗಡೆ ಓಡಾಡದಂತೆ ಆದೇಶಿಸಲಾಗಿದೆ. ಈ ವೈರಸ್ ಮಟ್ಟಹಾಕಲು ನಮ್ಮ ಮುಂದೆ ಇರುವ Full Article
health and food ಅಲರ್ಜಿ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿರಲಿ By kannada.boldsky.com Published On :: Sat, 28 Mar 2020 16:43:39 +0530 ಅಲರ್ಜಿ ಎಂದರೇನು? ಸುಲಭ ಪದಗಳಲ್ಲಿ ಹೇಳಬಹುದೆಂದರೆ ಅಲರ್ಜಿ ಅಂದರೆ 'ಮೈಗೆ ಒಗ್ಗದ' ಯಾವುದೇ ವಸ್ತು. ಅಂದರೆ ಓರ್ವ ವ್ಯಕ್ತಿಗೆ ಒಗ್ಗುವಂತಹ ಒಂದು ಕಣ ಇನ್ನೊಬ್ಬ ವ್ಯಕ್ತಿಗೆ ಒಗ್ಗದೇ ಇರಬಹುದು. ಅಂದರೆ ಯಾವುದು ಒಗ್ಗುವುದಿಲ್ಲವೋ ಅದೇ ಅಲರ್ಜಿ. ಸಾಮಾನ್ಯವಾಗಿ ಕೇಡು ನೀಡದಂತಹ ಯಾವುದೋ ಒಂದು ಕಣಕ್ಕೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ನೀಡುವ ಪ್ರತಿಕ್ರಿಯೆಯಾಗಿದೆ. Full Article
health and food ಲಾಕ್‌ಡೌನ್ ಸಂದರ್ಭದಲ್ಲಿ ಇವುಗಳನ್ನು ನೀವು ತಿಳಿದಿರಲೇಬೇಕು By kannada.boldsky.com Published On :: Mon, 30 Mar 2020 09:35:03 +0530 ಫೆಬ್ರವರಿ 24ಕ್ಕೆ ನಮ್ಮ ದೇಶದ ಪ್ರಧಾನಿ ಕೊರೊನಾವೈರಸ್ ವಿರುದ್ಧ ಯುದ್ಧ ಸಾರಿದ್ದಾರೆ. ಈ ಯುದ್ಧಕ್ಕೆ ಇಡೀ ದೇಶದ ಜನತೆ ಕೈಜೋಡಿಸಿದೆ. ದೇಶದಲ್ಲಿರುವ ಜನತೆ ಮನೆ ಬಿಟ್ಟು ಹೊರಗೆ ಬರದಂತೆ ಮನವಿ ಮಾಡಿದ್ದಾರೆ. ಕೊರೊನಾವೈರಸ್ ಎಂಬ ಮಹಾಮಾರಿ ದೇಹವನ್ನು ಹೊಕ್ಕದಿರಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಜನರು 21 ದಿನಗಳವರೆಗೆ ಮನೆಯಲ್ಲಿ ಇರದೇ ಹೋದರೆ ದೇಶದ ಆರ್ಥಿಕ Full Article
health and food ವಿಟಮಿನ್ ಸಿ ಆಹಾರಗಳ ಕೊರೊನಾವೈರಸ್ ವಿರುದ್ಧ ಹೋರಾಡುತ್ತದೆಯೇ? By kannada.boldsky.com Published On :: Mon, 30 Mar 2020 12:01:05 +0530 ಕೋವಿಡ್ 19 ಕಾಯಿಲೆ ಭಾರತದಲ್ಲಿ ತಾಂಡವಾಡುತ್ತಿದೆ. ಈ ಕಾಯಿಲೆಯನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ಸೂಕ್ತ ಔಷಧಿ ಸಿಕ್ಕಿಲ್ಲ, ಇದಕ್ಕಾಗಿ ವಿಜ್ಞಾನಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ. ಕೊರೊನಾವೈರಸ್‌ನಿಂದ ಬರುವ ಕೋವಿಡ್ 19 ತಡೆಗಟ್ಟಲು ಸದ್ಯಕ್ಕೆ ನಮ್ಮ ಮುಂದೆ ಇರುವ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳುವುದು. ಕೊರೊನಾವೈರಸ್ ತಡೆಗಟ್ಟುವುದು ಹೇಗೆ Full Article
health and food ಕೊರೊನಾವೈರಸ್ ಸೋಂಕಿನ ಲಕ್ಷಣಗಳೇನು? ಯಾವಾಗ ಪರೀಕ್ಷೆ ಮಾಡಿಸಬೇಕು? By kannada.boldsky.com Published On :: Mon, 30 Mar 2020 19:01:20 +0530 ವಿಶ್ವದಲ್ಲಿ 170 ರಾಷ್ಟ್ರಗಳಲ್ಲಿ ಕೊರೊನಾವೈರಸ್ ಸೋಂಕು ಭಯಾನಕವಾಗಿ ಹಬ್ಬುತ್ತಿದೆ. ಸೋಂಕನ್ನು ನಿಯಂತ್ರಿಸುವುದು ಹೇಗೆ ಎಂಬುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಕಾಯಿಲೆ ಯಾರಿಗೆ ಇದೆ ಎಂಬುವುದೇ ಮೊದಲಿಗೆ ಹೇಳಲು ಸಾಧ್ಯವಾಗುವುದಿಲ್ಲ. ಕೊರೊನಾವೈರಸ್ ದೇಹವನ್ನು ಹೊಕ್ಕಾಗ ಮೊದಲಿಗೆ ನೋಡಲು ಆರೋಗ್ಯವಂತರಾಗಿಯೇ ಕಾಣುತ್ತಾರೆ, ಸೋಂಕು ಹೊಕ್ಕವರಲ್ಲಿ ರೋಗದ ಲಕ್ಷಣಗಳು ಗೋಚರಿಸುವುದೇ 10-14 ದಿನಗಳ ಒಳಗೆ. ಅದರೊಳಗಾಗಿ ಆ ವ್ಯಕ್ತಿಯ ಸಂಪರ್ಕಕಕ್ಕೆ Full Article
health and food ಈ ಸೂಪರ್ ಫುಡ್ಸ್ ತಿಂದರೆ ರೋಗ ನಿರೋಧಕ ಸಾಮಾರ್ಥ್ಯ ಹೆಚ್ಚುವುದು By kannada.boldsky.com Published On :: Wed, 01 Apr 2020 19:01:13 +0530 ಕೋವಿಡ್ 19 ಕಾಯಿಲೆ ಬಂದಾಗಿನಿಂದ ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಕಾಳಜಿ ವಹಿಸುತ್ತಿದ್ದಾರೆ. ನಮ್ಮ ದೇಹಕ್ಕೆ ರೋಗ ಪ್ರತಿರೋಧಕ ಶಕ್ತಿ ಇದ್ದರೆ ಯಾವ ಕಾಯಿಲೆಗಳು ಸುಲಭವಾಗಿ ಬರುವುದಿಲ್ಲ. ಅದರಲ್ಲೂ ಈಗ ಇಡೀ ದೇಶವನ್ನ ಕಾಡುತ್ತಿರುವ ಕೊರೊನಾ ವೈರಸ್ ಎಂಬ ಡೆಡ್ಲಿ ವೈರಸ್ ಯಾರಲ್ಲಿ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅವರಿಗೇ ಕಂಟಕ Full Article
