business and finance ಕರ್ನಾಟಕ ಐರಾವತ ಯೋಜನೆ ಅರ್ಹತೆ, ಪ್ರಯೋಜನಗಳು By kannada.goodreturns.in Published On :: Thu, 19 Sep 2024 20:00:37 +0530 ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕ ಐರಾವತ ಯೋಜನೆಯು ರೇಡಿಯೋ ಟ್ಯಾಕ್ಸಿ ಮತ್ತು ಇತರ ಯಶಸ್ವಿ ಕ್ಯಾಬ್ ಸಾರಿಗೆ ಉದ್ಯಮಗಳ ಮೂಲಕ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗವನ್ನು ಒದಗಿಸಲು ಓಲಾ ಮತ್ತು ಉಬರ್‌ನಂತಹ ಕಾರ್ಪೊರೇಟ್ ಅಗ್ರಿಗೇಟರ್‌ಗಳೊಂದಿಗೆ ಪಾಲುದಾರಿಕೆಯನ್ನು ಕಲ್ಪಿಸುತ್ತದೆ. ಎಸ್‌ಸಿ, ಎಸ್‌ಟಿ ಸಮುದಾಯಗಳ ಗ್ರಾಮೀಣ ಯುವಕರಿಗೆ ಸುರಕ್ಷಿತ ಮತ್ತು ವರ್ಧಿತ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳಲು ತರಬೇತಿ, ಮಾರ್ಗದರ್ಶನ ಮತ್ತು ಇತರ Full Article
business and finance PF Balance: ಎಸ್‌ಎಂಎಸ್ ,ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಿ, ಇನ್ನು ಹಲವು ಮಾಹಿತಿ ಇಲ್ಲಿವೆ By kannada.goodreturns.in Published On :: Fri, 20 Sep 2024 20:00:17 +0530 ನವದೆಹಲಿ, ಸೆಪ್ಟೆಂಬರ್ 20: ನೀವು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಚಂದಾದಾರರಾಗಿದ್ದರೆ, ನೀವು ಈಗ ನಿಮ್ಮ ಪಾಸ್‌ಬುಕ್ ಅನ್ನು ಸುಲಭವಾಗಿ ಪರಿಶೀಲಿಸಬಹುದು ಅಥವಾ ಆನ್‌ಲೈನ್‌ನಲ್ಲಿ ಖಾತೆಯ ಸ್ಥಿತಿಯನ್ನು ಕ್ಲೈಮ್ ಮಾಡಬಹುದು. ಪ್ರತಿಯೊಂದು ಇಪಿಎಫ್ ಖಾತೆಯು ವಿಶಿಷ್ಟವಾದ ಪಾಸ್‌ಬುಕ್ ಅನ್ನು ಹೊಂದಿರುತ್ತದೆ. ನಿಮ್ಮ EPF ಪಾಸ್‌ಬುಕ್ ಅನ್ನು PDF ಫಾರ್ಮ್ಯಾಟ್‌ನಲ್ಲಿ ಪರಿಶೀಲಿಸಲು ಮತ್ತು ಡೌನ್‌ಲೋಡ್ ಮಾಡಲು ಆನ್‌ಲೈನ್‌ನಲ್ಲಿ ಲಭ್ಯವಿದೆ. Full Article
business and finance 2024ರಲ್ಲಿ ಪಿಎಫ್ ಖಾತೆಯಿಂದ ಆನ್‌ಲೈನ್‌ನಲ್ಲಿ ಹಣ ಹಿಂಪಡೆಯುವುದು ಹೇಗೆ; ಇಲ್ಲಿದೆ ಹಂತ-ಹಂತದ ಮಾಹಿತಿ By kannada.goodreturns.in Published On :: Fri, 20 Sep 2024 22:24:01 +0530 ಭವಿಷ್ಯ ನಿಧಿ (PF)ಯು ಭಾರತದಲ್ಲಿ ಉದ್ಯೋಗಿಗಳಿಗೆ ಸರ್ಕಾರವು ನಿರ್ವಹಿಸುವ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಯಿಂದ ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ (ಇಪಿಎಫ್ ಮತ್ತು ಎಂಪಿ ಆಕ್ಟ್) ಜಾರಿಗೊಳಿಸುವುದರೊಂದಿಗೆ 1952 ರಲ್ಲಿ ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಪ್ರಮುಖ ಅಂಶವಾದ Full Article
business and finance ಸಿಬಿಲ್ ಸ್ಕೋರ್ 'ರೆಡ್' ಬಣ್ಣದಲ್ಲಿದೆಯೇ ? ಅದನ್ನು ಸುಧಾರಿಸುವುದು ಹೇಗೆ? By kannada.goodreturns.in Published On :: Sun, 22 Sep 2024 10:46:05 +0530 ಬೆಂಗಳೂರು, ಸೆಪ್ಟೆಂಬರ್ 22: ಕ್ರೆಡಿಟ್ ಕಾರ್ಡ್, ಮನೆ ಸಾಲ, ವಾಹನ ಸಾಲ ಹೀಗೆ ಆರ್ಥಿಕ ನೆರವು ನೀಡುವ ಯಾವುದೇ ಹಣಕಾಸು ಸಂಸ್ಥೆಯು ವ್ಯಕ್ತಿಯ ಸಾಲ ಭರಿಸುವ ಸಾಮರ್ಥ್ಯ ನೋಡುವುದು ಸಾಮಾನ್ಯ. ಸಿಬಿಲ್ ಸ್ಕೋರ್ ಎಂದರೆ ಕ್ರೆಡಿಟ್ ಮಾಹಿತಿಯ ಒಂದು ಅಂಕೆ, ಇದು ನಿಮ್ಮ ಸಾಲಗಳ ಪಾವತಿ ಸಾಮರ್ಥ್ಯವನ್ನು ತೋರಿಸುತ್ತದೆ. ಇದನ್ನು 300 ರಿಂದ 900 ರವರೆಗೆ ಅಂಕಗಳ Full Article
business and finance PM Schemes: ವಿದ್ಯಾಭ್ಯಾಸಕ್ಕೆ ಹಣದ ಕೊರತೆಯೇ; ವಿದ್ಯಾರ್ಥಿ ವೇತನದ ವಿವರಗಳು ಇಲ್ಲಿವೆ By kannada.goodreturns.in Published On :: Tue, 24 Sep 2024 15:15:07 +0530 ಬೆಂಗಳೂರು, ಸೆಪ್ಟೆಂಬರ್ 24: ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಹಣದ ಕೊರತೆಯಾಗಬಾರದು ಎಂದು ಸರ್ಕಾರ ಅನೇಕ ಯೋಜನೆಗಳನ್ನು ಹೊರತರುತ್ತದೆ. ಈ ಮೂಲಕ ಸರ್ಕಾರ 'ಎಲ್ಲರೂ ಓದಿ ಎಲ್ಲರೂ ಬೆಳೆಯಿರಿ' ಎಂಬ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ. ನಿಮ್ಮ ಮಗುವಿಗೆ ಆರ್ಥಿಕವಾಗಿ ಸಹಾಯ ಮಾಡುವ ಅಂತಹ ಯಾವುದೇ ಸರ್ಕಾರಿ ಯೋಜನೆಯನ್ನು ನೀವು ಹುಡುಕುತ್ತಿದ್ದರೆ, ಈ ಲೇಖನ ನಿಮಗಾಗಿ Full Article
