fashion and lifestyle Sleep Well Before Surgery to Avoid Postoperative Delirium By www.medindia.net Published On :: Poor sleep in the month before surgery raises the risk of postoperative delirium, warns a new study. The findings of the study will be presented at Full Article
fashion and lifestyle Sweetened Beverage Taxes Cut Consumption by Nearly 50% in Low-Income Households By www.medindia.net Published On :: Eight cities across the United States have introduced taxes on sugar-sweetened beverages, which are linked to health problems such as obesity and Type 2 diabetes (!--ref1--). Full Article
fashion and lifestyle Healthy Lifestyle Habits can Nourish Your Brain By www.medindia.net Published On :: Middle-aged people with health risks such as uncontrolled blood pressure, blood sugar, and cholesterol, along with unhealthy habits like poor diet, lack Full Article
fashion and lifestyle How High-Intensity Workouts Impact Hunger Levels? By www.medindia.net Published On :: Intense workouts reduce hunger in healthy adults more effectively than moderate exercise, with women showing an increased sensitivity to this effect, Full Article
fashion and lifestyle Weekend Workouts can Keep Your Brain Healthy By www.medindia.net Published On :: Want to get fit? Is your work schedule holding you back? Relax-weekends are for warriors! You can get fit and sharpen your mind, no matter how busy you are. Full Article
fashion and lifestyle Glued to Your Chair? Sitting Too Long can Affect Your Overall Health By www.medindia.net Published On :: Sitting for too long? Your chair could be harming your health. Move more and don't let prolonged sitting sabotage your overall well-being. With long Full Article
fashion and lifestyle Every Shift in Lifestyle Shapes the Bacteria in Your Mouth By www.medindia.net Published On :: Lifestyle habits can influence the diversity of beneficial bacteria and other microorganisms in the mouth, according to a new study led by Penn State biologists. Full Article
fashion and lifestyle Cancellations Continue as Bad Weather, Omicron Disrupt U.S. Air Travel By Published On :: Tue, 04 Jan 2022 02:21:56 GMT Airlines scrapped more than 3,000 U.S. flights and delayed more than 5,000 on Monday. The new wave of cancellations and delays comes as the surge in Covid-19 infections in the U.S. has left the airline industry stretched thin. Photo: Chandan Khanna/AFP/Getty Images Full Article
fashion and lifestyle 19-Year-Old Becomes Youngest Woman to Fly Around the World Solo By Published On :: Thu, 20 Jan 2022 21:48:55 GMT After landing her Shark UL aircraft in Belgium Thursday, 19-year-old Zara Rutherford became the youngest woman to fly solo around the world. Photo: Kurt Desplenter/Zuma Press Full Article
fashion and lifestyle Brooks Brothers, From Buttoned Up to Stripped Down By Published On :: Thu, 13 Aug 2020 10:30:35 GMT Brooks Brothers -- the self-proclaimed oldest clothier in the U.S. -- filed for bankruptcy in July. Analysts say the suit dealer wasn’t able to keep up with modern men who often wanted styles that were cheaper and more functional. Full Article