health and food ಮಧುಮೇಹ ನಿಯಂತ್ರಣದಲ್ಲಿಡುವ 10 ಗಿಡಮೂಲಿಕೆ By kannada.boldsky.com Published On :: Thu, 02 Apr 2020 12:00:40 +0530 ಮಧುಮೇಹಿಗಳು ಈ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಆರೋಗ್ಯದ ಕಡೆ ಈ ಹಿಂದಿಗಿಂತಲೂ ತುಂಬಾ ಎಚ್ಚರಿಕೆವಹಿಸಬೇಕಾಗಿದೆ. ಹೊರಗಡೆ ವಾಕಿಂಗ್ ಹೋಗಲು ಸಾಧ್ಯವಿಲ್ಲ ಅಂತ ಸುಮ್ಮನೆ ಕೂರಬಾರದು, ಮನೆಯಲ್ಲಿ ವ್ಯಾಯಾಮವನ್ನು ಮಾಡಬೇಕು ಹಾಗೂ ತೆಗೆದುಕೊಳ್ಳುವ ಆಹಾರದಲ್ಲಿ ಕಟ್ಟುನಿಟ್ಟಿನ ಪಥ್ಯ ಮಾಡಬೇಕು. ಯಾವುದೇ ಕಾರಣಕ್ಕೂ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಬಿಡಬಾರದು. ಮಧುಮೇಹದಲ್ಲಿ ಟೈಪ್1 ಹಾಗೂ ಟೈಪ್ 2 ಮಧುಮೇಹ ಎಂಬ Full Article
health and food ಸ್ತನಗಳ ತೊಟ್ಟಿನ ತುರಿಕೆಗೆ ಉತ್ತಮ ಮನೆಮದ್ದುಗಳು By kannada.boldsky.com Published On :: Fri, 03 Apr 2020 13:39:11 +0530 ಮಹಿಳೆಯರಲ್ಲಿ ದೇಹಾರೋಗ್ಯದಲ್ಲಿ ಹಲವಾರು ಬದಲಾವಣೆಗಳು ಕಾಲಕಾಲಕ್ಕೆ ಸಂಭವಿಸುತ್ತಾ ಇರುವುದು. ಇದರಲ್ಲಿ ಮುಖ್ಯವಾಗಿ ಸ್ತನಗಳ ತೊಟ್ಟುಗಳು ತುರಿಸುವುದು. ಇದು ಸಾಮಾನ್ಯವಾಗಿ ಗರ್ಭಧಾರಣೆ ಮಾಡಿರುವಂತಹ ಮಹಿಳೆಯರಲ್ಲಿ ಕಂಡುಬರುವುದು. ಆದರೆ ಮಹಿಳೆಯರ ಸ್ತನಗಳ ತೊಟ್ಟುಗಳು ತುರಿಸಲು ಕೇವಲ ಗರ್ಭಧಾರಣೆ ಮಾತ್ರ ಕಾರಣವಲ್ಲ, ಇದಕ್ಕೆ ಬೇರೆ ಹಲವಾರು ಕಾರಣಗಳು ಕೂಡ ಇವೆ. ನಿರಂತರವಾಗಿ ಇದು ತುರಿಸುತ್ತಿದ್ದರೆ ಆಗ ಇದರ ಬಗ್ಗೆ ನೀವು Full Article
health and food ಕೊರೊನಾವೈರಸ್ ಈ ರೀತಿ ಸೋಂಕಿದರೆ ಅಪಾಯ ಹೆಚ್ಚು By kannada.boldsky.com Published On :: Fri, 03 Apr 2020 12:12:53 +0530 ಕೊರೊನಾವೈರಸ್ ಬಗ್ಗೆ ಚೀನಾವನ್ನು ಮೊದಲು ಎಚ್ಚರಿಸಿದ 34 ವರ್ಷದ ವೈದ್ಯ ಲಿ. ವೆನೆಲಿಯಾಲಿಂಗ್ ಈಗ ಬದುಕಿಲ್ಲ. ಆತ ಕೂಡ ಕೊರೊನಶವೈರಸ್‌ಗೆ ಬಲಿಯಾಗಬೇಕಾಯಿತು. ಆದರೆ ಆತನ ಸಾವಿನ ಸುದ್ದಿ ಕೇಳಿ ಚೀನಾ ಮಾತ್ರವಲ್ಲ, ಇತರ ದೇಶಗಳು ಬೆಚ್ಚಿ ಬಿದ್ದಿತು. ಏಕೆಂದರೆ ಅದಕ್ಕೆ ಕಾರಣ ಆತನ ವಯಸ್ಸು. ಕೊರೊನಾವೈರಸ್ ಅಪಾಯ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚು ಎಂದು Full Article
health and food ಕೋವಿಡ್-19 ಲಾಕ್‌ಡೌನ್: ಮನಸ್ಸಿನ ಆತಂಕ ಹೋಗಲಾಡಿಸುವುದು ಹೇಗೆ? By kannada.boldsky.com Published On :: Sat, 04 Apr 2020 09:35:11 +0530 ಕೊರೋನಾ ವೈರಸ್ ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿದ್ದು ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಜೀವನವನ್ನು ಜರ್ಝರಿತಗೊಳಿಸಿದೆ. ಜಗತ್ತಿನ ಇತಿಹಾಸದಲ್ಲಿಯೇ ಕಂಡರಿಯದಷ್ಟು ಭೀಕರ ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಕಾರಣ ಅನಿವಾರ್ಯವಾಗಿ ಜಗತ್ತಿಗೆ ಜಗತ್ತೇ ಸ್ತಬ್ಧಗೊಳ್ಳಬೇಕಾದ ಸಂದರ್ಭ ಎದುರಾಗಿದೆ. ವೈರಸ್ ನ ಭೀತಿ ಪ್ರತಿಯೊಬ್ಬರಿಗೂಇದೆ. ವಿಶೇಷವಾಗಿ ಈ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿರುವ ಜನತೆ ಈ ಸೋಂಕು ಅಪ್ಪಿ Full Article
health and food ಒಣಕೆಮ್ಮು ಕೊರೊನಾವೈರಸ್ ಲಕ್ಷಣವಾಗಿರಬಹುದೇ? By kannada.boldsky.com Published On :: Mon, 06 Apr 2020 09:41:51 +0530 ಕೊರೊನಾವೈರಸ್ ಎಂದರೇನು? ಇದರ ಲಕ್ಷಣಗಳ ಬಗ್ಗೆ ಈ ಹಿಂದಿನ ಅನೇಕ ಲೇಖನದಲ್ಲಿ ಹೇಳಲಾಗಿದೆ. ಆದರೂ ಸಾಧಾರಣ ಜ್ವರ, ಕೆಮ್ಮು, ಶೀತ ಬಂದರೂ ಕೊರೊನಾವೈರಸ್ ಇರಬಹುದು ಎಂಬ ಆತಂಕ ಕಾಡುವುದು ಸಹಜ. ಜ್ವರ, ಒಣ ಕೆಮ್ಮು, ಉಸಿರಾಟದಲ್ಲಿ ತೊಂದರೆ ಇವು ಕೊರೊನಾವೈರಸ್‌ನ ಪ್ರಮುಖ ಲಕ್ಷಣವಾಗಿದೆ. ಒಣ ಕೆಮ್ಮು ಮೂಲಕವೇ ಕೊರೊನವೈರಸ್ ಲಕ್ಷಣ ಕಂಡು ಹಿಡಿಯಬಹುದು. ಈ ಕೆಮ್ಮು ಕಫ ಕೆಮ್ಮುಗಿಂತ ಹೇಗೆ ಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ ನೋಡಿ. Full Article