business and finance ಕಿರಣ್ ಮಜುಂದಾರ್ ಯಶೋಗಾಥೆ: ಗ್ಯಾರೇಜ್ ಲ್ಯಾಬ್ ನಿಂದ 50,000 ಕೋಟಿ ರೂ. ಉದ್ಯಮದವರೆಗೆ ಪ್ರಯಾಣಿಸಿದ್ದೆ ರೋಚಕ By kannada.goodreturns.in Published On :: Tue, 24 Sep 2024 16:41:11 +0530 ಬೆಂಗಳೂರು, ಸೆಪ್ಟೆಂಬರ್ 24: ಬಯೋಕಾನ್ ಲಿಮಿಟೆಡ್ ನ ಸಂಸ್ಥಾಪಕರಾಗಿರುವ ಕಿರಣ್ ಮಜುಂದಾರ್ ಶಾ ಇಂದು ಶ್ರೀಮಂತ ಮಹಿಳೆಯಾಗಿ ಬೆಳೆದು ನಿಂತಿದ್ದಾರೆ. ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಚಿರಪರಿಚಿತ ಮುಖವಾಗಿರುವ ಶಾ ಅಗ್ರಗಣ್ಯ ಮಹಿಳಾ ಉದ್ಯಮಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಒಂದು ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಹುಟ್ಟಿ ಬೆಳೆದು ಕೋಟ್ಯಾಂತರ ರೂ. ಮೌಲ್ಯದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ರೀತಿ ಎಲ್ಲರಿಗೂ ಸ್ಪೂರ್ತಿದಾಯಕ. Full Article
business and finance ಮೈಸೂರಿನಲ್ಲಿ ಮಮ್ಮಾ ಮಿಲ್ಸ್ ಸ್ಟಾಟರ್ಪ್ ಆರಂಭಿಸಿ ಮಹಿಳೆಯರಿಗೆ ಮಾದರಿಯಾದ ಗೃಹಿಣಿ By kannada.goodreturns.in Published On :: Tue, 24 Sep 2024 18:09:08 +0530 ಬೆಂಗಳೂರು, ಸೆಪ್ಟೆಂಬರ್ 24: ದೇಶದೆಲ್ಲೆಡೆ ಈಗ ಸ್ಟಾರ್ಟಪ್‌ಗಳದ್ದೇ ಹವಾ. ಪ್ರತಿಯೊಂದು ವಲಯದಲ್ಲಿ ವಿವಿಧ ರೀತಿಯ ಸ್ಟಾರ್ಟಪ್‌ಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಜನರು ಅಥವಾ ಗ್ರಾಹಕರ ಮೆಚ್ಚುಗೆ ಪಾತ್ರವಾಗಿ ಉದ್ಯಮ ಕ್ಷೇತ್ರದಲ್ಲಿಯೂ ಎತ್ತರಕ್ಕೆ ಬೆಳೆಯುತ್ತಿರುವುದು ಗಮನಾರ್ಹವಾದ ಬೆಳವಣಿಗೆಯಾಗಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಸ್ಟಾರ್ಟಪ್‌ಗಳಾಗಿ ಹುಟ್ಟಿಕೊಂಡಿರುವ ಹತ್ತಾರು ನವೋದ್ಯಮಗಳು ಪ್ರಸ್ತುತ ವಿಶ್ವದ ದೊಡ್ಡ ಕಂಪೆನಿಗಳಾಗಿ ಗುರುತಿಸಿಕೊಂಡಿವೆ. ಅಂದರೆ, ನಮ್ಮಲ್ಲಿ ಸರ್ಕಾರದ ವಿವಿಧ ರೀತಿಯ Full Article
business and finance ಆಯುಷ್ಮಾನ್ ಕಾರ್ಡ್'ಗೆ ಅರ್ಜಿ ಸಲ್ಲಿಸುವುದು ಹೇಗೆ? ಚಿಕಿತ್ಸೆ ಮಾತ್ರವಲ್ಲ, ಟೆಸ್ಟ್, ಔಷಧಿಗಳ ವೆಚ್ಚಗಳ ಪ್ರಯೋಜನ ಪಡೆಯಿರಿ By kannada.goodreturns.in Published On :: Wed, 25 Sep 2024 20:57:29 +0530 ಬೆಂಗಳೂರು, ಸೆಪ್ಟಂಬರ್ 25: ಕೇಂದ್ರ ಸರ್ಕಾರದ ಪ್ರಮುಖ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY)ಯನ್ನು 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಇತ್ತೀಚೆಗೆ ಸರ್ಕಾರ ವಿಸ್ತರಿಸಿದೆ. ಈ ಯೋಜನೆಯು ಆರ್ಥಿಕ ದುರ್ಬಲವಿರುವ ವಯೋವೃದ್ದ ನಾಗರಿಕರಿಗೆ ಆರ್ಥಿಕ ಭದ್ರತೆ ಮತ್ತು ಗುಣಮಟ್ಟದ ಸೇವೆಗಳನ್ನು ನೀಡುವ ಗುರಿಯನ್ನು Full Article
business and finance ಇಶಾನ್ ಸಿಂಗ್ ಯಶೋಗಾಥೆ: ತಂದೆಯೊಂದಿಗೆ ಭಿನ್ನಾಭಿಪ್ರಾಯ; ಒಂದು ಟ್ರಕ್‌ನಿಂದ 98 ಕೋಟಿ ರೂ.ಕಂಪನಿಯವರೆಗೆ.! By kannada.goodreturns.in Published On :: Thu, 26 Sep 2024 08:33:38 +0530 ಬೆಂಗಳೂರು, ಸೆಪ್ಟೆಂಬರ್ 25: ಇಂದಿನ ಬಹಳಷ್ಟು ಮಕ್ಕಳು ತಮ್ಮ ಹೆತ್ತವರ, ಪೋಷಕರಿಗಿಂತ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಅದು ಬೇರೆ ಬೇರೆ ರೂಪವನ್ನೇ ತಾಳಬಹುದು. ಇವತ್ತಿನ ಸ್ಟೋರಿಯಲ್ಲಿ ತನ್ನ ತಂದೆಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕುಟುಂಬದ ವ್ಯವಹಾರ ತೊರೆದ ಈ ಕಥಾನಾಯಕ ಕಟ್ಟಿಬೆಳೆಸಿದ್ದು, 98 ಕೋಟಿ ರೂಪಾಯಿ ವಹಿವಾಟು ಇರುವ ಕಂಪನಿಯನ್ನು.! ಸಿಂಕ್ರೊನೈಸ್ಡ್ ಸಪ್ಲೈ ಸಿಸ್ಟಮ್ಸ್ ಲಿಮಿಟೆಡ್ ಸ್ಥಾಪಕರಾಗಿರುವ ಇಶಾನ್ Full Article
business and finance ಏರ್‌ಪೋರ್ಟ್ ಲಾಂಜ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಚೆಕ್ ಮಾಡುವುದು ಹೇಗೆ? By kannada.goodreturns.in Published On :: Thu, 26 Sep 2024 14:00:30 +0530 ವಿಮಾನ ಪ್ರಯಾಣ ಮಾಡುವ ಜನರಿಗೆ ಅದಾನಿ ಗ್ರೂಪ್ಸ್ ಸಿಹಿಸುದ್ದಿಯನ್ನು ನೀಡಿದೆ. ಏರ್‌ಪೋರ್ಟ್ ಲಾಂಜ್‌ಗಳಲ್ಲಿ ಎಲ್ಲಾ ಮುಖ್ಯವಾದ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಕೆ ಮಾಡಲು ಅನುಮತಿಸಲಾಗಿದೆ. ಕ್ರೆಡಿಟ್ ಕಾರ್ಡ್‌ಗಳ ಮೇಲೆ ಆಗಾಗ ಹಲವು ರಿಯಾಯಿತಿ, ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡಲಾಗುತ್ತದೆ. ಏರ್‌ಪೋರ್ಟ್‌ನಲ್ಲಿದ್ದಾಗ ಯಾವ ಆಫರ್‌ಗಳು ಇದೆ? ಎಂದು ಬೆರಳ ತುದಿಯಲ್ಲಿಯೇ ಚೆಕ್ ಮಾಡಬಹುದು. ಅದಕ್ಕಾಗಿ ಏನು Full Article