fashion and lifestyle Macy's Star Shone Bright for Over 150 Years. Now It's Flickering By Published On :: Thu, 19 Nov 2020 12:00:00 GMT Macy’s has long been identified with the start of the holiday shopping season. But the company was hurting even before the coronavirus crisis hit the retail industry, raising questions about how far Macy’s star could fall. Photo Illustration: Jacob Reynolds/WSJ Full Article
fashion and lifestyle China Targets H&M With Xinjiang Propaganda Made for Home and Abroad By Published On :: Fri, 02 Apr 2021 12:03:49 GMT Beijing is beating back international criticism of its treatment of Uyghurs in Xinjiang with a propaganda push on Facebook, Twitter and the big screen. Here’s how China’s campaign against Western brands is aimed at audiences at home and abroad. Photo: Thomas Peter/Reuters Full Article
fashion and lifestyle Economics of Warby Parker: Why It Sees Physical Retail as Key to Growth By Published On :: Wed, 22 Sep 2021 12:00:00 GMT Warby Parker was one of the original direct-to-consumer brands, but now, the eyeglass-maker’s sales are split about evenly between its more than 140 brick-and-mortar locations and its online store. WSJ’s Charity Scott explains why this split is Warby Parker’s secret sauce. Photo: Adam Falk/The Wall Street Journal Full Article
fashion and lifestyle ಡಿ. 27ಕ್ಕೆ ಮಂಡಲ ಪೂಜೆ ಮುಕ್ತಾಯ: ಅಯ್ಯಪ್ಪ ಭಕ್ತರಿಗೆ ಮಂಡಲ ಪೂಜೆ ವ್ರತ ತುಂಬಾ ಮಹತ್ವವಾದದ್ದು, ಏಕೆ? By kannada.boldsky.com Published On :: Mon, 26 Dec 2022 21:33:41 +0530 ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಲ್ಲಿ ಆಚರಿಸುವ ಪ್ರಮುಖ ಆಚಣೆಗಳಲ್ಲೊಂದು ಮಂಡಲ ಪೂಜೆ. ಮಂಡಲ ಪೂಜೆಗೆ ಅಯ್ಯಪ್ಪ ಭಕ್ತರ 41 ದಿನಗಳ ಉಪವಾಸ ವ್ರತ ಮುಕ್ತಾಯವಾಗುವುದು. ಈ ಉಪವಾಸ ವ್ರತ ವೃಶ್ಚಿಕ ಮಾಸದ ಮೊದಲ ದಿನದಿಂದ ಅಂದರೆ ನವೆಂಬರ್ 17, 2022ರಿಂದ ಪ್ರಾರಂಭವಾಗಿ ಡಿಸೆಂಬರ್ 27, 2022ಕ್ಕೆ ಮುಕ್ತಾಯವಾಗುವುದು. ಮಂಡಲಕಾಲ ಪೂಜೆ 2022 ದಿನಾಂಕ ಮತ್ತು ಸಮಯ Full Article
fashion and lifestyle Anuradha Nakshatra Prediction 2023: ಅನುರಾಧ ನಕ್ಷತ್ರದವರೇ ಆರೋಗ್ಯದ ಕಡೆ ಗಮನವಿರಲಿ By kannada.boldsky.com Published On :: Tue, 27 Dec 2022 10:52:51 +0530 ಅನುರಾಧಾ ನಕ್ಷತ್ರದಲ್ಲಿ ಛತ್ರಿಯ ಆಕಾರವನ್ನು ತೋರಿಸುವ ಮೂರು ನಕ್ಷತ್ರಗಳಿವೆ. ಅನುರಾಧ ನಕ್ಷತ್ರ ಶನಿ ಮತ್ತು ಮಂಗಳನಿಂದ ಪ್ರಭಾವಿತವಾಗಿರುತ್ತದೆ. ಆದುದರಿಂದ ಇದು ತಮೋಗುಣಗಳನ್ನು ಸಹ ಹೊಂದಿದೆ. ಇದರಿಂದಾಗಿ ಅನುರಾಧ ನಕ್ಷತ್ರದ ವ್ಯಕ್ತಿಯು ಹೊಸತನ ಬಯಸುತ್ತಾರೆ, ವಿಭಿನ್ನವಾಗಿ ಇರಲು ಬಯಸುತ್ತಾರೆ. ಅನುರಾಧಾ ನಕ್ಷತ್ರದವರು ಆಕರ್ಷಕ ವ್ಯಕ್ತಿತ್ವದವರಾಗಿದ್ದಾರೆ. ನಿಮ್ಮ ಕಣ್ಣುಗಳು ಆಕರ್ಷಕವಾಗಿರುತ್ತದೆ. ಇವರ ದೇಹದ ಆಕೃತಿ ಆಕರ್ಷಕವಾಗಿರುತ್ತದೆ. ಈ ರಾಶಿಯಲ್ಲಿ ಜನಿಸಿದ Full Article
fashion and lifestyle 2023ರಲ್ಲಿ ನೀವು ಬೆಳಗ್ಗೆ ಹೀಗೆ ಮಾಡಿ, ಬದುಕೇ ಬದಲಾಗುವುದು By kannada.boldsky.com Published On :: Tue, 27 Dec 2022 11:27:35 +0530 ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆ ನಿರೀಕ್ಷಿಸುತ್ತಿದ್ದೀರಾ? ಹೊಸ ವರ್ಷದಲ್ಲಿ ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಒಳ್ಳೆಯ ಬದಲಾವಣೆ ಕಾಣಲು ಬಯಸುವುದಾದರೆ ಬೆಳಗ್ಗೆ ಈ ಅಭ್ಯಾಸ ರೂಢಿಸಿ, ನಿಮ್ಮ ಬದುಕಿನಲ್ಲಿ ತುಂಬಾ ಬದಲಾವಣೆಯಾಗುವುದು: Full Article