health and food ಏಪ್ರಿಲ್ 7, ವಿಶ್ವ ಆರೋಗ್ಯ ದಿನ: ಈ 7 ಜೀವನಶೈಲಿ ಸೂತ್ರಗಳಿಂದ ಕಾಯಿಲೆ ತಡೆಗಟ್ಟಬಹುದು By kannada.boldsky.com Published On :: Mon, 06 Apr 2020 15:55:17 +0530 ಜಾಗತಿಕವಾಗಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುವುದು. 1948ರಲ್ಲಿ ನಡೆದ ವಿಶ್ವ ಆರೋಗ್ಯ ಸಭೆಯಲ್ಲಿ ಈ ಕುರಿತು ನಿರ್ಧರಿಸಿ, 1950ರಿಂದ ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಆರೋಗ್ಯವೇ ಭಾಗ್ಯ ಅಂತಾರೆ, ಎಲ್ಲಾ ಸಂಪತ್ತು ಇದ್ದು ಅದನ್ನು ಅನುಭವಿಸಲು ಮುಖ್ಯವಾಗಿ ಬೇಕಿರುವ ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನ? Full Article
health and food ಅಧ್ಯಯನ ವರದಿ: 48 ಗಂಟೆಗಳಲ್ಲಿಯೇ ಕೊರೊನಾವೈರಸ್ ಕೊಲ್ಲುತ್ತೆ ಈ ಔಷಧಿ By kannada.boldsky.com Published On :: Tue, 07 Apr 2020 11:30:56 +0530 ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್ 30, 2019ರಂದು ಮತ್ತೆಯಾದ ಕೊರೊನಾವೈರಸ್‌ಗೆ ಚೀನಾ ಮಾತ್ರವಲ್ಲ ಇಡೀ ವಿಶ್ವವೇ ನಲುಗಿದೆ. ಅಂದಿನಿಂದಲೇ ಈ ಮಾರಣಾಂತಿಕ ಕೊರೊನಾವೈರಸ್ ತಡೆಗಟ್ಟಲು, ಇದನ್ನು ನಾಶಮಾಡಲು ಔಷಧಿ ಕಂಡು ಹಿಡಿಯುವ ಪ್ರಯತ್ನವನ್ನು ಬಹುತೇಕ ರಾಷ್ಟ್ರಗಳು ಮಾಡುತ್ತಿವೆ. ಇದಕ್ಕೆ ಅನೇಕರು ಔಷಧಿಯನ್ನು ಕಂಡು ಹಿಡಿದರೂ ಯಾವುದೂ ವೈಜ್ಞಾನಿಕವಾಗಿ ಸಾಬೀತಾಗಿರಲಿಲ್ಲ. ಇದೀಗ ಬಂದಿರುವ ಖುಷಿಯ ವಿಷಯ ಏನಪ್ಪಾ Full Article
health and food ತೂಕ ಇಳಿಕೆಯ ಸರ್ಜರಿಯ ಅಡ್ಡಪರಿಣಾಮಗಳಿವು By kannada.boldsky.com Published On :: Tue, 07 Apr 2020 18:00:06 +0530 ಸ್ಯಾಂಡಲ್‌ವುಡ್‌ನ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂಬ ಸುದ್ದಿ ಬರುತ್ತಿದ್ದಂತೆಯೇ ಅವರು ತೂಕ ಇಳಿಸಿಕೊಳ್ಳಲು ಈ ಹಿಂದೆ ಮಾಡಿಸಿಕೊಂಡ ಸರ್ಜರಿಯೇ ಅವರಿಗೆ ಮುಳುವಾಯಿತೇ ಎಂಬ ಮಾತುಗಳು ಕೇಳಿ ಬರುತ್ತಿವೆ. ದಪ್ಪಗಿನ ಮೈತೂಕ ಹೊಂದಿದ್ದ ಬುಲೆಟ್ ಪ್ರಕಾಶ್ ತಮ್ಮ ಹಾಸ್ಯದಿಂದಲೇ ಸಿನಿ ಪ್ರೇಕ್ಷಕರನ್ನು ನಗಿಸುತ್ತಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ತೂಕ ಇಳಿಕೆಗೆ ನಿರ್ಧರಿಸಿ ಸರ್ಜರಿ ಮಾಡಿಸಿಕೊಂಡು 36 ಕೆಜಿ Full Article
health and food ಆರೋಗ್ಯವಂತ ವ್ಯಕ್ತಿಗಳಲ್ಲಿರುವ 12 ಅಭ್ಯಾಸಗಳಿವು By kannada.boldsky.com Published On :: Wed, 08 Apr 2020 09:35:49 +0530 ಜೀವನ ಎಂದರೆ ಹಾಗೇ! ಎಲ್ಲರಿಗೂ ಎಲ್ಲವೂ ಏಕಸಮಾನವಾಗಿರುವುದಿಲ್ಲ. ವೃತ್ತಿ, ಸಂಬಂಧಗಳು, ನಿತ್ಯದ ಜವಾಬ್ದಾರಿಗಳು ಮತ್ತು ಮುಖ್ಯವಾಗಿ ಆರೋಗ್ಯ ಎಲ್ಲವೂ ಜೀವನದ ಅಂಗಗಳೇ ಸರಿ. ಆದರೆ ಎಲ್ಲರಿಗೂ ಎಲ್ಲವೂ ಏಕಪ್ರಕಾರವಾಗಿರುವುದಿಲ್ಲ. ಕೆಲವರಿಗೆ ಕೆಲಸದ ಒತ್ತಡ ಹೆಚ್ಚಿದ್ದರೆ ಉಳಿದವರಿಗೆ ಕಡಿಮೆ. ಆದರೆ ಕೆಲವು ವ್ಯಕ್ತಿಗಳು ಮಾತ್ರ ಆರೋಗ್ಯದಲ್ಲಿ ಉತ್ತಮರಾಗಿದ್ದು ಸದಾ ಹಸನ್ಮುಖರಾಗಿದ್ದು ನೆಮ್ಮದಿಯ ಜೀವನ ನಡೆಸುತ್ತಿರುತ್ತಾರೆ. ಅಂದರೆ Full Article