business and finance ಮನೆಯಲ್ಲಿ ಕುಳಿತು ಎಸ್‌ಬಿಐ KYC ಮಾಡುವುದು ಹೇಗೆ? ಇಲ್ಲಿದೆ ಡಿಟೇಲ್ಸ್ By kannada.goodreturns.in Published On :: Thu, 26 Sep 2024 15:35:48 +0530 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಮ್ಮ ಖಾತೆ ಇದೆಯಾ. ನೀವು ಕೆವೈಸಿ (kyc) ಮಾಡಿಸಿಲ್ಲವೇ. ಚಿಂತೆ ಬೇಡ ಮನೆಯಲ್ಲಿ ಕುಳಿತು ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ನಿಮ್ಮ ಖಾತೆ ಇದ್ದಲ್ಲಿ ಅದರ ಕೆವೈಸಿಯನ್ನು ಮನೆಯಲ್ಲಿಯೇ ಕುಳಿತು ಮಾಡುವುದು ತುಂಬ ಸರಳ. ಇಂಟರ್‌ನೆಟ್ ಬ್ಯಾಂಕಿಂಗ್ ಪ್ರೋಟಾಲ್ ಸಹಾಯದಿಂದ ಹಾಗೂ Full Article
business and finance PM Kisan Nidhi: ಪಿಎಂ ಕಿಸಾನ್ ಸಮ್ಮಾನ್ ನಿಧಿ 18ನೇ ಕಂತು ಬಿಡುಗಡೆ ಯಾವಾಗ? By kannada.goodreturns.in Published On :: Sat, 28 Sep 2024 14:33:30 +0530 ರೈತರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ರೈತರಿಗೆ 6 ರೂಪಾಯಿ ನೀಡಲಾಗುತ್ತಿದ್ದು, ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿಯಂತೆ ರೈತರ ಖಾತೆಗೆ ಹಾಕಲಾಗುತ್ತದೆ. ಈಗಾಗಲೇ 17 ಕಂತುಗಳು ರೈತರ ಖಾತೆಗೆ ಜಮಾವಣೆಯಾಗಿದ್ದು 18ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ರೈತರು Full Article
business and finance ICICI Bank: ಐಸಿಐಸಿಐ ಡೆಬಿಟ್ ಕಾರ್ಡ್‌ದಾರರ ಗಮನಕ್ಕೆ; ಅ.1ರಿಂದ ಬದಲಾಗಲಿದೆ ವಿಮಾನ ನಿಲ್ದಾಣ ಲಾಂಜ್ ಪ್ರವೇಶ ನಿಯಮ By kannada.goodreturns.in Published On :: Mon, 30 Sep 2024 15:27:53 +0530 ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ತನ್ನ ಆಯ್ದ ಡೆಬಿಟ್ ಕಾರ್ಡ್ ಬಳಕೆದಾರರಿಗೆ ವಿಮಾನ ನಿಲ್ದಾಣ ಲಾಂಜ್ ಪ್ರವೇಶ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಐಸಿಐಸಿಐ ಬ್ಯಾಂಕ್ ಬದಲಾವಣೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ವಿಮಾನ ನಿಲ್ದಾಣದ ಕಾಂಪ್ಲಿಮೆಂಟರಿ ಲಾಂಜ್‌ಗೆ ಭೇಟಿ ಕೊಡುವ ಅರ್ಹತೆ ಹೊಂದಲು Full Article
business and finance 10,000 ರೂಪಾಯಿ ನೋಟು: ಭಾರತದ ಅತ್ಯಂತ ದೊಡ್ಡ ಮುಖಬೆಲೆಯ ನೋಟು ಅಳಿದು ಹೋದ ಇತಿಹಾಸ! By kannada.goodreturns.in Published On :: Wed, 02 Oct 2024 18:53:04 +0530 ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಿಂತೆಗೆದುಕೊಂಡಿದೆ. 2016 ರ ನೋಟು ಅಮಾನ್ಯೀಕರಣದ ಬಳಿಕ 2,000 ರೂಪಾಯಿಯ ನೋಟುಗಳು ದೇಶದಲ್ಲಿ ಅತಿ ಹೆಚ್ಚಾಗಿ ಗಮನ ಸೆಳೆದಿತ್ತು. ಆದರೆ ಕಳೆದ ವರ್ಷ RBI ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. ನಮ್ಮಲ್ಲಿ ಅತಿ ಹೆಚ್ಚಿನ ಮುಖಬೆಲೆಯ ನೋಟು 2,000 ರೂ. ಆಗಿತ್ತು. ಆದರೆ Full Article
business and finance EPFO Umang App: ಪಿಎಫ್ ಬ್ಯಾಲೆನ್ಸ್ ಚೆಕ್, ಹಣ ವಿದ್‌ಡ್ರಾ ಉಮಂಗ್ ಆಪ್ ಮೂಲಕ ಮಾಡಬಹುದು: ಇಲ್ಲಿದೆ ವಿವರ By kannada.goodreturns.in Published On :: Tue, 08 Oct 2024 13:42:12 +0530 ನೌಕರರ, ಉದ್ಯೋಗಸ್ಥರ ವೇತನದ ಅಲ್ಪ ಮೊತ್ತವನ್ನು ಪ್ರತಿ ತಿಂಗಳು ಕಡಿತಗೊಳಿ ಈ ಹಣವನ್ನು ಪಿಎಫ್‌ಗಾಗಿ ಠೇವಣಿ ಮಾಡಲಾಗುತ್ತದೆ. ಪಿಎಫ್ ನೌಕರರ ಭವಿಷ್ಯವನ್ನು ಭದ್ರಪಡಿಸುವ ಒಂದು ಉತ್ತಮ ಉಳಿತಾಯ ಯೋಜನೆಯಾಗಿದೆ. ಆದರೆ, ನಮ್ಮಲ್ಲಿ ಹಲವರಿಗೆ ತಮ್ಮ ಪಿಎಫ್ ಖಾತೆಯನ್ನು ಪರಿಶೀಲಿಸುವುದು, ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಎಂದು ತಿಳಿದಿಲ್ಲ. ಇದಕ್ಕಾಗಿ ನೀವು ಹಲವಾರು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ Full Article