fashion and lifestyle Horoscope Today 27 December 2022: ಮಂಗಳವಾರ: ದ್ವಾದಶ ರಾಶಿಗಳ ದಿನದ ರಾಶಿಫಲ ಹೇಗಿದೆ? By kannada.boldsky.com Published On :: Tue, 27 Dec 2022 07:13:07 +0530 ಶುಭೋದಯ..... ಮಂಗಳವಾರ ಶ್ರೀ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ, ನಿಮ್ಮೆಲ್ಲಾ ಒಳ್ಳೆಯ ಕಾರ್ಯಗಳಿಗೆ ಗಣೇಶನ ಕೃಪೆ ಇರಲಿ ಎಂದು ಹೇಳುತ್ತಾ ಡಿಸೆಂಬರ್ 27ರ ದಿನ ಭವಿಷ್ಯ ನೋಡೋಣ... ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲಪಕ್ಷತಿಥಿ: ಪಂಚಮಿನಕ್ಷತ್ರ: ಧನಿಷ್ಠಾರಾಹುಕಾಲ: ಮಧ್ಯಾಹ್ನ 03:11ರಿಂದ ಸಂಜೆ 04:16ಸೂರ್ಯೋದಯ: ಬೆಳಗ್ಗೆ 6.40ಸೂರ್ಯಾಸ್ತ: 06:02 Full Article
fashion and lifestyle Budh Gochar 2022 : ಬುಧ ರಾಶಿ ಪರಿವರ್ತನೆ: ಮಕರ ರಾಶಿಗೆ ಬುಧ ಸಂಚರಿಸಿದಾಗ ದ್ವಾದಶ ರಾಶಿಗಳ ಮೇಲೆ ಬೀರಲಿದೆ ಈ ಪ್ರಭಾವ By kannada.boldsky.com Published On :: Tue, 27 Dec 2022 09:34:47 +0530 ಜ್ಯೋತಿಷ್ಯದ ದೃಷ್ಟಿಯಿಂದ ಬುಧನ ರಾಶಿ ಬದಲಾವಣೆ ತುಂಬಾನೇ ಮುಖ್ಯವಾಗಿದೆ, ಬುಧ ರಾಶಿ ಬದಲಾವಣೆ ಮಾಡಿದಾಗ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುವುದು. ಡಿಸೆಂಬರ್ 28ಕ್ಕೆ ಬುಧ ಮಕರ ರಾಶಿಗೆ ಪ್ರವೇಶಿಸಲಿದೆ. ಈ ಸಂಚಾರ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ.... Full Article
fashion and lifestyle ದೇಹದಲ್ಲಿ ಜಿಂಕ್ (ಸತು) ಹೆಚ್ಚಾದರೆ ಕಂಡು ಬರುವ ಸಮಸ್ಯೆಗಳಿವು, ಸಪ್ಲಿಮೆಂಟ್ಸ್ ತೆಗೆದುಕೊಳ್ಳುತ್ತಿದ್ದರೆ ಜಾಗ್ರತೆ! By kannada.boldsky.com Published On :: Tue, 27 Dec 2022 13:49:21 +0530 ಸತುವಿಂಶ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಆದರೆ ಸತುವಿನಂಶ ಕಡಿಮೆಯಾದರೆ ಹೇಗೆ ಆರೋಗ್ಯಕ್ಕೆ ತೊಂದರೆಯಾಗುವುದೋ ಅದೇ ರೀತಿ ಸತುವಿನಂಶ ಅಧಿಕವಾದರೆ ಕೂಡ ತೊಂದರೆಯಾಗುವುದು. ಕೆಲವರು ಸತುವಿನಂಶ ಸಪ್ಲಿಮೆಂಟ್ಸ್ ತೆಗೆದುಕೊಳ್ಳುತ್ತಾರೆ. ಸತುವಿನಂಶದ ಸಪ್ಲಿಮೆಂಟ್ಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮೊಡವೆ ಸಮಸ್ಯೆ ನಿವಾರಿಸಲು, ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ. ಆದರೆ ಸತುವಿಂಶ ಸಪ್ಲಿಮೆಂಟ್ಸ್ ವೈದ್ಯರ ಸಲಹೆಯಿಲ್ಲದೆ ಪಡೆಯಬಾರದು. ಇನ್ನು Full Article
fashion and lifestyle ಅಂಡೋತ್ಪತ್ತಿ ಸಮಸ್ಯೆ: ಮಹಿಳೆಯರು ಸಂತಾನೋತ್ಪತ್ತಿ ಸಾಮರ್ಥ್ಯ ಕಾಪಾಡಲು ಏನು ಮಾಡಬೇಕು? By kannada.boldsky.com Published On :: Tue, 27 Dec 2022 16:22:11 +0530 ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಅಂಡೋತ್ಪತ್ತಿಯಲ್ಲಿ (ಓವ್ಯೂಲೇಷನ್)ನಲ್ಲಿ ಸಮಸ್ಯೆ ಕಂಡು ಬರುತ್ತಿದೆ. ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಅಂಡೋತ್ಪತ್ತಿ ಸಮಸ್ಯೆ ಕಂಡು ಬರುತ್ತಿದೆ, ಇದರಿಂದಾಗಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚಾಗುತ್ತಿದೆ. ಅಂಡೋತ್ಪತ್ತಿಯ ಸಮಸ್ಯೆಯ ಬಗ್ಗೆ ದೇಹವು ಸೂಚನೆ ನೀಡುತ್ತಿರುತ್ತದೆ. ಆದರೆ ಪ್ರಾರಂಭದಲ್ಲಿ ಈ ಬಗೆ ಹೆಣ್ಮಕ್ಕಳು ಗಮನ ನೀಡುವುದಿಲ್ಲ, ಹೀಗಾಗಿ ಮದುವೆಯ ನಂತರ ಮಕ್ಕಳಾಗಲು ಅಡಚಣೆ ಉಂಟಾಗುವುದು. ಓವ್ಯೂಲೇಷನ್ ಕಾಯಿಲೆ ಎಂದರೇನು? ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ ಎಂದು ನೋಡೋಣ: Full Article
fashion and lifestyle ರಮ್ ಗುಲಾಬ್ ಜಾಮೂನು ವೀಡಿಯೋ ವೈರಲ್: ರಮ್‌ನಲ್ಲಿದೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳು! By kannada.boldsky.com Published On :: Tue, 27 Dec 2022 19:11:10 +0530 ಗುಲಾಬ್ ಜಾಮೂನು ಯಾರಿಗೆ ತಾನೆ ಗೊತ್ತಿಲ್ಲ, ಅದು ಉತ್ತರ ಭಾರತ ಆಗಿರಲಿ ದಕ್ಷಿಣ ಭಾರತ ಆಗಿರಲಿ ಸ್ವೀಟ್ಸ್ ಸಾಲಿನಲ್ಲಿ ಜಾಮೂನು ಇದ್ದೇ ಇರುತ್ತದೆ. ಇನ್ನು ಮನೆಯಲ್ಲಿ ಒಂದು ಚಿಕ್ಕ ಸಮಾರಂಭ ಇದ್ದರೂ ಸ್ಪೆಷಲ್ ಊಟದ ಮೆನುವಿನಲ್ಲಿ ಜಾಮೂನು ಇರುತ್ತದೆ. ಒಂದು ಬೌಲ್‌ನಲ್ಲಿ ಜಾಮೂನು, ಒಂದು ಬೌಲ್‌ನಲ್ಲಿ ಐಸ್‌ಕ್ರೀಂ ಹಾಕಿಕೊಂಡು ಬಂದು ಸವಿಯುದೆಂದರೆ ನನಗಂತೂ ತುಂಬಾನೇ ಇಷ್ಟ, ನಿಮ್ಮಲ್ಲೂ Full Article
