Numerology Today, 03 Jan: ಸಂಖ್ಯಾಶಾಸ್ತ್ರ ಭವಿಷ್ಯ: ಈ ಅದೃಷ್ಟ ಸಂಖ್ಯೆಯವರಿಗೆ ಇಂದು ಶುಭ ದಿನ
ನಮ್ಮ ಗುಣಲಕ್ಷಣ ಮತ್ತು ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಮೇಲೂ ಅಂಕಿಅಂಶದ ಪ್ರಭಾವ ಇದೆ, ಸಂಖ್ಯೆಗಳಿಗೂ ಶಕ್ತಿ ಇದೆ. ಸಂಖ್ಯಾಶಾಸ್ತ್ರ ನಮ್ಮ ಬದುಕಿನ ಭವಿಷ್ಯವನ್ನು ಹೇಳುವ ಕನ್ನಡಿ. ಸಂಖ್ಯಾಶಾಸ್ತ್ರ ಸಹ ಜ್ಯೋತಿಷ್ಯದ ಇನ್ನೊಂದು ಭಾಗವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ? ನಮ್ಮ