health and food ನಿಮ್ಮ ಮೂಡ್ ಬದಲಾಯಿಸುವ 10 ಆಹಾರಗಳಿವು By kannada.boldsky.com Published On :: Wed, 08 Apr 2020 17:01:00 +0530 ಡೊಪಾಮೈನ್ ಎನ್ನುವುದು ನಮಗೆ ಸಂತೋಷ ಕೊಡುವ ಹಾರ್ಮೋನ್ ಆಗಿದೆ. ಇದು ಬರೀ ನಮ್ಮನ್ನು ಖುಷಿಯಾಗಿಡುವುದು ಮಾತ್ರವಲ್ಲ ಮೆದುಳಿನ ಸಾಮಾರ್ಥ್ಯ ಹೆಚ್ಚಲು, ಏಕಾಗ್ರತೆ ಹೆಚ್ಚಲು, ಸಂತಾನೋತ್ಪತ್ತಿ ಸಾಮಾರ್ಥ್ಯಕ್ಕೆ ಹೆಚ್ಚಲು ಮತ್ತು ತೂಕ ನಿಯಂತ್ರಣದಲ್ಲಿಡಲು ಹಾಗೂ ಪಾರ್ಕಿನ್‌ಸನ್ಸ್‌ನಂಥ ಅಪಾಯ ತಡೆಗಟ್ಟಲು ಡೊಪಾಮೈನ್ ಹಾರ್ನೋನ್ ಅತ್ಯಾವಶ್ಯಕವಾಗಿದೆ. ಕೋವಿಡ್ 19 ಕಾಯೊಲೆ ಬಂದಾಗಿನಿಂದ ನಮ್ಮೆಲ್ಲರ ತಲೆಯಲ್ಲಿ ಬರೀ ನೆಗೆಟಿವ್ ಚಿಂತನೆಗಳೇ ಹೆಚ್ಚುತ್ತಿವೆ. Full Article
health and food ಮಾಸ್ಕ್ ತಯಾರಿಸುವಾಗ ಹಾಗೂ ಧರಿಸುವಾಗ ಈ ತಪ್ಪುಗಳನ್ನ ಮಾಡದಿರಿ By kannada.boldsky.com Published On :: Wed, 08 Apr 2020 19:00:35 +0530 ಭಾರತವು ಕೊರೊನಾವೈರಸ್ ಸೋಂಕು ತಡೆಗಟ್ಟಲು ಹಂತ-ಹಂತವಾಗಿ ಪ್ರಯತ್ನಿಸುತ್ತಿದೆ. ಕೋವಿಡ್ 19 ಎಂಬ ಸಾಂಕ್ರಾಮಿಕ ಪಿಡುಗು ಇಟಲಿಯಲ್ಲಿ ರಣಕೇಕೆ ಹಾಕಿ, ಇಟಲಿ, ಸ್ಪೇನ್ ಅನ್ನು ನರಕವಾಗಿಸಿ ಭಾರತಕ್ಕೆ ಕಾಲಿಟ್ಟಾಗ ಎಚ್ಚೆತ್ತುಕೊಂಡ ನಮ್ಮ ಪ್ರಧಾನಿ ಮೋದಿಯವರು ಮೊದಲಿಗೆ ಒಂದು ದಿನದ ಜನತಾ ಕರ್ಫ್ಯೂ ಮಾಡುವಂತೆ ಸೂಚಿಸಿದರು. ಅದಾದ ಬೆನ್ನಲ್ಲೇ ದೇಶವು 21 ದಿನಗಳ ಲಾಕ್‌ಡೌನ್‌ನಲ್ಲಿ ಇರಬೇಕೆಂಬ ಕಟ್ಟು ನಿಟ್ಟಿನ ಆದೇಶ Full Article
health and food ಮಾಸ್ಕ್ ಬಳಕೆ, ಡಿಸ್‌ಪೋಸ್ ಹಾಗೂ ಮರು ಬಳಕೆ ಹೇಗಿರಬೇಕು? By kannada.boldsky.com Published On :: Thu, 09 Apr 2020 14:28:48 +0530 ಇಡೀ ವಿಶ್ವವೇ ಕೊರೊನಾವೈರಸ್‌ನಿಂದಾಗಿ ನಲುಗಿದೆ. ಈ ವೈರಸ್ ತಡೆಗಟ್ಟಲು ಇದುವರೆಗೆ ಅಧಿಕೃತವಾದ ಯಾವುದೇ ಔಷಧಿ ಇಲ್ಲ. ದೇಹದಲ್ಲಿರುವ ಕೊರೊನಾವೈರಸ್ ನಾಶಪಡಿಸಲು ಅನೇಕ ಪ್ರಯೋಗಗಳು ನಡೆಯುತ್ತಿವೆ. ಆಸ್ಟ್ರೇಲಿಯಾ ಕೊರೊನಾವೈರಸ್ 48 ಗಂಟೆಗಳಲ್ಲಿ ನಾಶ ಪಡಿಸುವ ಔಷಧಿ ಕಂಡು ಹಿಡಿದಿದೆ, ಆದರೆ ಅದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಭಾರತದಲ್ಲಿ ಹೆಚ್‌ಐವಿ ಹಾಗೂ ಮಲೇರಿಯಾ ಮಾತ್ರೆಗಳ ಮೂಲಕ ಕೊರೊನಾವೈರಸ್ Full Article
health and food ಬೇಸಿಗೆಯಲ್ಲಿ ದಾಸವಾಳ ಜ್ಯೂಸ್ ಕುಡಿದರೆ ಈ ಎಲ್ಲಾ ಪ್ರಯೋಜನಗಳಿವೆ By kannada.boldsky.com Published On :: Thu, 09 Apr 2020 18:01:34 +0530 ಬೇಸಿಗೆ ಬಂತೆಂದರೆ ಆ ಕಾಲಕ್ಕೆ ಸೂಕ್ತವಾದ ಆಹಾರಶೈಲಿ ಅಳವಡಿಸಿಕೊಳ್ಳುವುದರಿಂದ ದೇಹದ ಉಷ್ಣತೆ ಕಾಪಾಡಿ ಆರೋಗ್ಯವನ್ನು ವೃದ್ಧಿಸಬಹುದು. ಬೇಸಿಗೆಯಲ್ಲಿ ನೀರು ಬಾಯಾರಿಕೆ ಹೆಚ್ಚಾಗಿರುವುದರಿಂದ ಜ್ಯೂಸ್ ಕುಡಿಯಲು ಬಯಸುತ್ತೇವೆ. ಬಾಯಾರಿಕೆ ಕಡಿಮೆ ಮಾಡಲು ಕಾರ್ಬೋಹೈಡ್ರೇಟ್ ಜ್ಯೂಸ್ ಕುಡಿಯುವುದಕ್ಕಿಂತ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಜ್ಯೂಸ್ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯವೂ ಹೆಚ್ಚು. ಬೇಸಿಗೆಯಲ್ಲಿ ಕುಡಿಯಲು ಸೂಕ್ತವಾದ ಪಾನೀಯಗಳಲ್ಲೊಂದು Full Article
health and food ಈ ಯೋಗ ಭಂಗಿಗಳನ್ನು ಮಾಡಿದರೆ ಶೀಘ್ರವೇ ಸುಸ್ತು ಮಾಯ By kannada.boldsky.com Published On :: Fri, 10 Apr 2020 13:55:43 +0530 ನಾವೆಲ್ಲರೂ ಒಂದಿಲ್ಲೊಂದು ಒತ್ತಡದಲ್ಲಿ ಜೀವನ ನಡೆಸುತ್ತಿದ್ದೇವೆ. ನಮಗೆ ಅಗತ್ಯವಾದಾಗೆಲ್ಲ ಒತ್ತಡವನ್ನು ದೂರಮಾಡಲು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರಬಹುದು. ಹೀಗಾದಾಗ ನಾವು ಇನ್ನಷ್ಟು ಒತ್ತಡಕ್ಕೆ ಒಳಗಾಗಿತ್ತೇವೆ. ಇದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ನೇರಪರಿಣಾಮ ಬೀರುತ್ತದೆ, ಜೊತೆಗೆ ವಯಸ್ಸಾಗುತ್ತಿದ್ದಂತೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಹಾಗಾಗಿ ಇದಕ್ಕೆ ನಾವೊಂದು ಪರಿಹಾರವನ್ನು ಕಂಡುಕೊಳ್ಳುವುದು ಅತೀ ಅವಶ್ಯಕ. {image-cover-1586497684.jpg Full Article