fashion and lifestyle ಟ್ರೆಂಡ್ ಆಗುತ್ತಿದೆ ಮುಟ್ಟಿನ ರಕ್ತದ ಫೇಶಿಯಲ್, ವ್ಯಾಂಪೈರ್ ಫೇಶಿಯಲ್‌ನಂತೆ ಸುರಕ್ಷಿತವಲ್ಲ ಏಕೆ? By kannada.boldsky.com Published On :: Tue, 27 Dec 2022 21:46:42 +0530 ತುಂಬಾ ವಿಚಿತ್ರವಾದ ಸ್ಕಿನ್‌ಕೇರ್‌ವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದ ಹ್ಯಾಶ್‌ಟ್ಯಾಗ್ #periodfacemask,#menstruationmasking ಎಂದು ನೀಡಲಾಗಿದ್ದು ಈ ಬಗೆಯ ಸ್ಕಿನ್‌ಕೇರ್ ತುಂಬಾನೇ ಗಮನ ಸೆಳೆಯುತ್ತಿದೆ. ಮುಖಕ್ಕೆ ಮುಟ್ಟಿನ ರಕ್ತವನ್ನು ಹಚ್ಚಿ ತ್ವಚೆ ಆರೈಕೆ ಮಾಡಲಾಗುವುದು. ಇದರ ಬಗ್ಗೆ ಕೆಲವರು ಕೇಳಿರುತ್ತೀರಿ, ಇನ್ನು ಕೆಲವರು ಹೇಸಿಗೆ ಪಟ್ಟುಕೊಳ್ಳಬಹುದು, ಆದರೆ ಈ ರೀತಿಯ ತ್ವಚೆ ಆರೈಕೆ ವಿಧಾನ ಕೂಡ ಇರುವುದು Full Article
fashion and lifestyle Jyeshta Nakshatra 2023 Predictions : ಹೊಸ ವರ್ಷ ಜ್ಯೇಷ್ಠ ನಕ್ಷತ್ರದ ಪ್ರೇಮಿಗಳಿಗೆ ಅನುಕೂಲಕರ By kannada.boldsky.com Published On :: Wed, 28 Dec 2022 10:33:55 +0530 ಜ್ಯೇಷ್ಠ ನಕ್ಷತ್ರದವರ ಅಧಿಪತಿ ಇಂದಿರಾ. ಜ್ಯೇಷ್ಠ ನಕ್ಷತ್ರದವರ ಸ್ವಭಾವ ನೋಡುವುದಾದರೆ ಜ್ಯೇಷ್ಠ ನಕ್ಷತ್ರದವರು ಶುದ್ಧ ಮನಸ್ಸಿನವರು, ಇವರು ಯಾವುದೇ ರಹಸ್ಯ ಇಟ್ಟುಕೊಳ್ಳುವುದಿಲ್ಲ, ತಮ್ಮ ಒಳ್ಳೆಯ ಗುಣದಿಂದ ಗುರುತಿಸಿಕೊಳ್ಳುತ್ತಾರೆ. ಅದೇ ಈ ನಕ್ಷತ್ರದವರು ತುಂಬಾ ಸೆನ್ಸಿಟಿವ್ ಸ್ವಭಾವದವರು, ಅಲ್ಲದೆ ಸ್ವಲ್ಪ ಹೊಟ್ಟೆ ಕಿಚ್ಚಿನ ಸ್ವಭಾವದರು. ಬೇರೆಯವರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂದು ಕೇಳಲು ತುಂಬಾ ಇಷ್ಟಪಡುವವರು. ಜ್ಯೇಷ್ಠ Full Article
fashion and lifestyle ಮಕರದಲ್ಲಿ ಬುಧ ಸಂಚಾರ: ಈ 4 ರಾಶಿಗಳಿಗೆ ಲಕ್ಷ್ಮಿ ಯೋಗ By kannada.boldsky.com Published On :: Tue, 27 Dec 2022 23:04:08 +0530 ಬುಧ ಗ್ರಹವನ್ನು ನಮ್ಮ ಬುದ್ಧಿವಂತಿಕೆ ಮೇಲೆ ಪ್ರಭಾವ ಬೀರುವ ಗ್ರಹ ಎಂದು ಪರಿಗಣಿಸಲಾಗಿದೆ. ಡಿಸೆಂಬರ್ 28ಕ್ಕೆ ಬುಧನು ಧನು ರಾಶಿ ಬಿಟ್ಟು ಮಕರ ರಾಶಿ ಪ್ರವೇಶಿಸಲಿದೆ. ಬುಧ ಪ್ರತಿ ತಿಂಗಳು ರಾಶಿ ಬದಲಾಯಿಸುತ್ತಾನೆ. ಬುಧನು ಮಕರ ರಾಶಿಗೆ ಪ್ರವೇಶಿಸಿದಾಗ 12 ರಾಶಿಗಳ ಮೇಲೂ ಪ್ರಭಾವ ಬೀರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನು ಡಿಸೆಂಬರ್ 28 Full Article
fashion and lifestyle Horoscope Today 28 December 2022: ಬುಧವಾರ: ದ್ವಾದಶ ರಾಶಿಗಳ ದಿನದ ರಾಶಿಫಲ ಹೇಗಿದೆ? By kannada.boldsky.com Published On :: Wed, 28 Dec 2022 06:59:45 +0530 ಶುಭೋದಯ..... ಬುಧವಾರ ಶ್ರೀ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ, ನಿಮ್ಮೆಲ್ಲಾ ಒಳ್ಳೆಯ ಕಾರ್ಯಗಳಿಗೆ ಗಣೇಶನ ಕೃಪೆ ಇರಲಿ ಎಂದು ಹೇಳುತ್ತಾ ಡಿಸೆಂಬರ್ 28 ಬುಧವಾರದ ದಿನ ಭವಿಷ್ಯ ನೋಡೋಣ... ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲ ಪಕ್ಷತಿಥಿ: ಷಷ್ಠಿನಕ್ಷತ್ರ: ಮಧ್ಯಾಹ್ನ12:46ರವರೆಗೆ ಶತಾಭಿಷ್ಠ ನಂತರ ಪೂರ್ವಭಾದ್ರಪದರಾಹುಕಾಲ: ಮಧ್ಯಾಹ್ನ 12:21ರಿಂದ 01:46ರವರೆಗೆಸೂರ್ಯೋದಯ: ಬೆಳಗ್ಗೆ 6.40ಸೂರ್ಯಾಸ್ತ: 06:02 Full Article
fashion and lifestyle Moola Nakshatra 2023 Predictions : ಮೂಲ ನಕ್ಷತ್ರದವರಿಗೆ ಅದ್ಭುತವಾಗಿದೆ By kannada.boldsky.com Published On :: Wed, 28 Dec 2022 10:29:58 +0530 ಮೂಲ ನಕ್ಷತ್ರ ಸಿಂಹದ ಬಾಲದ ಆಕಾರದಲ್ಲಿರುತ್ತದೆ. ಕೇತು ಮೂಲ ನಕ್ಷತ್ರದ ಅಧಿಪತಿ. 27 ನಕ್ಷತ್ರಗಳಲ್ಲಿ 19ನೇ ನಕ್ಷತ್ರ. ಈ ನಕ್ಷತ್ರದ ಬಗ್ಗೆ ಕೆಲವು ತಪ್ಪು ಕಲ್ಪನೆಯಿದೆ. ಆದರೆ ಅವೆಲ್ಲಾ ಮೂಢನಂಬಿಕೆಗಳಾಗಿವೆ. ಈ ನಕ್ಷತ್ರದಲ್ಲಿ ಜನಿಸಿದವರು ತುಂಬಾ ಶಾಂತ ಸ್ವಭಾವದರು ಹಾಗೂ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುವ ಸ್ವಭಾವದವರು. ಇವರಿಗೆ ಜೀವನದಲ್ಲಿ ಕೆಲವೊಂದು ಮೌಲ್ಯಗಳಿರುತ್ತದೆ, ಅದನ್ನು ತುಂಬಾ Full Article
fashion and lifestyle Shukra Gochar 2022 Effects : ಡಿ. 29ಕ್ಕೆ ಮಕರ ರಾಶಿಗೆ ಶುಕ್ರ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರಲಿದೆ ಈ ಪ್ರಭಾವ By kannada.boldsky.com Published On :: Wed, 28 Dec 2022 14:08:58 +0530 ಪ್ರತಿಯೊಂದು ಗ್ರಹದ ಚಲನೆ ಜ್ಯೀತಿಷ್ಯ ದೃಷ್ಟಿಯಿಂದ ಪ್ರಮುಖವಾಗಿದೆ. ಇದೀಗ ಶುಕ್ರ ಗ್ರಹ ಡಿಸೆಂಬರ್ 29ಕ್ಕೆ ಮಕರ ರಾಶಿಗೆ ಪ್ರವೇಶಿಸಲಿದೆ. ಶುಕ್ರ ತನ್ನ ರಾಶಿ ಬದಲಾಯಿಸಿದಾಗ ಅದರ ಪ್ರಭಾವ 12 ರಾಶಿಗಳ ಮೇಲೂ ಇರುತ್ತದೆ. ಈಗಾಗಲೇ ಮಕರ ರಾಶಿಗೆ ಬುಧನ ಸಂಚಾರವಾಗಿದೆ. ಇದೀಗ ಶುಕ್ರ ಕೂಡ ಮಕರ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮದ ಪರಿಣಾಮವು ದ್ವಾದಶ ರಾಶಿಗಳ ಮೇಲೆ ಬೀರಿರುವ ಪ್ರಭಾವವೇನು ಏನು ನೋಡಿ: Full Article