business and finance ವಿದ್ಯಾರ್ಥಿಗಳಿಗಾಗಿ ಇರುವ ಕೇಂದ್ರ ಸರ್ಕಾರದ ಅತ್ಯುತ್ತಮ ಯೋಜನೆಗಳು By kannada.goodreturns.in Published On :: Sun, 13 Oct 2024 14:13:40 +0530 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರ, ಹಿಂದುಳಿದವರ, ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಶಿಕ್ಷಣ ಪಡೆಯಲು ಸಹಾಯವಾಗುವಂತೆ ವಿವಿಧ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದೆ. ಮ್ಯೂಚುವಲ್ ಫಂಡ್ - 1 Full Article
business and finance ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್ ಆಗಿದ್ದ ಬೆಂಗಳೂರು ಮೂಲದ ಯುವಕ ಇಂದು 2 ಸ್ಟಾರ್ಟ್‌ಅಪ್ ಗಳ ಸರದಾರ By kannada.goodreturns.in Published On :: Wed, 06 Nov 2024 14:13:31 +0530 ಇತ್ತೀಚಿಗಿನ ವರ್ಷಗಳಲ್ಲಿ ಭಾರತದಲ್ಲಿ ಸ್ಟಾರ್ಟಪ್ ಸ್ಥಾಪಿಸುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ದಾಖಲಾಗುತ್ತಿದೆ. ಇದಕ್ಕೆ ಪ್ರಬಲವಾದ ಕಾರಣ ಕೂಡ ಇದೆ. ಭಾರತವು ವಿಶ್ವದಲ್ಲೇ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಹೊರತರುವ ವಸ್ತುಗಳಿಗೆ ಇಲ್ಲಿಯೇ ಉತ್ತಮ ಮಾರುಕಟ್ಟೆ ಇದೆ. ಉತ್ಪಾದಿಸಿದ ವಸ್ತು ಅಥವಾ ಉತ್ಪನ್ನಗಳ ಬಿಕರಿಗೆ ಹೊರದೇಶಗಳತ್ತ ಮುಖಮಾಡಬೇಕಾದ ಅನಿವಾರ್ಯತೆ ಕೂಡ ಇಲ್ಲ. ಅದೂ ಅಲ್ಲದೆ ಕೇಂದ್ರ ಹಾಗೂ Full Article
business and finance ಲೈಫ್ ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ಲಾಭಗಳು ನೂರಾರು! By kannada.goodreturns.in Published On :: Tue, 30 Jul 2024 06:00:31 +0530 ಬೆಂಗಳೂರು, ಜುಲೈ 30: ಕ್ರೆಡಿಟ್ ಕಾರ್ಡ್ ಇಂದು ಯಾರ ಬಳಿ ಇಲ್ಲ ಎಂದು ಕೇಳುವಂತಹ ಸ್ಥಿತಿ ಇದೆ. ಆದರೆ ಹಲವಾರು ಜನರಿಗೆ ಕ್ರೆಡಿಟ್ ಕಾರ್ಡ್ ಬೇಕಿರುತ್ತದೆ ಆದರೆ ಅವರು ವಾರ್ಷಿಕ ಶುಲ್ಕ ಕಟ್ಟಲು ಸಿದ್ಧರಿರುವುದಿಲ್ಲ. ಹಾಗಿದ್ದರೆ ಇದರಿಂದ ಬಚಾವ್ ಆಗೋದಕ್ಕೆ ಅವರು ಏನು ಮಾಡಬೇಕು? ಅದಕ್ಕೊಂದು ಪರಿಹಾರ ಇದೆ ಅದುವೆ ಲೈಫ್ ಟೈಮ್ ಫ್ರೀ ಕ್ರೆಡಿಟ್ ಕಾರ್ಡ್. Full Article
business and finance ನ್ಯಾಚುರಲ್ ಉತ್ಪನ್ನ ಎಂದು ಕಂಡ ಕಂಡ ವಸ್ತು ಕೊಳ್ಳುವ ಮುನ್ನ! By kannada.goodreturns.in Published On :: Tue, 30 Jul 2024 07:01:57 +0530 ಬೆಂಗಳೂರು, ಜುಲೈ 30: ಸುಳ್ಳು ಮಾಹಿತಿಯನ್ನು ನೀಡುವಂತಹ, ಜನರಲ್ಲಿ ತಪ್ಪು ತಿಳಿವಳಿಕೆ ಬೆಳೆಸುವ ಜಾಹೀರಾತುಗಳ ಮೇಲೆ ಸುಪ್ರೀಂ ಕೋರ್ಟ್ ಕೆಂಗಣ್ಣು ಬೀರಿದೆ. ಪತಂಜಲಿ ವಿಚಾರದಲ್ಲಿ ಸುಪ್ರೀಂ ಕಟ್ಟುನಿಟ್ಟಾದ ವಿಚಾರಗಳನ್ನು ಹೇಳಿದೆ. ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಪ್ರಾಡಕ್ಟ್ ತಯಾರಿಸಿದ್ದೇವೆ. ನಾವು ಯಾವುದೇ ಕೆಮಿಕಲ್ಸ್ ಬಳಸಿಲ್ಲ ಎನ್ನುವುದಾಗಿ ಜಾಹೀರಾತುಗಳು ಮೇಲಿಂದ ಮೇಲೆ ಪ್ರಸಾರವಾಗುತ್ತಲೇ ಇರುತ್ತವೆ. ಆದರೆ ಇದರ ಅಸಲಿ ಕತೆಯೇ Full Article
business and finance IDFC FIRST: ಐಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ನಿಯಮ ಪರಿಷ್ಕರಣೆ, ಹೊಸತು ತಿಳಿಯಿರಿ By kannada.goodreturns.in Published On :: Tue, 30 Jul 2024 13:02:26 +0530 ಬೆಂಗಳೂರು, ಜುಲೈ 30: ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಪಾವತಿ ನಿಯಮಗಳಿಗೆ ಪ್ರಮುಖ ಬದಲಾವಣೆಗಳನ್ನು ತಂದಿದೆ. ಉದಾಹರಣೆಗೆ ಬಾಕಿ ಇರುವ ಕನಿಷ್ಠ ಮೊತ್ತ (MAD) ಮತ್ತು ಪಾವತಿಯ ಅಂತಿಮ ದಿನಾಂಕ ಇವೇ ಮೊದಲಾದವು. ಬ್ಯಾಂಕ್ ತನ್ನ ಗ್ರಾಹಕರಿಗೆ ಕಳುಹಿಸಿರುವ ಸಂದೇಶದಲ್ಲಿ "ಆತ್ಮೀಯ ಕಾರ್ಡ್‌ಮೆಂಬರ್, 17 ಆಗಸ್ಟ್ 2024 ರಿಂದ ಜಾರಿಗೆ ಬರುತ್ತದೆ, ನಿಮ್ಮ ಮೊದಲ Full Article
business and finance ಎಜುಕೇಶನ್ ಲೋನ್ ಪಡೆದುಕೊಳ್ಳುವ ಮುನ್ನ ಮಾಡಬೇಕಾದ ಕೆಲಸ! By kannada.goodreturns.in Published On :: Fri, 02 Aug 2024 08:01:46 +0530 ಬೆಂಗಳೂರು, ಆಗಸ್ಟ್ 2: ಉನ್ನತ ಶಿಕ್ಷಣ ಪಡೆದುಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು, ಒಳ್ಳೆಯ ಉದ್ಯೋಗ ಮಾಡಬೇಕು ಎನ್ನುವುದು ಹಲವರ ಕನಸು. ಆದರೆ ಕೆಲವೊಂದು ಅನಿವಾರ್ಯ ಕಾರಣದಿಂದ, ಹಣಕಾಸಿನ ಮುಗ್ಗಟ್ಟಿನಿಂದ ಹಲವರು ಉನ್ನತ ಶಿಕ್ಷಣ ಮೊಟಕುಗೊಳಿಸುತ್ತಾರೆ. ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಬೇಕು ಎಂದರೆ ಶಿಕ್ಷಣಕ್ಕಾಗಿಯೇ ದೊಡ್ಡ ಮೊತ್ತ ತೆಗೆದಿಡಬೇಕಾದ ಪರಿಸ್ಥಿತಿ ಇದೆ. Full Article