health and food ಈ 10 ಜ್ಯೂಸ್‌ಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ By kannada.boldsky.com Published On :: Fri, 10 Apr 2020 18:01:49 +0530 ನಮ್ಮ ದೇಹದಲ್ಲಿ ರೋಗ ನಿರೋಧಕ ಕಾರ್ಯ ವಿಧಾನವೂ ನಮ್ಮ ದೇಹಕ್ಕೆ ಯಾವ ಕಣಗಳು, ಯಾವುದು ಬೇಡ ಎಂದು ನಿರ್ಧರಿಸುತ್ತವೆ. ಅಂದರೆ ದೇಹಕ್ಕೆ ಹಾನಿಕಾರಕವಾದ ಕಣಗಳ ವಿರುದ್ಧ ಹೋರಾಟವನ್ನು ಮಾಡಿ ದೇಹದ ಆರೋಗ್ಯ ಕಾಪಾಡುತ್ತದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ಸ್, ಖನಿಜಾಂಶಗಳು ಅವಶ್ಯಕವಾಗಿವೆ. ಇಲ್ಲಿ ನಾವು ಕೆಲವೊಂದು ರೆಸಿಪಿಗಳನ್ನು ನೀಡಿದ್ದೇವೆ. ಇವುಗಳು ನಿಮ್ಮ Full Article
health and food Ebola Virus : ಕೊರೊನಾವೈರಸ್ ಜೊತೆಗೆ ಮತ್ತೆ ಕಾಡಿದ ಎಬೋಲಾ ಭೀತಿ By kannada.boldsky.com Published On :: Sat, 11 Apr 2020 12:39:47 +0530 ಇಡೀ ವಿಶ್ವವೇ ಕೊರೊನಾವೈರಸ್ ಎಂಬ ಸಾಂಕ್ರಾಮಿಕ ಪಿಡುಗುನಿಂದ ತ್ತರಿಸುತ್ತಿರುವಾಗಲೇ ಈ ಹಿಂದೆ ಕಾಣಿಸಿಕೊಂಡು ಸಾವಿಗಟ್ಟಲೆ ಜನರ ಬಲಿಪಡೆದಿದ್ದ ಮತ್ತೊಂದು ಸಾಂಕ್ರಾಮಿಕ ಪಿಡುಗು ಎಬೋಲಾದ ಭಯ ಶುರುವಾಗಿದೆ. ಮಧ್ಯಪ್ರದೇಶದ ಕಾಂಗೋದಲ್ಲಿ ಏಪ್ರಿಲ್ 10ರಷ್ಟರಲ್ಲಿ 3456 ಜನರಲ್ಲಿ ರೋಗ ಕಂಡು ಬಂದಿದ್ದು, 2276 ಜನರು ಸಾವನ್ನಪ್ಪಿದ್ದಾರೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. Full Article
health and food ಕೊರೊನಾವೈರಸ್ ಚಿಕಿತ್ಸೆ ಬಳಿಕವು ಮರುಕಳಿಸುವುದೇ? By kannada.boldsky.com Published On :: Sat, 11 Apr 2020 14:01:46 +0530 ಕೊರೋನಾ ವೈರಸ್ ಸೋಂಕು ಕೆಲವೊಂದು ದೇಶಗಳಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದಲ್ಲೂ ಇದು ಹೆಚ್ಚಾಗಿದೆ. ಆದರೆ ಬೇರೆ ರಾಷ್ಟ್ರಗಳಷ್ಟು ವೇಗದಲ್ಲಿಲ್ಲ. ಕೆಲವು ದೇಶಗಳಲ್ಲಿ ಸೋಂಕು ಕಡಿಮೆ ಆಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೊಂದು ಕೆಟ್ಟ ಸುದ್ದಿಯು ಬರುತ್ತಿದೆ. ಅದೇನೆಂದರೆ ಕೊರೋನಾ ಸೋಂಕಿತ ವ್ಯಕ್ತಿಗಳು ಗುಣಮುಖರಾದ ಬಳಿಕ ಮತ್ತೊಮ್ಮೆ ಸೋಂಕಿಗೆ ಒಳಗಾಗುತ್ತಿರುವುದು! ಕೊರೋನಾ ಸೋಂಕಿಗೆ ಒಳಗಾಗಿ ಅದರಿಂದ Full Article
health and food ಕೊರೊನಾದಿಂದ ಗುಣ ಮುಖರಾದರೂ ಕಾಡಬಹುದು ಶ್ವಾಸಕೋಶ, ಕಿಡ್ನಿ ಸಮಸ್ಯೆ By kannada.boldsky.com Published On :: Mon, 13 Apr 2020 09:32:09 +0530 ಕಳೆದ ಮೂರು ತಿಂಗಳಿನಿಂದ ಜಗತ್ತಿನೆಲ್ಲಡೆ ಕೇಳಿ ಬರುತ್ತಿರುವ ಆಹಾಕಾರವೆಂದರೆ ಕೋವಿಡ್ 19...ಕೊರೊನಾ ವೈರಸ್! ಈ ಮಹಾಪಿಡುಗಿನಿಂದಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 8000 ಗಟಿ ದಾಡಿದೆ. ಲಾಕ್‌ಡೌನ್ ಆಗುವ ಮುನ್ನ 1000 ಒಳಗೆ ಇದ್ದ ಸೋಂಕಿತರು ಇದೀಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಒಂದು ವೇಳೆ ಲಾಕ್‌ಡೌನ್ ತೆಗೆದರೆ ಪರಿಸ್ಥಿತಿ ಎಷ್ಟು ಗಂಭಿರವಾಗಲಿದೆ Full Article
health and food ಕೊರೊನಾವೈರಸ್: ದಿನಸಿ ತರುವಾಗ, ತಂದ ಮೇಲೆ ವಹಿಸಿಬೇಕಾದ ಮುನ್ನೆಚ್ಚರಿಕೆಗಳಿವು By kannada.boldsky.com Published On :: Mon, 13 Apr 2020 18:00:10 +0530 ಕೊರೊನಾವೈರಸ್ ಲಾಕ್‌ಡೌನ್ ಈ ಸಂದರ್ಭದಲ್ಲಿ ಸೋಂಕು ಹರಡದಂತೆ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾತ್ರವಲ್ಲ, ಇನ್ನು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಸೋಂಕಿತ ವ್ಯಕ್ತಿ ಮುಟ್ಟಿರುವ ವಸ್ತುಗಳಿಂದಲೂ ಸೋಂಕು ಇರುವ ಅಪಾಯವಿರುವುದರಿಂದ ಹೊರಗಡೆಯಿಂದ ತಂದ ತರಕಾರಿ, ಹಾಲು, ದಿನಸಿ ವಸ್ತುಗಳನ್ನು ಮನೆಯೊಳಗೆ ತಂದಿಡುವಾಗ ಕೆಲವೊಂದು ಮುನ್ನೆಚ್ಚರಿಕೆಕ್ರಮಗಳನ್ನು ವಹಿಸುವುದು ಒಳ್ಳೆಯದು. ಹಾಗಂತ ತರಕಾರಿ ಹಣ್ಣುಗಳಿಂದ ಕೊರೊನಾವೈರಸ್ ಹರಡುತ್ತದೆ Full Article
