Samsung Galaxy S25 Ultra ವಿನ್ಯಾಸ್ ಲೀಕ್! 200MP ಕ್ಯಾಮೆರಾ.. ದೊಡ್ಡ ಡಿಸ್ಪ್ಲೇ ಖಚಿತ; ಲಾಂಚ್ ಯಾವಾಗ?
ಟೆಕ್ ದೈತ್ಯ ಸ್ಯಾಮ್‌ಸಂಗ್ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದೆ. 2025ರ ಆರಂಭದಲ್ಲಿ ಹೊಸ ಮೊಬೈಲ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೌದು, ಇಡೀ ಟೆಕ್ ಜಗತ್ತು ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಸ್ಮಾರ್ಟ್‌ಫೋನ್‌ಗಾಗಿ ಕಾಯುತ್ತಿದೆ. ಇದು ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ Samsung Galaxy S24 Ultra ಫೋನಿನ ಉತ್ತರಾಧಿಕಾರಿಯಾಗಿರಲಿದೆ.