business and finance ಮ್ಯೂಚುವಲ್ ಫಂಡ್ ಬಗ್ಗೆ ನಿಮಗೆ ಎಷ್ಟು ಗೊತ್ತು? By kannada.goodreturns.in Published On :: Fri, 02 Aug 2024 09:01:29 +0530 ಬೆಂಗಳೂರು, ಆಗಸ್ಟ್ 2: ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಒಂದಿಷ್ಟು ತಿಳಿವಳಿಕೆ ಪ್ರತಿಯೊಬ್ಬರಿಗೂ ಇರಬೇಕು. ಸಾಂಪ್ರದಾಯಿಕ ಹೂಡಿಕೆ ಎಫ್ ಡಿ, ಪೋಸ್ಟ್ ಆಫೀಸ್ ಸ್ಕೀಮ್ ಗಿಂತ ಮ್ಯೂಚುವಲ್ ಫಂಡ್ ಸಾಮಾನ್ಯವಾಗಿ ಹೆಚ್ಚಿನ ಲಾಭ ತಂದುಕೊಡುತ್ತವೆ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಸ್ಟಾಕ್ ಮಾರ್ಕೆಟ್ ನಷ್ಟು ರಿಸ್ಕ್ ಇಲ್ಲಿ ಇರುವುದಿಲ್ಲ. ಶಾರ್ಟ್ ಟರ್ಮ್-ಲಾಂಗ್ ಟರ್ಮ್: ಮ್ಯೂಚುಯಲ್ ಫಂಡ್‌ಗಳಲ್ಲಿ ದೀರ್ಘಾವಧಿಗೆ Full Article
business and finance ಪಿರಮಲ್ ಫೈನಾನ್ಸ್‌ನಿಂದ ಕೆಲವೇ ಕ್ಲಿಕ್‌ಗಳೊಂದಿಗೆ ಉಚಿತ ಕ್ರೆಡಿಟ್ ವರದಿ ಸೇವೆ By kannada.goodreturns.in Published On :: Sat, 03 Aug 2024 09:28:36 +0530 ಬೆಂಗಳೂರು, ಆಗಸ್ಟ್ 3: ನಿಮಗೆ ಉಚಿತ ಕ್ರೆಡಿಟ್ ವರದಿ ಸೇವೆ ಅದು ಕೆಲವೇ ಕ್ಲಿಕ್‌ಗಳಲ್ಲಿ ಬೇಕಾದರೆ ನೀವು ಪಿರಾಮಲ್ ಫೈನಾನ್ಸ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಪಿರಮಲ್ ಫೈನಾನ್ಸ್ ಎಲ್ಲಾ ಗ್ರಾಹಕರಿಗೆ ಉಚಿತ ಸಾಲಗಳನ್ನು ನೀಡುತ್ತಿದೆ. ಈ ಕ್ರಮವು ಕ್ರೆಡಿಟ್ ಸ್ಕೋರ್‌ಗಳು ಮತ್ತು ವಿವರವಾದ ವರದಿಗಳಿಗೆ ಸುಲಭ ಪ್ರವೇಶವನ್ನು ಹೊಂದಿರುವ ವ್ಯಕ್ತಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ, ಉತ್ತಮ ಆರ್ಥಿಕ ನಿರ್ಧಾರಗಳನ್ನು Full Article
business and finance ಯುಪಿಐ ತೆರಿಗೆ ಪಾವತಿ ಮಿತಿ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಿದ ಆರ್‌ಬಿಐ, ನಿಮಗೆ ಆಗುವ ಲಾಭಗಳೇನು? By kannada.goodreturns.in Published On :: Thu, 08 Aug 2024 11:24:14 +0530 ನವದೆಹಲಿ, ಆಗಸ್ಟ್ 8: ಯುಪಿಐ ಮೂಲಕ ವಹಿವಾಟು ನಡೆಸುವ ಜನರಿಗೆ ಆರ್‌ಬಿಐ ಉಡುಗೊರೆಯೊಂದನ್ನು ನೀಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಯುಪಿಐ ತೆರಿಗೆ ಪಾವತಿ ಮಿತಿಯನ್ನು ಪ್ರಸ್ತುತ 1 ಲಕ್ಷ ರೂ. ಹೋಲಿಸಿದರೆ ಪ್ರತಿ ವಹಿವಾಟಿಗೆ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಘೋಷಿಸಿದರು. ಸರಳವಾಗಿ ಹೇಳುವುದಾದರೆ, 5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳು Full Article
business and finance ಮದುವೆ ನಂತರ ಈ ಕೆಲಸ ಮಾಡುವುದನ್ನು ಮರೆಯಬೇಡಿ! By kannada.goodreturns.in Published On :: Thu, 08 Aug 2024 14:00:55 +0530 ನವದೆಹಲಿ, ಆಗಸ್ಟ್ 8: ಜೀವನದಲ್ಲಿ ಮದುವೆ ಪ್ರಮುಖ ಘಟ್ಟ. ಮದುವೆಯಾದ ಮೇಲೆ ಸಂಭ್ರಮ ಕಳೆಯಲು ಕೆಲ ದಿನಗಳ ಕಾಲ ಪ್ರವಾಸ, ಸುತ್ತಾಟ ಎಲ್ಲವನ್ನು ಮಾಡುತ್ತೇವೆ. ನಂತರ ಎಂದಿನಂತೆ ನವಜೋಡಿ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಒಂದು ಮುಖ್ಯವಾದ ಕೆಲಸವನ್ನೇ ಮರೆತುಬಿಡುತ್ತಾರೆ. ಹೂಡಿಕೆ ಮರೆಯಬೇಡಿ: ಹೂಡಿಕೆ ಮತ್ತು ಉಳಿತಾಯದ ಸಂಗತಿಯನ್ನು ಅನೇಕ ಜೋಡಿ ಮರೆತೇ ಬಿಡುತ್ತಾರೆ. ಹೂಡಿಕೆ ಮತ್ತು Full Article
business and finance EPF ನಿಯಮದಲ್ಲಿ ಭಾರೀ ಬದಲಾವಣೆ, ನಿಮ್ಮ ಗಮನಕ್ಕೆ! By kannada.goodreturns.in Published On :: Thu, 08 Aug 2024 18:53:04 +0530 ಬೆಂಗಳೂರು, ಆಗಸ್ಟ್ 8: ಸೈಬರ್ ವಂಚಕರು ಪ್ರತಿ ದಿನ ಹೊಸ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಸೈಬರ್ ವಂಚಕರ ಕಣ್ಣು ಈಗ ಇಪಿಎಫ್ ಖಾತೆಗಳ ಮೇಲೆ ಬಿದ್ದಿದೆ. ಇದೇ ಕಾರಣಕ್ಕೆ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ. ರಿಟೈರ್ ಆಗಿ ಇನ್ನೂ ಹಣ ಹಿಂಪಡೆಯಲಾಗದೇ ಉಳಿದಿರುವ ಇಪಿಎಫ್ ಖಾತೆಗಳನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸರ್ಕಾರ ನಿಯಮ ರೂಪಿಸಿದೆ. ನಿಷ್ಕ್ರಿಯ Full Article