fashion and lifestyle ಬಾಕ್ಸರ್ಸ್ vs ಬ್ರೀಫ್ಸ್: ವೀರ್ಯಾಣು ಸಂಖ್ಯೆ ಹೆಚ್ಚಲು ಯಾವ ಅಂಡರ್‌ವೇರ್ ಧರಿಸಬೇಕು? By kannada.boldsky.com Published On :: Wed, 28 Dec 2022 16:17:30 +0530 ಬಂಜೆತನ ಸಮಸ್ಯೆ ಎದುರಿಸುತ್ತಿರುವ 10ರಲ್ಲಿ ಒಂದು ದಂಪತಿಗೆ ಮಕ್ಕಳಾಗದಿರಲು ಕಾರಣ ವೀರ್ಯಾಣುಗಳ ಸಂಖ್ಯೆಯಾಗಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹಲವಾರು ಕಾರಣಗಳಿಂದ ಕಡಿಮೆಯಾಗುತ್ತದೆ. ಆದರೆ ಧರಿಸುವ ಅಂಡರ್‌ವೇರ್ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂಬುವುದು ಗೊತ್ತೇ? ಹೌದು ಕೆಲವೊಂದು ಅಂಡರ್‌ವೇರ್‌ಗಳು ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುತ್ತದೆ. ಯಾವ ಬಗೆಯ ಅಂಡರ್‌ವೇರ್ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುತ್ತದೆ? ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಅಂಡರ್‌ವೇರ್ ಹೇಗೆ ಕಾರಣವಾಗುತ್ತದೆ ಎಂಬೆಲ್ಲಾ ಅಂಶ ನೋಡೋಣ: Full Article
fashion and lifestyle ಭಾರತೀಯರ ಯುವಕರ ಫೇವರೆಟ್ ಆಗಿದೆ ಈ ಸಿಚುವೇಷನ್ ರಿಲೇಷನ್‌ಶಿಪ್: ಬುನಾದಿಯೇ ಇಲ್ಲದ ಸಂಬಂಧವಿದು By kannada.boldsky.com Published On :: Wed, 28 Dec 2022 18:32:21 +0530 ಸಿಚುವೇಷನ್‌ಶಿಪ್ ರಿಲೇಷನ್‌ಶಿಪ್ ಈ ವರ್ಷದಲ್ಲಿ ಅತ್ಯಂತ ಟ್ರೆಂಡ್‌ನಲ್ಲಿರುವ ರಿಲೇಷನ್‌ಶಿಪ್ ಆಗಿದೆ. ಈ ರಿಲೇಷನ್‌ಶಿಪ್ ವಿಶೇಷವೆಂದರೆ ಇದರಲ್ಲಿ ಯಾವುದೇ ಕಮಿಟ್‌ಮೆಂಟ್ ಇಲ್ಲ, ಇದರಲ್ಲಿ ನಮ್ಮ ಸಂಬಂಧ ಹೀಗೇ ಅಂತ ಹೇಳಲೂ ಸಾಧ್ಯವಿಲ್ಲ. ಈ ಸಂಬಂಧದಲ್ಲಿ ಯಾವುದೃ ಟ್ರ್ಯಾಪಿಂಗ್ ಇಲ್ಲ, ಎಮೋಷನ್‌ನಲ್ ಕನೆಕ್ಷನ್ ಇಲ್ಲ. ಈ ಸಿಚುವೇಷನ್‌ಶಿಪ್ ರಿಲೇಷನ್‌ಶಿಪ್ ಒಂದು ಡೇಟಿಂಗ್‌ನಲ್ಲಿ ಮುಗಿಯಲೂಬಹುದು ಅಥವಾ ಸ್ವಲ್ಪ ಸಮಯ Full Article
fashion and lifestyle Makar Sankranti 2023 : ಮಕರ ಸಂಕ್ರಾಂತಿಗೆ ಪಾಲಿಸುವ ಈ ಪದ್ಧತಿಗಳ ಹಿಂದಿದೆ ಮಹತ್ವದ ಉದ್ದೇಶ By kannada.boldsky.com Published On :: Thu, 29 Dec 2022 08:29:33 +0530 ಸೂರ್ಯನು ಮಕರ ಸಂಕ್ರಾಂತಿಗೆ ಸಂಚರಿಸಿದ ದಿನವನ್ನು ಮಕರ ಸಂಕ್ರಾಂತಿ' ಎಂದು ಆಚರಿಸಲಾಗುವುದು. 2023 ರಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 14, ಶನಿವಾರದಂದು ಆಚರಿಸಲಾಗುವುದು. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು. ಈ ಸಂಕ್ರಾಂತಿ ಹಬ್ಬದ ದಿನ ದಿಂದಲೇ ವರ್ಷದ ಎಲ್ಲಾ ಹಬ್ಬಗಳು ಪ್ರಾರಂಭವಾಗುತ್ತವೆ ಎಂದು ಹಿಂದಿನ ಕಾಲದಿಂದಲೂ ನಂಬಲಾಗಿದೆ. ಉತ್ತರಾಯಣ Full Article
fashion and lifestyle ಟ್ಯಾಟೂ ಹಾಕಿಸಿದರೆ 1 ವರ್ಷದವರೆಗೆ ರಕ್ತದಾನ ಮಾಡಬಾರದು, ಏಕೆ? By kannada.boldsky.com Published On :: Thu, 29 Dec 2022 07:31:50 +0530 ರಕ್ತದಾನ ಮಹಾದಾನ, ಆದರೆ ಟ್ಯಾಟೂ ಹಾಕಿದವರು ರಕ್ತದಾನ ಮಾಡಬಹುದೇ ಎಂದು ಕೇಳುವುದಾದರೆ ನೀವು 1 ವರ್ಷದವರೆಗೆ ರಕ್ತದಾನ ಮಾಡದಿರುವುದೇ ಒಳ್ಳೆಯದು. ರಕ್ತದಾನವನ್ನು ಎಲ್ಲರೂ ಮಾಡುವಂತಿಲ್ಲ. ರಕ್ತದಾನ ಮಾಡುವವರು ಆರೋಗ್ಯವಂತರಾಗಿರಬೇಕು, ಅಲ್ಲದೆ ರಕ್ತದ ಮೂಲಕ ಹರಡುವ ಕಾಯಿಲೆ ಹೊಂದಿರಬಾರದು. ಟ್ಯಾಟೂ ಹಾಕಿಸಿಕೊಂಡಾಗ ಕೆಲವೊಂದು ಅಪಾಯಕಾರಿ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ರಕ್ತದಾನ ಮಾಡಿದರುವುದು ಒಳ್ಳೆಯದು. ಟ್ಯಾಟೂವಿಗೆ Full Article
fashion and lifestyle Yearender 2022: ಈ ವರ್ಷ ತುಂಬಾನೇ ಸದ್ದು ಮಾಡಿದ ಬ್ಯೂಟಿ ಟ್ರೆಂಡ್‌ಗಳು By kannada.boldsky.com Published On :: Wed, 28 Dec 2022 23:23:52 +0530 ಫ್ಯಾಷನ್ ಲೋಕದಲ್ಲಿ ಹೊಸ ಟ್ರೆಂಡ್‌ಗಳು ಬರುತ್ತಲೇ ಇರುತ್ತದೆ, ಕೆಲವೊಂದು ಫ್ಯಾಷನ್‌ಗಳು ತುಂಬಾನೇ ಗಮನ ಸೆಳೆಯುತ್ತಿದೆ. ಆ ರೀತಿ ಈ ವರ್ಷ ಹೊಸ ವರ್ಷದಲ್ಲಿ ಗಮನ ಸೆಳೆದ ಫ್ಯಾಷನ್‌ಗಳೆಂದರೆ ಇವೇ ನೋಡಿ: ಸ್ಲಗ್ಗಿಂಗ್ಸ್ಲಗಿಂಗ್ ಸೌತ್ ಕೊರಿಯಾದಲ್ಲಿ ಪ್ರಾರಂಭವಾಗಿದ್ದು, ನಂತರ ಈ ಫ್ಯಾಷನ್ ಎಲ್ಲಾ ಕಡೆ ಹಬ್ಬಿತು. ಇದರಲ್ಲಿ ಮೇಕಪ್ ಹಚ್ಚುವ ಮುನ್ನ ಮುಖಕ್ಕೆ ಪೆಟ್ರೋಲಿಯಂ ಜೆಲ್ಲಿ Full Article
fashion and lifestyle Horoscope Today 29 December 2022: ಗುರುವಾರ: ದ್ವಾದಶ ರಾಶಿಗಳ ದಿನದ ರಾಶಿಫಲ ಹೇಗಿದೆ? By kannada.boldsky.com Published On :: Thu, 29 Dec 2022 06:14:30 +0530 ಶುಭೋದಯ.....ಗುರು ರಾಯರನ್ನು ಮನಸ್ಸಿನಲ್ಲಿ ನೆನೆಯುತ್ತಾ ಗುರುವಾರದ ರಾಶಿಫಲ ನೋಡೋಣ.. ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲತಿಥಿ: ಸಪ್ತಮಿನಕ್ಷತ್ರ: ಪೂರ್ವಭದ್ರಪದರಾಹುಕಾಲ: ಮಧ್ಯಾಹ್ನ 01:47ರಿಂದ 03:12ಸೂರ್ಯೋದಯ: ಬೆಳಗ್ಗೆ 6.40ಸೂರ್ಯಾಸ್ತ:6:03 Full Article