health and food ದೇಶವನ್ನು ಕೊರೊನಾದಿಂದ ರಕ್ಷಿಸಲು ಮೋದಿಯ ಈ ಸಪ್ತ ಸಲಹೆಗಳನ್ನು ಪಾಲಿಸಿ By kannada.boldsky.com Published On :: Tue, 14 Apr 2020 15:44:50 +0530 ದೇಶಾದ್ಯಂತ ಕೊರೊನಾ ಮಹಾಮಾರಿ ಆತಂಕದ ವಾತಾವರಣ ಸೃಷ್ಟಿಸಿದೆ. ಕೊರೊನಾ ಬಾಧಿತರ ಸಂಖ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದೇಶಾದ್ಯಂತ ಲಾಕ್‌ಡೌನ್ ಮಾಡಿದ್ದಾರೆ. ಈ ಹಿಂದೆ ಏಪ್ರಿಲ್ 14ರವರೆಗೆ ಮಾಡಲಾಗಿದ್ದ ಲಾಕ್‌ಡೌನ್ ಅನ್ನು ಪ್ರಧಾನಿ ಮೋದಿ ಅವರು ಇಂದು ಮೇ 3ರವರೆಗೆ ವಿಸ್ತರಣೆ ಮಾಡಿ ಆದೇಶಿಸಿದ್ದಾರೆ. ಅಲ್ಲದೇ ತಮ್ಮ Full Article
health and food ಶ್ವಾಸಕೋಶದ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ By kannada.boldsky.com Published On :: Wed, 15 Apr 2020 09:50:53 +0530 ಕೊರೊನಾವೈರಸ್ ಬಂದಾಗಿನಿಂದ ಎಲ್ಲರೂ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಕೊರೊನಾವೈರಸ್ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅವರ ದೇಹವನ್ನು ಬೇಗ ಸೇರಿಕೊಂಡು ಅವರ ಶ್ವಾಸಕೋಶವನ್ನು ಹಾಳು ಮಾಡಿ ದೇಹವನ್ನು ದುರ್ಬಲಗೊಳಿಸುವ ಕಾರ್ಯ ಮಾಡುತ್ತದೆ. ಕೊರೊನಾವೈರಸ್ ಬಗ್ಗೆ ಭಯ, ಆಗಾಗ ಬಿಸಿ ಬಿಸಿಯಾದ ನೀರು ಕುಡಿಯಿರಿ, ಕಷಾಯ ಕುಡಿಯಿರಿ Full Article
health and food ಏನಿದು ಕುಸುಮ ರೋಗ, ಪುರುಷರನ್ನೇ ಇದು ಕಾಡುವುದೇಕೆ? By kannada.boldsky.com Published On :: Wed, 15 Apr 2020 17:30:16 +0530 ಏಪ್ರಿಲ್ 17ನ್ನು ವಿಶ್ವ ಹಿಮೋಫಿಲಿಯಾ ದಿನವನ್ನಾಗಿ ಆಚರಿಸಲಾಗುವುದು. 1989ರಿಂದ ಇದು ಆಚರಣೆಯಲ್ಲಿದೆ. ಇದನ್ನು ಕನ್ನಡದಲ್ಲಿ ಕುಸುಮ ರೋಗವೆಂದು ಕರೆಯುತ್ತಾರೆ. ಇದನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ, ಆದರೆ ಚಿಕಿತ್ಸೆ ಮೂಲಕ ರಕ್ತಸ್ರಾವವನ್ನು ಕಡಿಮೆ ಮಾಡಬಹುದು. ಹಿಮೋಫಿಲಿಯಾ ಎಂದರೇನು? ನಮ್ಮ ದೇಹಕ್ಕೆ ಗಾಯವಾದಾಗ ರಕ್ತ ಬರುವುದು ಸಹಜ, ಆದರೆ ರಕ್ತ ಬೇಗನೆ ಹೆಪ್ಪುಗಟ್ಟುವ ಗುಣವೂ ಇರುವುದರಿಂದ Full Article
health and food ಕೊರೊನಾವೈರಸ್: ರೋಗ ನಿರೋಧಕ ಶಕ್ತಿ ಹೆಚ್ಚಿಸಲು 'ಆಯುಷ್' ನೀಡಿರುವ ಆರೋಗ್ಯ ಸೂತ್ರಗಳಿವು By kannada.boldsky.com Published On :: Thu, 16 Apr 2020 15:13:27 +0530 ಭಾರತದಲ್ಲಿ ಆಯುರ್ವೇದಕ್ಕೆ ತುಂಬಾ ಪ್ರಾಶಸ್ತ್ಯ ಇದೆ. ಅಲೋಪತಿಯಲ್ಲಿ ಗುಣವಾಗದ ಎಷ್ಟೋ ಕಾಯಿಲೆಗಳನ್ನು ಆಯುರ್ವೇದ ಔಷಧ ಪದ್ಧತಿ ಮೂಲಕ ಗುಣಪಡಿಸಿರುವ ಎಷ್ಟೋ ಉದಾಹರಣೆಗಳಿವೆ. ನಮ್ಮ ಪರಿಸರದಲ್ಲಿ ಅನೇಕ ರೋಗ ನಿರೋಧಕ ಸಸ್ಯಗಳು, ಬೇರುಗಳಿವೆ, ಅವುಗಳನ್ನು ಬಳಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈಗ ಬಂದಿರುವ ಕೊರೊನಾವೈರಸ್ ವಿರುದ್ಧ ಹೋರಾಡಬೇಕೆಂದರೆ ಮೊದಲು ನಮ್ಮ ದೇಹದಲ್ಲಿ ರೋಗ Full Article
health and food ತೂಕ ಇಳಿಕೆಗೆ ತುಂಬಾ ಸಹಕಾರಿ ಈ ಸಬ್ಜಾ ಬೀಜ By kannada.boldsky.com Published On :: Thu, 16 Apr 2020 13:32:06 +0530 ಕಾಮಕಸ್ತೂರಿ ಬೀಜದ ಬಗ್ಗೆ ನಿಮಗೆ ಗೊತ್ತಿರುತ್ತದೆ. ಇದನ್ನು ಬೇಸಿಗೆಯಲ್ಲಿ ನೀರಿಗೆ ಹಾಕಿ ಕುಡಿದರೆ ಶರೀರಕ್ಕೆ ತುಂಬಾ ತಂಪು. ಇದನ್ನು ಇನ್ನು ಫಲೋಡಾ, ಐಸ್ ಕ್ರೀಮ್‌ಗೆ ಹಾಕಿ ಕುಡಿಯಲಾಗುವುದು. ಇನ್ನು ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ನೀರಿಗೆ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಇದನ್ನು ಸಬ್ಜಾ ಎಂದು ಕೂಡ ಕರೆಯುತ್ತಾರೆ. ಈ ಕಾಮಕಸ್ತೂರಿ ತೂಕ ಇಳಿಕೆ Full Article