business and finance ಹೊಸ ನಿಯಮ: ಒಂದು ದಿನದಲ್ಲಿ UPI ವಹಿವಾಟು ಮಿತಿ ಎಷ್ಟು, ವಿವರ By kannada.goodreturns.in Published On :: Sat, 10 Aug 2024 08:01:26 +0530 ಬೆಂಗಳೂರು, ಆಗಸ್ಟ್ 10: ಆಗಸ್ಟ್ 8 ರಂದು ಭಾರತೀಯ ರಿಸರ್ವ್ ಬ್ಯಾಂಕ್, ತೆರಿಗೆ ಪಾವತಿ ವಿಷಯಗಳ ಯುಪಿಐ (UPI) ಮಿತಿಯನ್ನು ಪ್ರತಿ ವಹಿವಾಟಿಗೆ 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆದಾಗ್ಯೂ, ಸಾಮಾನ್ಯ ಯುಪಿಐ ವಹಿವಾಟಿನ ಮಿತಿ ಒಂದೇ ಆಗಿರುತ್ತದೆ. 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) Full Article
business and finance ಮೆಡಿಕಲ್ ವೆಚ್ಚಕ್ಕೂ ಸಾಕಷ್ಟು ಟ್ಯಾಕ್ಸ್ ಬೆನಿಫಿಟ್ ಇದೆ! By kannada.goodreturns.in Published On :: Sun, 11 Aug 2024 13:00:59 +0530 ನವದೆಹಲಿ, ಆಗಸ್ಟ್ 11: ಆರೋಗ್ಯಕ್ಕೆ ಇಲ್ಲವೇ ಮೆಡಿಕಲ್ ವೆಚ್ಚಕ್ಕೆ ಮಾಡಿರುವ ಹಣಕ್ಕೂ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಿದೆ ಎನ್ನುವ ವಿಚಾರ ಹಲವರಿಗೆ ಗೊತ್ತಿಲ್ಲದೆ ಇರಬಹುದು. ವೈದ್ಯಕೀಯ ಚಿಕಿತ್ಸಾ ವೆಚ್ಚಗಳನ್ನು ಸ್ವಂತಕ್ಕೆ ಮಾಡಿಕೊಂಡಿದ್ದರೂ ಅಥವಾ ಕುಟುಂಬದ ಇತರ ಸದಸ್ಯರ ಚಿಕಿತ್ಸೆಗೆ ವೆಚ್ಚ ಮಾಡಿದ್ದರೂ ತೆರಿಗೆ ಲಾಭ ಪಡೆದುಕೊಳ್ಳಬಹುದು. ಜಂಜಾಟದ ಈ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಅಗತ್ಯವಾಗಿದೆ. ಆರೋಗ್ಯ Full Article
business and finance ಆಸ್ತಿ ಕೊಳ್ಳುವ ಮುನ್ನ ಈ ಅಂಶ ಮರೆತರೆ ಮುಂದೆ ಸಂಕಷ್ಟ ಫಿಕ್ಸ್! By kannada.goodreturns.in Published On :: Sun, 11 Aug 2024 14:01:08 +0530 ನವದೆಹಲಿ, ಆಗಸ್ಟ್ 11: ಆಸ್ತಿ ಕೊಳ್ಳುವುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ಅದರೆ ಆಸ್ತಿ ಕೊಳ್ಳುವ ಮುನ್ನೆ ನೂರಾರು ಸಂಗತಿಗಳನ್ನು ಗಮನಿಸಬೇಕು. ಅದರಲ್ಲಿ ಕೆಲವೊಂದಿಷ್ಟು ಸಂಗತಿಗಳನ್ನು ನಿಮ್ಮ ಮುಂದೆ ಇಡುವ ಕೆಲಸ ಮಾಡುತ್ತೇವೆ. ಲಕ್ಷಾಂತರ ಜನರು ಸೈಟ್ ಕೊಂಡುಕೊಂಡಿರುತ್ತಾರೆ. ಆದರೆ ಅದೆ ಸೈಟ್ ಗೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡು ಬಂದ ಇನ್ನೊಬ್ಬ ವ್ಯಕ್ತಿ ಕೋರ್ಟ್ ಮೊರೆ ಹೋಗುತ್ತಾರೆ. Full Article
business and finance ಜಾಬ್ ಜತೆ ಪಾರ್ಟ್ ಟೈಂ ಕೆಲಸ, ಆದಾಯ ಮುಚ್ಚಿಟ್ಟರೆ ಸಂಕಟ! By kannada.goodreturns.in Published On :: Wed, 14 Aug 2024 07:02:36 +0530 ನವದೆಹಲಿ, ಆಗಸ್ಟ್ 13: ಕೊರೋನಾ ನಂತರ ಮೂನ್ ಲೈಟಿಂಗ್ ದೊಡ್ಡ ಸದ್ದು ಮಾಡಿತ್ತು. ಮೂನ್ ಲೈಟಿಂಗ್ ಮಾಡುತ್ತಿದ್ದವರ ಮೇಲೆ ಅನೇಕ ಕಂಪನಿಗಳು ಕಠಿಣ ಕ್ರಮ ತೆಗೆದುಕೊಂಡಿದ್ದವು. ರೆಗ್ಯುಲರ್ ಜಾಬ್ ಜೊತೆಗೆ ಯಾವುದೇ ಹೆಚ್ಚುವರಿ ಕೆಲಸ ಮಾಡಿದರೆ ಅದನ್ನು ಮೂನ್‌ಲೈಟಿಂಗ್ ಅಂತ ಹೇಳಲಾಗುತ್ತದೆ. ಸರಳವಾಗಿ ಹೇಳಬೇಕು ಎಂದರೆ 9 ಗಂಟೆಗಳವರೆಗೆ ನೀವು ಒಂದು ಕಂಪನಿಗೆ ಕೆಲಸ ಮಾಡುತ್ತೀರಿ. ಅದು Full Article
business and finance ತುರ್ತಾಗಿ ಹಣದ ಅಗತ್ಯವಿದೆಯೇ, ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು! By kannada.goodreturns.in Published On :: Thu, 15 Aug 2024 07:02:01 +0530 ನವದೆಹಲಿ, ಆಗಸ್ಟ್ 15: ಇಂದು ಕ್ರೆಡಿಟ್ ಕಾರ್ಡ್ ಬಳಸದೇ ಇರುವವರು ಬಹಳ ಕಡಿಮೆ. ಬಿಲ್ ಪಾವತಿ, ಶಾಪಿಂಗ್ ಮುಂತಾದ ಸಂದರ್ಭದಲ್ಲಿ ನಗದು ಅಥವಾ ಖಾತೆಯಲ್ಲಿ ಹಣವಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು. ಕ್ರೆಡಿಟ್ ಕಾರ್ಡ್ ಅನೇಕ ವಹಿವಾಟುಗಳನ್ನು ಸರಳಗೊಳಿಸುತ್ತವೆ. ಕಾರು ಸಾಲಗಳು ಮತ್ತು ಗೃಹ ಸಾಲಗಳಂತಹ ಕೆಲವು ಪಾವತಿಗಳನ್ನು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸ್ವೀಕರಿಸಲಾಗುವುದಿಲ್ಲ. ಆದರೆ ಜೀವ Full Article