fashion and lifestyle 2023 ಜನವರಿ ತಿಂಗಳ ರಾಶಿ ಭವಿಷ್ಯ: 6 ರಾಶಿಯರಿಗೆ ತುಂಬಾನೇ ಅದೃಷ್ಟ, 6 ರಾಶಿಯವರಿಗೆ ಮಿಶ್ರಫಲ By kannada.boldsky.com Published On :: Thu, 29 Dec 2022 21:01:29 +0530 ಗ್ರಹಗ್ರತಿಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು, 2023, ವರ್ಷದ ಮೊದಲ ತಿಂಗಳು ಜನವರಿ. ಈ ತಿಂಗಳು ದ್ವಾದಶ ರಾಶಿಗಳ ಮೇಲೆ ಯಾವೆಲ್ಲಾ ರೀತಿಯ ಪ್ರಭಾವ ಬೀರಿದೆ, ಈ ತಿಂಗಳಿಗೆ ಯಾರಿಗೆ ತುಂಬಾನೇ ಅದೃಷ್ಟ, ಯಾರಿಗೆ ಮಿಶ್ರಫಲ, ಯಾರು ಜಾಗ್ರತೆವಹಿಸಿಬೇಕು ಎಂಬ ಭವಿಷ್ಯದ ಬಗ್ಗೆ ವಿವರವಾಗಿ ಹೇಳಲಾಗಿದೆ ನೋಡಿ: Full Article
fashion and lifestyle Horoscope Today 30 December 2022: ಶುಕ್ರವಾರ, ದ್ವಾದಶ ರಾಶಿಗಳ ದಿನದ ರಾಶಿಫಲ: 4 ರಾಶಿಗಳಿಗೆ ಅದೃಷ್ಟದ ದಿನ By kannada.boldsky.com Published On :: Fri, 30 Dec 2022 07:14:10 +0530 ಶುಭೋದಯ..... ಶುಕ್ರವಾರ ಶ್ರೀ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿ ಎಂದು ಹೇಳುತ್ತಾ ಈ ದಿನದ ರಾಶಿಫಲ ನೋಡೋಣ: ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಕೃಷ್ಣತಿಥಿ: ಅಷ್ಟಮಿನಕ್ಷತ್ರ: ಉತ್ತರ ಭಾಧ್ರಪದರಾಹುಕಾಲ: ಬೆಳಗ್ಗೆ 10:57ರಿಂದ 12:22ರವರೆಗೆಸೂರ್ಯೋದಯ: ಬೆಳಗ್ಗೆ 6.41ಸೂರ್ಯಾಸ್ತ: 6:03 Full Article
fashion and lifestyle Yearender 2022: 2022ರಲ್ಲಿ ಟಾಪ್ 10 ಸರ್ಚ್‌ನಲ್ಲಿರುವ ಈ ಗಿಡಮೂಲಿಕೆಗಳು ತುಂಬಾನೇ ಪರಿಣಾಮಕಾರಿ By kannada.boldsky.com Published On :: Fri, 30 Dec 2022 11:22:23 +0530 ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗೆ ತುಂಬಾನೇ ಮಹತ್ವವಿದೆ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಆಯುರ್ವೇದ ಮದ್ದುಗಳನ್ನು ಬಳಸುತ್ತೇವೆ. ಸಣ್ಣ-ಪುಟ್ಟ ಸಮಸ್ಯೆಗೆ ಆಯುರ್ವೇದ ಮದ್ದು ಏನಿದೆ ಎಂದು ತಿಳಿಯ ಬಯಸುತ್ತೇವೆ. 2022ರಲ್ಲಿ ಜನರು ಈ 10 ಆಯುರ್ವೇದ ಹರ್ಬ್ಸ್ ಬಗ್ಗೆ ತಿಳಿಯಲು ಹೆಚ್ಚು ಆಸಕ್ತಿ ತೋರಿದ್ದಾರೆ. Full Article
fashion and lifestyle ಹೊಸ ವರ್ಷದಲ್ಲಿ ಈ ಲಕ್ಕಿ ಬಣ್ಣದ ಡ್ರೆಸ್ ಧರಿಸಿದರೆ ಇಡೀ ವರ್ಷಕ್ಕೆ ಒಳ್ಳೆಯದು By kannada.boldsky.com Published On :: Fri, 30 Dec 2022 13:47:03 +0530 ನ್ಯೂ ಇಯರ್ ಪಾರ್ಟಿಗಳಲ್ಲಿ ಭಾಗವಹಿಸುವುದು, ಟ್ರಿಪ್ ಹೋಗುವುದು ಹೀಗೆ ಈಗಾಗಲೇ ಹೊಸ ವರ್ಷಕ್ಕೆ ಹೇಗೆ ಮುನ್ನುಡಿ ಬರಬೇಕೆಂದು ಬಯಸಿರುತ್ತೀರಿ, ಈ ಹೊಸ ವರ್ಷದಲ್ಲಿ ನೀವು ಧರಿಸುವ ಡ್ರೆಸ್ ಕಲರ್ ಕೂಡ ನಿಮ್ಮ ಲಕ್ ಹೆಚ್ಚಿಸುತ್ತೆ ಎಂದು ಹೇಳಲಾಗುವುದು. ಹೊಸ ವರ್ಷ ನಮ್ಮೆಲ್ಲರ ಬಾಳಿಗೆ ಹೊಸತನ್ನು ತರಲಿ ಎಂದು ಭಾವಿಸುತ್ತೇವೆ. ಹೀಗಿರುವಾಗ ಕೆಲವೊಂದು ಬಣ್ಣ ನಮ್ಮ Full Article
fashion and lifestyle 2022ರಲ್ಲಿ ಮಹಿಳೆಯರ ಪರ ಬಂದ 5 ಮಹತ್ವದ ಐತಿಹಾಸಿಕ ತೀರ್ಪುಗಳಿವು By kannada.boldsky.com Published On :: Fri, 30 Dec 2022 16:58:20 +0530 2023ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ, 2022ರಲ್ಲ ಅನೇಕ ಘಟನೆಗಳು ಇತಿಹಾಸದ ಪುಟ ಸೇರಿವೆ. ಮಹಿಳೆಯರಿಗೆ ಸಂಬಂಧಿಸಿದಂತೆ ನೋಡುವುದಾದರೆ ಈ ವರ್ಷ ಅವರ ಶಕ್ತಿ ತುಂಬುವ ಕೆಲವೊಂದು ತೀರ್ಪುಗಳು ಬಂದಿವೆ. ಜಗತ್ತು ಎಷ್ಟೇ ಮುಂದುವರೆದಿದ್ದರೂ ಮಹಿಳೆಯರ ಮೇಲಾಗುತ್ತಿರುವ ಶೋಷಣೆಗಳು ನಿಂತಿಲ್ಲ, ಎಷ್ಟೋ ಹೆಣ್ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ, ಎಷ್ಟೋ ಹೆಣ್ಮಕ್ಕಳು ಕೌಟುಂಬಿಕ ಶೋಷಣೆಗೆ ಒಳಗಾಗುತ್ತಿದ್ದರೆ, ಇನ್ನುಕೆಲವೊಂದು ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆ ಗರ್ಭಿಣಿಯಾದರೆ Full Article
fashion and lifestyle Horoscope Today 31 December2022: 2022 ವರ್ಷದ ಕೊನೆಯ ದಿನ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ ನೋಡಿ By kannada.boldsky.com Published On :: Sat, 31 Dec 2022 07:30:48 +0530 ಶುಭೋದಯ..... ಶನಿವಾರ ಶನಿದೇವನನ್ನು ಆರಾಧಿಸಿದರೆ ಶನಿ ಕೃಪೆಯಿಂದ ಜೀವನದ ಕಷ್ಟಗಳು ಕಡಿಮೆಯಾಗುವುದು. 2022ರ ವರ್ಷದ ಕೊನೆಯ ದಿನ ನಿಮಗೆ ತುಂಬಾ ಸಂತೋಷ ತರಲಿ ಹೊಸ ವರ್ಷದಲ್ಲಿ ನಿಮ್ಮ ಆಸೆಗಳು ಈಡೇರಲಿ ಎಂದು ಹೇಳುತ್ತಾ ಶನಿವಾರದ ದಿನ ಭವಿಷ್ಯ ನೋಡೋಣ: ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲ ಪಕ್ಷತಿಥಿ: ನವಮಿನಕ್ಷತ್ರ:ರೇವತಿರಾಹುಕಾಲ: ಬೆಳಗ್ಗೆ 9:32ರಿಂದ 10:57ಸೂರ್ಯೋದಯ: ಬೆಳಗ್ಗೆ 6.41ಸೂರ್ಯಾಸ್ತ: 6:04 Full Article