health and food ಈ 5 ಕಷಾಯಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು, ಕೆಮ್ಮು, ಶೀತ ಇಲ್ಲವಾಗುವುದು By kannada.boldsky.com Published On :: Fri, 17 Apr 2020 11:19:03 +0530 ಆರೋಗ್ಯವೇ ಭಾಗ್ಯ ಎಂಬ ಮಾತು ನೂರಕ್ಕೆ ನೂರಷ್ಟು ಸತ್ಯ. ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ ಅಲ್ಲವೇ. ಆರೋಗ್ಯವಾಗಿರಬೇಕೆಂದರೆ ಮೊದಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಕೆಲವರು ನನಗೆ ರೋಗ ನಿರೋಧಕ ಶಕ್ತಿ ಸ್ವಲ್ಪ ಕಡಿಮೆ ಇದೆ ಅಂತಾರೆ. ಆದರೆ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. Full Article
health and food ಕಾಲಿನಲ್ಲಿ ಊತ? ಕೊರೊನಾವೈರಸ್ ಲಕ್ಷಣವಾಗಿರಬಹುದು By kannada.boldsky.com Published On :: Sat, 18 Apr 2020 12:53:25 +0530 ಕೊರೊನಾವೈರಸ್ ಈ ಪದ ಕೇಳುತ್ತಿದ್ದಂತೆ ಇಡೀ ವಿಶ್ವವೇ ಬೆಚ್ಚಿ ಬೀಳುತ್ತಿದೆ. ಚೀನಾದ ವುಹಾನ್ ನಗರದಲ್ಲಿ ಹುಟ್ಟಿದ ಈ ವೈರಾಣು ಇದೀಗ ವಿಶ್ವದ ಎಲ್ಲೆಡೆ ವ್ಯಾಪಿಸಿದೆ. ಭಾರತದಲ್ಲಿ ಇದುವರೆಗೆ 13,835 ಜನರಿಗೆ ಕೋವಿಡ್ 19 ಕಾಯಿಲೆ ಬಾಧಿಸಿದ್ದು, ಸಾವಿನ ಸಂಖ್ಯೆ 450 ಆಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇರುವುದು ಆತಂಕ ಸೃಷ್ಟಿಸಿದೆ. Full Article
health and food ರಾಸಾಯನಿಕ ಹಾಕಿದ ಕಲ್ಲಂಗಡಿ ಹಣ್ಣು ಕಂಡು ಹಿಡಿಯುವುದು ಹೇಗೆ? By kannada.boldsky.com Published On :: Mon, 20 Apr 2020 11:39:40 +0530 ಕಲ್ಲಂಗಡಿ ಹಣ್ಣು, ಈ ಬೇಸಿಗೆಯಲ್ಲಿ ಅತೀ ಹೆಚ್ಚಾಗಿ ಇದು ದೊರೆಯುತ್ತದೆ. ಬಿಸಿಲಿನಲ್ಲಿ ಬಾಯಾರಿಕೆಯಾದಾಗ ಇದನ್ನು ನೋಡಿದ ತಕ್ಷಣ ಸವಿಯಬೇಕೆಂದು ಅನಿಸಿಯೇ ಅನಿಸುತ್ತದೆ. ಇನ್ನು ಇದರಲ್ಲಿರುವ ಆರೋಗ್ಯಕರ ಗುಣಗಳು ಒಂದಾ.. ಎರಡು.. ಮೆಗ್ನಿಷ್ಯಿಯಂ ಅಧಿಕವಿರುವ ಈ ಹಣ್ಣನ್ನು ಮಧುಮೇಬಹಿಗಳು ಕೂಡ ಸವಿಯಬಹುದಾಗಿದೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು, ಇದು ಹೃದಯದ ಆರೋಗ್ಯಕ್ಕೆ ಒಳ್ಲೆಯದು, Full Article
health and food ಕೊರೊನಾವೈರಸ್‌ಗೆ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯೇ? By kannada.boldsky.com Published On :: Sat, 25 Apr 2020 12:29:56 +0530 ಕೋವಿಡ್ 19 ಈ ಹೆಸರು ಕೇಳುತ್ತಿದ್ದಂತೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ವಿಶ್ವದ ಮನುಕುಲದಲ್ಲಿ ಒಂದು ಕರಾಳ ಅಧ್ಯಾಯವನ್ನೇ ಮೂಡಿಸಿರುವ ಕೊರೊನಾವೈರಸ್‌ಗೆ ಅಂತ್ಯ ಎಂದು ಎಂಬುವುದೇ ಯಾರಿಗೂ ತಿಳಿದಿಲ್ಲ. ಪರಿಸ್ಥಿತಿ ಕೈ ಮೀರದಂತೆ ಪ್ರತಿಯೊಂದು ರಾಷ್ಟ್ರವೂ ಮುನ್ನೆಚ್ಚರಿಕೆ ವಹಿಸುತ್ತಿದೆ. ಭಾರತದಲ್ಲಿ 500 ಕೇಸ್‌ಗಳು ಪತ್ತೆಯಾಗುವ ಮುನ್ನವೇ ಲಾಕ್‌ಡೌನ್ ಮಾಡದ್ದರೂ 17,000 ಗಡಿ ದಾಟಿ ಮುನ್ನುಗ್ಗುತ್ತಿರುವುದು ನೋಡಿದರೆ Full Article
health and food ಈ ಲಕ್ಷಣಗಳಿದ್ದರೆ ನಿಮಗೆ ಸೂರ್ಯನ ಕಿರಣದ ಕೊರತೆ ಇದೆ ಎಂದರ್ಥ By kannada.boldsky.com Published On :: Mon, 20 Apr 2020 14:24:07 +0530 ಬಿಸಿಲಿಗೆ ಹೋದರೆ ಚರ್ಮ ಕಪ್ಪಾಗುತ್ತದೆ ಎಂಬ ಕಾರಣಕ್ಕೆ ಹಲವರು ಬಿಸಿಲಿಗೆ ಒಡ್ಡಿಕೊಳ್ಳುವುದೇ ಇಲ್ಲ. ವಾಸ್ತವದಲ್ಲಿ, ನಮ್ಮ ದೇಹಕ್ಕೆ ಬಿಸಿಲು ಸಹಾ ಅಗತ್ಯವಿದೆ. ನಮ್ಮ ದೇಹದ ಹಲವಾರು ಅಗತ್ಯತೆಗಳು ಬಿಸಿಲಿನಿಂದ ಪೂರ್ಣಗೊಳ್ಳುತ್ತವೆ. ಆದರೆ ಬಿಸಿಲಿ ಅತಿ ಹೆಚ್ಚಾದರೂ ಇದು ಮಾರಕವೇ ಹೌದು. ವಿಶೇಷವಾಗಿ ಮಧ್ಯಾಹ್ನದ ಬಿಸಿಲು ಚರ್ಮದ ಕ್ಯಾನ್ಸರ್ ಗೂ ಕಾರಣವಾಗಬಹುದು. ಅಲ್ಲದೇ ಇಂದಿನ ಕೊರೋನಾವೈರಸ್ Full Article