business and finance ಅನಿವಾರ್ಯ ಸಂದರ್ಭ ನಿಮ್ಮ ಕಾಪಾಡುವ ಸಾಲ ಇಲ್ಲಿದೆ! By kannada.goodreturns.in Published On :: Thu, 15 Aug 2024 18:00:04 +0530 ನವದೆಹಲಿ, ಆಗಸ್ಟ್ 15: ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಎಲ್ಲಿಯೂ ಸಾಲ ಸಿಗದ ಸ್ಥಿತಿ ನಿರ್ಮಾಣವಾಗಿರುತ್ತದೆ. ಆದರೆ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಇರುವಂತೆ ಇಲ್ಲಿಯೂ ಸಾಲ ಪಡೆದುಕೊಳ್ಳಲು ದಾರಿಯೊಂದು ಇದೆ. ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ ಮೇಲೆಯೂ ಸಾಲ ಪಡೆದುಕೊಳ್ಳಲು ಸಾಧ್ಯವಿದೆ. ಸಮೀಕ್ಷೆ ಒಂದು ಹೇಳುವಂತೆ 48.7% ಈಕ್ವಿಟಿ ಹೂಡಿಕೆದಾರರು ಎರಡು ವರ್ಷಗಳೊಳಗೆ ತಮ್ಮ ಮ್ಯೂಚುವಲ್ Full Article
business and finance ರಕ್ಷಾ ಬಂಧನ 2024: ನಿಮ್ಮ ಸಹೋದರಿಗಾಗಿ ನೀಡಬಹುದಾದ ಆರ್ಥಿಕ ಉಡುಗೊರೆಗಳು By kannada.goodreturns.in Published On :: Sat, 17 Aug 2024 08:00:08 +0530 ಬೆಂಗಳೂರು, ಆಗಸ್ಟ್ 17: ರಕ್ಷಾ ಬಂಧನವು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಅತಿದೊಡ್ಡ ಭಾರತೀಯ ಹಬ್ಬಗಳಲ್ಲಿ ಒಂದಾಗಿದೆ. ಸಹೋದರಿಯರು ತಮ್ಮ ಸಹೋದರರ ಕೈಗೆ ಅವರ ಶ್ರೇಯಸ್ಸನ್ನು ಬಯಸಿ ರಾಖಿಗಳನ್ನು ಕಟ್ಟುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರರು ಸಹೋದರಿಗೆ ಉಡುಗೊರೆಯನ್ನು ನೀಡುತ್ತಾರೆ. ಇದು ವಾಡಿಕೆ. ರಕ್ಷಾ ಬಂಧನಕ್ಕೆ ಸಹೋದರರು ಅವರಿಗೆ ನಗದು, ಉಡುಪುಗಳು ಅಥವಾ ಆಭರಣಗಳಂತಹ ವಿಭಿನ್ನ ಉಡುಗೊರೆಗಳನ್ನು ನೀಡುತ್ತಾರೆ. Full Article
business and finance GOLD ಸಾವರಿನ್ ಗೋಲ್ಡ್ ಬಾಂಡ್‌ಗಳು ಹೆಚ್ಚಿನ ದರದಲ್ಲಿ ವಹಿವಾಟು ನಡೆಸುತ್ತಿರುವುದು ಯಾಕೆ? By kannada.goodreturns.in Published On :: Mon, 19 Aug 2024 16:07:38 +0530 ಬೆಂಗಳೂರು, ಆಗಸ್ಟ್ 19: ಸಾವರಿನ್ ಗೋಲ್ಡ್ ಬಾಂಡ್ (SGB) ಗಳು ಹೂಡಿಕೆ ಬಗ್ಗೆ ಸಾಮಾನ್ಯ ತಿಳಿವಳಿಕೆ ನಮಗಿದೆ. ಈ ಸಾವರಿನ್ ಗೋಲ್ಡ್ ಬಾಂಡ್ ಗಳು ಟ್ರೆಡಿಂಗ್ ವಿನಿಮಯ ಕೇಂದ್ರಗಳಲ್ಲಿ ಉಲ್ಲೇಖಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಟ್ರೇಡ್ ಆಗುತ್ತಿವೆ. ಹಾಗಾದರೆ ಇದಕ್ಕೆ ಕಾರಣ ಏನು? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಆಗಸ್ಟ್ 14, 2024 ಕೊನೆಗೊಂಡಂತೆ ಸರಾಸರಿ ಲೆಕ್ಕ ತೆಗೆದುಕೊಂಡರೆ Full Article
business and finance ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಪಡೆಯಲು ಬಂಪರ್ ಸಲಹೆ! By kannada.goodreturns.in Published On :: Mon, 19 Aug 2024 18:00:31 +0530 ಬೆಂಗಳೂರು, ಆಗಸ್ಟ್ 19: ಸಾಲ ಬೇಕೆಂದು ನೀವು ಯಾವುದೇ ಬ್ಯಾಂಕ್ ಬಾಗಿಲು ಬಡಿದರೂ ಅವರು ಮೊದಲು ಕೇಳುವುದು ನಿಮ್ಮ ಕ್ರೆಡಿಟ್ ಸ್ಕೋರ್? ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಷ್ಟು ನಿಮಗೆ ಬೇಗ ಸಾಲ ಸಿಗುತ್ತದೆ. ಅಲ್ಲದೇ ನಿಮಗೆ ಕಡಿಮೆ ಬಡ್ಡಿ ದರದಲ್ಲಿಯೂ ಸಾಲ ಸಿಗುತ್ತದೆ. ಹಾಗಿದ್ದರೆ ಈ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಲು ಏನು ಮಾಡಬೇಕು? ನಮ್ಮ ಹಣಕಾಸಿನ ಶಿಸ್ತು ಹೇಗಿರಬೇಕು Full Article
business and finance ಏಕೀಕೃತ ಪಿಂಚಣಿ ಯೋಜನೆ: ಅರ್ಹತೆ, ಮಾನದಂಡ, ಪ್ರಯೋಜನ ವಿವರ By kannada.goodreturns.in Published On :: Mon, 26 Aug 2024 10:44:48 +0530 ನವದೆಹಲಿ, ಆಗಸ್ಟ್ 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಏಕೀಕೃತ ಪಿಂಚಣಿ ಯೋಜನೆಗೆ (UPS) ಹಸಿರು ನಿಶಾನೆ ತೋರಿಸಿದೆ. ಈ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿಯನ್ನು ಒದಗಿಸುವ ಭರವಸೆಯನ್ನು ನೀಡುತ್ತದೆ. ಇದು ದೇಶದ ಪಿಂಚಣಿ ಜಾಗದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನವನ್ನು ನೀಡುವ Full Article
business and finance ಇಪಿಎಸ್ ಪಿಂಚಣಿದಾರರಿಗೆ ಗುಡ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಪಡೆಯುವುದು ಸುಲಭ, ವಿವರ By kannada.goodreturns.in Published On :: Thu, 05 Sep 2024 15:22:37 +0530 ಬೆಂಗಳೂರು, ಸೆಪ್ಟೆಂಬರ್ 5: ಇಪಿಎಸ್ ಪಿಂಚಣಿದಾರರಿಗೆ ಸಿಹಿಸುದ್ದಿ ಬಂದಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರು ಮತ್ತು ಅಧ್ಯಕ್ಷರು, ಟ್ರಸ್ಟಿಗಳ ಕೇಂದ್ರೀಯ ಮಂಡಳಿ, ಎಪಿಎಫ್ ನೌಕರರ ಪಿಂಚಣಿ ಯೋಜನೆ, 1995ಕ್ಕಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಕೇಂದ್ರೀಕೃತ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಸಿಪಿಪಿಎಸ್ ಪ್ರಮುಖ ಬದಲಾವಣೆಯಾಗಿದ್ದು ಇದು ಭಾರತದಾದ್ಯಂತ ಯಾವುದೇ Full Article