fashion and lifestyle Makar Sankranti 2023 : ರಾಜ್ಯ-ರಾಜ್ಯಕ್ಕೆ ಮಕರ ಸಂಕ್ರಾಂತಿ ಆಚರಣೆ ಭಿನ್ನ, ಹೇಗೆ ಆಚರಿಸಲಾಗುವುದು? By kannada.boldsky.com Published On :: Sat, 31 Dec 2022 10:30:27 +0530 ಮಕರ ಸಂಕ್ರಾಂತಿಯನ್ನು ದೇಶದೆಲ್ಲಡೆ ತುಂಬಾ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ರಾಜ್ಯದಿಂದ-ರಾಜ್ಯಕ್ಕೆ ಆಚರಣೆಯ ವಿಧಾನಗಳು ಸ್ವಲ್ಪ ಭಿನ್ನವಾಗಿರುತ್ತದೆ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದರೆ ಸುಗ್ಗಿಯ ಹಬ್ಬ, ಕೇರಳದಲ್ಲಿ ಅಯ್ಯಪ್ಪ ದರ್ಶನ, ಗುಜರಾತ್‌ನಲ್ಲಿ ಗಾಳಿ ಪಟದ ಸಂಭ್ರಮ ಹೀಗೆ ವಿವಿಧ ರೀತಿಯಲ್ಲಿ ತುಂಬಾನೇ ವಿಜೃಂಭಣೆಯಿಂದ ಆಚರಿಸಲಾಗುವುದು. ಯಾವ ರಾಜ್ಯಗಳಲ್ಲಿ ಹೇಗೆ ಆಚರಿಸುತ್ತಾರೆ ಎಂಬ ಕಿರು ಮಾಹಿತಿ ಇಲ್ಲಿದೆ ನೋಡಿ: Full Article
fashion and lifestyle Vakri Budh 2022 Gochar : ಡಿ.31-ಫೆ.7ರವರೆಗೆ ಬುಧನ ವಕ್ರೀಯ ಚಲನೆ: ಈ 37 ದಿನ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ, ಯಾರು ಜಾಗ್ರತ By kannada.boldsky.com Published On :: Sat, 31 Dec 2022 12:15:13 +0530 ಡಿಸೆಂಬರ್ 28ಕ್ಕೆ ಮಕರ ರಾಶಿಗೆ ಪ್ರವೇಶಿಸಿದ ಬುಧ ಎರಡೇ ದಿನದಲ್ಲಿ ಮತ್ತೆ ಹಿಮ್ಮುಖವಾಗಿ ಸಂಚರಿಸುತ್ತಿದೆ. ಡಿಸೆಂಬರ್ 31ಕ್ಕೆ ಬುಧ ಮತ್ತೆ ಧನುರಾಶಿಗೆ ಸಂಚರಿಸಿದೆ, ಫೆಬ್ರವರಿ 7, 2023ರವರೆಗೆ ಇದೇ ರಾಶಿಯಲ್ಲಿದ್ದು ನಂತರ ಮಕರ ರಾಶಿಗೆ ಪ್ರವೇಶಿಸಲಿದೆ. ಜ್ಯೋತಿಷ್ಯದಲ್ಲಿ ಯಾವುದೇ ಗ್ರಹದ ಹಿಮ್ಮುಖ ಸಂಚಾರ ಅಷ್ಟೊಂದು ಶುಭ ಎಂದು ಹೇಳಲಾಗುವುದಿಲ್ಲ. ಇದೀಗ ಬುಧ ಧನು ರಾಶಿಗೆ ಹಿಮ್ಮುಖವಾಗಿ ಚಲಿಸಿದಾಗ Full Article
fashion and lifestyle 2023: ಹೊಸ ವರ್ಷದಲ್ಲಿ ಅದೃಷ್ಟಕ್ಕಾಗಿ ಪಾಲಿಸಲಾಗುವ ನಂಬಿಕೆಗಳಿವು By kannada.boldsky.com Published On :: Sat, 31 Dec 2022 14:14:39 +0530 ಟಿಕ್-ಟಿಕ್ ಕ್ಲಾಕ್ ಮಧ್ಯರಾತ್ರಿಯಲ್ಲಿ 12 ಗಂಟೆ ಬಡೆಯುತ್ತಿದ್ದಂತೆ ಎಲ್ಲಾ ಕಡೆಯಿಂದ ಹೊಸ ವರ್ಷದ ಶುಭಾಶಯಗಳು... ಹ್ಯಾಪಿ ನ್ಯೂ ಇಯರ್... ಎಂದು ಸಂಭ್ರಮದಿಂದ ಜೋರಾಗಿ ಹೇಳುತ್ತಾ ಕುಣಿದು ಕುಪ್ಪಳಿಸುತ್ತಾರೆ. ಹೊಸ ವರ್ಷ ಎಂದರೆ ಏನೋ ಹೊಸ ಭರವಸೆ, ಎಲ್ಲವೂ ಒಳಿತಾಗಲಿ ಎಂಬ ಆಶಯ, ಹೊಸದಾದ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಹೊಸ ವರ್ಷದಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಿದರೆ ಒಳಿತಾಗುತ್ತದೆ Full Article
fashion and lifestyle ನ್ಯೂ ಇಯರ್ ಪಾರ್ಟಿಗೆ ರೆಡಿನಾ? ಹೋಗುವ ಮೊದಲು ಈ 'ಡು ಅಂಡ್ ಡೋಂಟ್' ತಿಳಿದಿರಲಿ By kannada.boldsky.com Published On :: Sun, 01 Jan 2023 00:05:18 +0530 ಹೊಸ ವರ್ಷದ ನೈಟ್ ಪಾರ್ಟಿಗೆ ಈಗಾಗಲೇ ಸಿದ್ಧತೆ ಶುರುವಾಗಿದೆ. ನೀವು ಕೂಡ ಟಿಕೆಟ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಟೇಬಲ್ ಬುಕ್ ಮಾಡಿ ನ್ಯೂ ಇಯರ್ ಅನ್ನು ಗ್ರ್ಯಾಂಡ್ ಆಗಿ ಸ್ವಾಗತಿಸಲು ಸಿದ್ಧರಾಗಿರುತ್ತೀರಿ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ನ್ಯೂ ಇಯರ್ ಅಷ್ಟೊಂದು ಗ್ರ್ಯಾಂಡ್ ಆಗಿ ಸಂಭ್ರಮಿಸಲು ಸಾಧ್ಯವಾಗಿಲ್ಲ. ಈ ವರ್ಷ ಗ್ರ್ಯಾಂಡ್ ನ್ಯೂ ಇಯರ್ Full Article
fashion and lifestyle ವೈದಿಕ ಶಾಸ್ತ್ರದ ಪ್ರಕಾರ ಮಕರ ಸಂಕ್ರಾಂತಿಯ ಮಹತ್ವವೇನು? By kannada.boldsky.com Published On :: Sun, 01 Jan 2023 00:00:09 +0530 ವೈದಿಕ ಶಾಸ್ತ್ರದ ಪ್ರಕಾರ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಸೂರ್ಯ ಒಂದು ರಾಶಿಯಲ್ಲಿ 30 ದಿನಗಳ ಕಾಲ ಇದ್ದು ನಂತರ ತನ್ನ ಸ್ಥಾನ ಬದಲಾಯಿಸುತ್ತದೆ, ವರ್ಷದಲ್ಲಿ 12 ಸಂಕ್ರಾಂತಿಗಳಿವೆ, ಅವುಗಳಲ್ಲಿ ಮಕರ ಸಂಕ್ರಾಂತಿ ತುಂಬಾನೇ ವಿಶೇಷವಾದದ್ದು. ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಉತ್ತರಾಯಣ ಕಾಲ ಪ್ರಾರಂಭವಾಗುವುದು. ಉತ್ತರಾಯಣ Full Article