health and food ಬೇಸಿಗೆಯಲ್ಲಿ ಕಾಡುವ ಬೆವರು ಕಜ್ಜಿಗೆ ಕಾರಣ, ಚಿಕಿತ್ಸೆ By kannada.boldsky.com Published On :: Tue, 21 Apr 2020 10:51:06 +0530 ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಂಡು ಬರುವುದು. ಇದನ್ನು ಬೆವರುಸಾಲೆಗಳು ಎಂದು ಕೂಡ ಕರೆಯುತ್ತಾರೆ. ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತವೆ. ಅವರ ತ್ವಚೆ ತುಂಬಾ ಸೂಕ್ಷ್ಮವಾಗಿರುವುದರಿಂದ ಬಿಸಿಲಿನ ತಾಪ ಹೆಚ್ಚಾದಂತೆ ಚರ್ಮದಲ್ಲಿ ವ್ಯತ್ಯಾಸ ಕಂಡು ಬರುವುದು. ಮೈಯಲ್ಲಿ ಚಿಕ್ಕ-ಚಿಕ್ಕ ಕಜ್ಜಿಗಳು ಏಳುವುದು. ಈ ಬೆವರುಸಾಲೆಗಳು ಎದ್ದರೆ ಮೈ Full Article
health and food ಕೊರೊನಾವೈರಸ್ ಲಕ್ಷಣಗಳು: ಈ ಪಿಡುಗಿನ 10 ಮುನ್ಸೂಚನೆಗಳಿವು By kannada.boldsky.com Published On :: Tue, 21 Apr 2020 10:57:51 +0530 ಕೊರೊನಾವೈರಸ್ ಆರ್ಭಟ ಶುರುವಾದಾಗಿನಿಂದ ಜನರಿಗೆ ಚಿಕ್ಕದಾಗಿ ಕೆಮ್ಮು ಬಂದರೂ, ಸಾಮಾನ್ಯ ಜ್ವರ ಬಂದರೂ ಅದು ಕೋವಿಡ್ 19 ಭಯವಿರಬಹುದೇ ಎಂಬ ಆತಂಕ ಶುರುವಾಗುವುದು. ಇನ್ನು ಆಸ್ಪತ್ರೆಗಳಲ್ಲಿಯೂ ಸಾಮಾನ್ಯ ಜ್ವರವೆಂದು ಹೋದರೂ ಕೋವಿಡ್ 19 ಪರೀಕ್ಷೆ ಮಾಡಿಸುವಂತೆ ಸೂಚಿಸುವುದರಿಂದ ನಮಗೆ ಬಂದಿರುವುದು ಸಾಮಾನ್ಯ ಜ್ವರವೇ ಅಥವಾ ಕೋವಿಡ್ 19 ಇರಬಹುದೇ ಎಂಬ ಆತಂಕ ಜನರಿಗೆ ಕಾಡುವುದು ಸಹಜ. {image-7-1587446845.jpg Full Article
health and food ಕಿಡ್ನಿ ಸಮಸ್ಯೆ ಇರುವವರು ತಿನ್ನಬಾರದ 17 ಆಹಾರಗಳಿವು By kannada.boldsky.com Published On :: Wed, 22 Apr 2020 09:41:56 +0530 ನಮ್ಮ ದೇಹದ ಕಾರ್ಯ ವೈಖರಿಯಲ್ಲಿ ಕಿಡ್ನಿ ಪಾತ್ರ ಮುಖ್ಯವಾಗಿದ್ದು. ರಕ್ತ ಶುದ್ಧ ಮಾಡುವುದರಿಂದ ಹಿಡಿದು ಮೂತ್ರ ವಿರ್ಸಜನೆ, ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ, ಖನಿಜಾಂಶಗಳ ಸಮತೋಲನ ಕಾಪಾಡುವಲ್ಲಿ, ದೇಹದಲ್ಲಿ ನೀರಿನಂಶ ಕಾಪಾಡುವಲ್ಲಿ ಕಿಡ್ನಿ ಆರೋಗ್ಯ ಬಹು ಮುಖ್ಯವಾದದ್ದು. ಕಿಡ್ನಿ ದೇಹದ ಒಂದು ಅಂಗವೇ ಆಗಿದ್ದರೂ ಅದರ ಆರೋಗ್ಯ ಹಾಳಾದರೆ ದೇಹದ ಇತರ ಅಂಗಾಂಗಗಳಿಗೂ ತೊಂದರೆ ಉಂಟಾಗಿ ಬಹು ಅಂಗಾಂಗ ವೈಫಲ್ಯ Full Article
health and food ಕೋವಿಡ್ 19: ವೈರಾಣು ತಡೆಯುವಲ್ಲಿ ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ವಿಫಲ By kannada.boldsky.com Published On :: Wed, 22 Apr 2020 10:51:34 +0530 ದಿನದಿಂದ ದಿನಕ್ಕೆ ಕೊರೊನಾವೈರಸ್ ಎಂಬ ಮಹಾಮಾರಿ ತನ್ನ ಆರ್ಭಟ ಮುಮದುವರಿಸುತ್ತಲೇ ಸಾಗುತ್ತಿದೆ. ವಿಶ್ವದಲ್ಲಿ ಇದುವರೆಗೆ 2, 484, 301 ಜನರಿಗೆ ಸೋಂಕು ತಗುಲಿದ್ದು, 179, 501 ಜನರನ್ನು ಬಲಿ ತೆಗೆದುಕೊಂಡಿದೆ. ಭಾರತದಲ್ಲಿ ಕೋವಿಡ್ 19 ರೋಗಿಗಳ ಸಂಖ್ಯೆ 18 ಸಾವಿರ ಗಡಿ ದಾಟಿದರೆ ಕರ್ನಾಟಕದಲ್ಲಿ 418 ಕೇಸ್‌ಗಳು ಪತ್ತೆಯಾಗಿವೆ. ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ Full Article
health and food ರಂಜಾನ್ ಮಾಸಾಚರಣೆಯ ಅಚ್ಚರಿಯ ಆರೋಗ್ಯ ಪ್ರಯೋಜನಗಳು By kannada.boldsky.com Published On :: Wed, 22 Apr 2020 12:04:35 +0530 ಉಪವಾಸದ ತಿಂಗಳು ಎಂದೇ ಪರಿಗಣಿಸಲ್ಪಟ್ಟಿರುವ ರಮಧಾನ್ ತಿಂಗಳು (ಪವಿತ್ರ ಗ್ರಂಥ ಕುರಾನ್ ಪ್ರಕಾರ ಸರಿಯಾದ ಉಚ್ಛಾರಣೆ ರಮಧಾನ್, ಆದರೆ ಉಚ್ಚರಿಸಲು ಸುಲಭ ಎಂದು ರಂಜಾನ್ ಎಂದೂ ಕರೆಯುತ್ತಾರೆ) ಉಪವಾಸಕ್ಕಿಂತಲೂ ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ರೋಜಾ ಎಂದರೆ ಕೇವಲ ಊಟವನ್ನು ಮಾಡದೇ ಹಸಿವಿನಿಂದಿರುವುದು ಮಾತ್ರವಲ್ಲ, ರೋಜಾ ಇರುವ ಹೊತ್ತಿನಲ್ಲಿ ಮನಸ್ಸನ್ನು ಯಾವುದೇ ಪ್ರಲೋಭನೆಗಳಿಗೆ Full Article