fashion and lifestyle ಮಕರದಲ್ಲಿ ಶುಕ್ರ: ಈ 4 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವುದು By kannada.boldsky.com Published On :: Sat, 31 Dec 2022 23:00:32 +0530 ಶುಕ್ರ ಗ್ರಹವನ್ನು ಶಾರೀರಿಕ ಸೌಕರ್ಯ, ಐಷಾರಾಮಿ ಮತ್ತು ಐಶ್ವರ್ಯದ ಅಂಶ ಎಂದು ಪರಿಗಣಿಸಲಾಗಿದೆ. ಶುಕ್ರದೆಸೆಯಿದ್ದರೆ ಮುಟ್ಟಿದ್ದೆಲ್ಲಾ ಚಿನ್ನವಾಗುವುದು. ಶುಕ್ರಗ್ರಹ ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತದೆ. ಈ ತಿಂಗಳಿನಲ್ಲಿ ಡಿಸೆಂಬರ್ 29ಕ್ಕೆ ರಾಶಿ ಬದಲಾವಣೆ ಮಾಡಿತ್ತು. ಒಂದು ತಿಂಗಳು ಅದೇ ರಾಶಿಯಲ್ಲಿ ಇರಲಿದೆ. ಶುಕ್ರನು ಇದೀಗ ಮಕರ ರಾಶಿಯಲ್ಲಿದೆ. ಶನಿದೇವ ಕೂಡ ಮಕರ ರಾಶಿಯಲ್ಲಿದೆ. Full Article
fashion and lifestyle Horoscope Today 1 January 2022: ಭಾನುವಾರ: ಹೊಸ ವರ್ಷದ ಮೊದಲ ದಿನ ದ್ವಾದಶ ರಾಶಿಗಳಿಗೆ ಹೇಗಿದೆ By kannada.boldsky.com Published On :: Sun, 01 Jan 2023 03:00:14 +0530 ಶುಭೋದಯ..... ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ನೀವು ಬಯಸಿದ್ದೆಲ್ಲಾ ಸಿಗುವಂತಾಗಲಿ, ಆಸೆಗಳು ನೆರವೇರಲಿ, ಕನಸು ನನಸಾಗಲಿ. 2023ರ ವರ್ಷದ ಮೊದಲ ದಿನದ ಭವಿಷ್ಯ ನೋಡೋಣ ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲತಿಥಿ: ದಶಮಿನಕ್ಷತ್ರ: ಅಶ್ವಿನಿರಾಹುಕಾಲ: ಸಂಜೆ 04:39ರಿಂದ 06:04ರವರೆಗೆಸೂರ್ಯೋದಯ: ಬೆಳಿಗ್ಗೆ 6.42ಸೂರ್ಯಾಸ್ತ: 6:04 Full Article
fashion and lifestyle ವಾರ ಭವಿಷ್ಯ (ಜನವರಿ1-7): ವರ್ಷದ ಮೊದಲ ವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ? By kannada.boldsky.com Published On :: Mon, 02 Jan 2023 10:51:08 +0530 ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷ ನಿಮ್ಮ ಬದುಕಿನಲ್ಲಿ ಹೊಸ ಹರ್ಷ ತುಂಬಲಿ, ನಿಮ್ಮ ಗುರಿ ಮುಟ್ಟುವಂತಾಗಲಿ. ಜ್ಯೋತಿಷ್ಯದ ಪ್ರಕಾರ ವರ್ಷದ ಮೊದಲ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ: Full Article
fashion and lifestyle ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಮಹಿಳೆ ತಿಳಿದಿರಲೇಬೇಕಾದ ಸಂಗತಿಗಳಿವು By kannada.boldsky.com Published On :: Sun, 01 Jan 2023 18:00:18 +0530 ಇತ್ತೀಚೆಗೆ ಸದ್ದಿಲ್ಲದೇ ಮನುಷ್ಯನನ್ನು ಸಾವಿನ ದವಡೆಗೆ ತಳ್ಳುವ ಖಾಯಿಲೆಯೆಂದರೆ ಅದು ಹೃದಯದ ಸಮಸ್ಯೆ. ಹೆಚ್ಚಿನವರಿಗೆ ಹೃದಯಾಘಾತದ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದೇ ಸಾವನ್ನಪ್ಪುವುದೇ ಹೆಚ್ಚು. ವೃದ್ಧರನ್ನು ಮಾತ್ರವಲ್ಲ ವಯಸ್ಕರು, ಯುವಕರು, ಮಕ್ಕಳೂ ಇಂದು ಹೃದಯದ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವುದು ಭಯವನ್ನುಂಟು ಮಾಡುತ್ತದೆ. ಇದಕ್ಕೆಲ್ಲಾ ಕಾರಣವೆಂದರೆ ಹೃದಯದ ಸಮಸ್ಯೆಯ ಲಕ್ಷಣಗಳನ್ನು ಗುರುತಿಸದಿರುವುದು. ಮಹಿಳೆಯರೂ ಈ ಸಾಲಿನಲ್ಲಿದ್ದೀರಿ ಎನ್ನುವುದನ್ನು ಮರೆಯಬೇಡಿ. ಹೃದಯದ ಸಮಸ್ಯೆಗಳ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು.. Full Article
fashion and lifestyle ಜ.2 ವೈಕುಂಠ ಏಕಾದಶಿ 2023: ವಿಷ್ಣುವಿನ ಕೃಪೆಗೆ ಪಾತ್ರರಾಗಲು ಹೀಗೆ ಮಾಡಿ By kannada.boldsky.com Published On :: Mon, 02 Jan 2023 08:00:10 +0530 ವಿಷ್ಣುವಿನ ಆರಾಧನೆ ಹಾಗೂ ಉಪವಾಸಕ್ಕೆ ಪ್ರಸಿದ್ಧಿಯಾಗಿರುವ ವೈಕುಂಠ ಏಕಾದಶಿಯು ಹೊಸ ವರ್ಷದ ಆರಂಭದಲ್ಲೇ ಬಂದಿದೆ. ಅಂದರೆ, ಜನವರಿ, 2, 2023ರಂದು ವೈಕುಂಠ ಏಕಾದಶಿ ಆಚರಣೆ ಬಂದಿದ್ದು, ಈ ದಿನ ವಿಷ್ಣುವನ್ನು ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ನೆರವೇರಿಸಿದರೆ, ಮನಸ್ಸಿನ ಇಷ್ಟಾರ್ಥಗಳೆಲ್ಲವೂ ಈಡೇರುತ್ತದೆ ಎಂಬ ನಂಬಿಕೆಯಿದೆ. ಹಾಗಾದ್ರೆ ಈ ದಿನ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಮಾಡಲೇಬೇಕಾದ ಹಾಗೂ ಮಾಡಲೇಬಾರದ Full Article
fashion and lifestyle Horoscope Today 2 January 2023: ಸೋಮವಾರ: ಈ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ? By kannada.boldsky.com Published On :: Mon, 02 Jan 2023 03:00:04 +0530 ಶುಭೋದಯ..... ಮಂಗಳವಾರ ಹನುಮಂತನ ಕೃಪೆ ನಿಮ್ಮ ಮೇಲಿರಲಿ ಎಂದು ಹೇಳುತ್ತಾ 2023, ಜನವರಿ 2ರ ರಾಶಿಫಲ ನೋಡೋಣ... ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲತಿಥಿ: ಏಕಾದಶಿನಕ್ಷತ್ರ: ಭರಣಿರಾಹುಕಾಲ: ಬೆಳಗ್ಗೆ 08:07ರಿಂದ 9:33ರವರೆಗೆಸೂರ್ಯೋದಯ: ಬೆಳಿಗ್ಗೆ 6.42ಸೂರ್ಯಾಸ್ತ: 6:05 Full Article