business and finance ಪೆನ್ನಿ ಸ್ಟಾಕ್‌ಗಳು ಲಾಭದಾಯಕವೇ, ಇದನ್ನು ಖರೀದಿಸುವುದು ಹೇಗೆ? ಇಲ್ಲಿವೆ ಉತ್ತಮ ಸಲಹೆಗಳು By kannada.goodreturns.in Published On :: Mon, 09 Sep 2024 10:25:57 +0530 ನವದೆಹಲಿ, ಸೆಪ್ಟೆಂಬರ್ 9: ಪ್ರಸ್ತುತ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೂಡಿಕೆದಾರರು ಉತ್ತಮ ಆದಾಯವನ್ನು ತರುವ ಷೇರುಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ ಇದರಲ್ಲಿ ಸಾಕಷ್ಟು ಅಪಾಯವಿದೆ. ಹಾಗಾದರೆ ಪೆನ್ನಿ ಸ್ಟಾಕ್‌ಗಳು ಯಾವುವು? ಅವುಗಳಲ್ಲಿ ಹೂಡಿಕೆ ಉತ್ತಮ ಆದಾಯವನ್ನು ನೀಡುತ್ತದೆಯೇ? ಅಥವಾ ಅಪಾಯವಿದೆಯೇ? ಎಂಬ ವಿವರ ಇಲ್ಲಿದೆ. ಕಡಿಮೆ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ, ಅತ್ಯಂತ ಕಡಿಮೆ Full Article
business and finance Post office shceme: ಕಡಿಮೆ ಹೂಡಿಕೆಯೊಂದಿಗೆ ಅಧಿಕ ಲಾಭದ ಯೋಜನೆ ಇದು By kannada.goodreturns.in Published On :: Mon, 16 Sep 2024 19:00:57 +0530 ಬೆಂಗಳೂರು, ಸೆಪ್ಟೆಂಬರ್ 16: ನೀವು ಕಡಿಮೆ ಹೂಡಿಕೆಯೊಂದಿಗೆ ಅಧಿಕ ಲಾಭದ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ, ಅಂಚೆ ಕಚೇರಿಯ ಈ ಅದ್ಭುತ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ನಿಮ್ಮ ಸ್ಥಳೀಯ ಅಂಚೆ ಕಚೇರಿಯಲ್ಲಿ ಈಗ ಹಣ ಉಳಿತಾಯ ಮಾಡಲು ಅನೇಕ ಯೋಜನೆಗಳು ಜಾರಿಗೊಂಡಿವೆ. ಈಗ ನೀವು ಬರೀ 100 ರೂಪಾಯಿಯೊಂದಿಗೆ ಈ ಖಾತೆ ತೆರೆಯಬಹುದಾಗಿದೆ. ಅದುವೇ ಪೋಸ್ಟ್ Full Article
business and finance UPI-ICD ಸೌಲಭ್ಯ: ಈಗ ಯುಪಿಐ ಮೂಲಕ ನಿಮ್ಮ ಖಾತೆಗೆ ಹಣ ಕಟ್ಟಿ By kannada.goodreturns.in Published On :: Tue, 17 Sep 2024 08:52:18 +0530 ಬೆಂಗಳೂರು, ಸೆಪ್ಟೆಂಬರ್ 17: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಮತ್ತು ಇತರ ಬ್ಯಾಂಕ್ ಗ್ರಾಹಕರು ಇಂಟರ್‌ಆಪರೇಬಲ್ ಕ್ಯಾಶ್ ಡಿಪಾಸಿಟ್ (ICD) ಕಾರ್ಯಚಟುವಟಿಕೆಯಿಂದ ಸಕ್ರಿಯಗೊಳಿಸಲಾದ ಯಾವುದೇ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಅಪ್ಲಿಕೇಶನ್ ಅನ್ನು ಬಳಸಿಕೊಂಡು ಎಟಿಎಂಗಳಲ್ಲಿ (ಸ್ವಯಂಚಾಲಿತ ಟೆಲ್ಲರ್ ಯಂತ್ರಗಳು) ಸುಲಭವಾಗಿ ಹಣವನ್ನು ಠೇವಣಿ ಮಾಡಬಹುದಾಗಿದೆ. ಈ ಸೌಲಭ್ಯವು ಭೌತಿಕ ಡೆಬಿಟ್ ಕಾರ್ಡ್‌ಗಳ ಬಳಕೆಯನ್ನು Full Article
business and finance ಶೇಕಡ 8.2 ಬಡ್ಡಿಯೊಂದಿಗೆ ಎಸ್‌ಬಿಐನಿಂದ ಹಿರಿಯ ನಾಗರಿಕರಿಗೆ ಅದ್ಭುತ ಯೋಜನೆ By kannada.goodreturns.in Published On :: Tue, 17 Sep 2024 11:03:28 +0530 ನವದೆಹಲಿ, ಸೆಪ್ಟೆಂಬರ್ 17: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗಾಗಿ ವಿಶೇಷ ಉಳಿತಾಯ ಯೋಜನೆಯೊಂದನ್ನು ಜಾರಿ ಮಾಡಿದೆ. ಇದರಲ್ಲಿ ಅವರಿಗೆ ಶೇಕಡ 8.2 ಬಡ್ಡಿಯನ್ನು ನೀಡಲಾಗುತ್ತಿದೆ. ವಿಶ್ವಾಸಾರ್ಹ ಹೂಡಿಕೆ ಮೂಲಗಳನ್ನು ಹುಡುಕುತ್ತಿರುವ ಹಿರಿಯ ನಾಗರಿಕರು ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ನಲ್ಲಿ ಹೂಡಿಕೆ ಮಾಡಬಹುದಾಗಿದೆ. ಭಾರತ ಸರ್ಕಾರದ ಬೆಂಬಲದೊಂದಿಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯು Full Article
business and finance ಏನಿದು 50:30:20 ನಿಯಮ, ಇದು ಪಾಲಿಸಿದರೆ ನಿಮ್ಮ ಜೀವನ ಸುಗಮ? By kannada.goodreturns.in Published On :: Wed, 18 Sep 2024 18:01:26 +0530 ಬೆಂಗಳೂರು, ಸೆಪ್ಟೆಂಬರ್ 18: 50:30:20 ನಿಯಮವು ನಿಮ್ಮ ಹಣಕಾಸು ನಿರ್ವಹಣೆಗೆ ನೇರವಾದ ಮತ್ತು ಪರಿಣಾಮಕಾರಿ ಚೌಕಟ್ಟನ್ನು ಒದಗಿಸುತ್ತದೆ. ಹಣಕಾಸಿನ ನಿರ್ಧಾರಗಳು ಹೆಚ್ಚಾಗಿ ಮಹತ್ವದ್ದಾಗಿರುವ ಜಗತ್ತಿನಲ್ಲಿ ಸ್ಪಷ್ಟತೆ ಮತ್ತು ಸಮತೋಲನವನ್ನು ಇವು ನೀಡುತ್ತದೆ. ಈ ಉತ್ತಮವಾದ ಮಾರ್ಗದರ್ಶಿ ಸೂತ್ರವು ನಿಮ್ಮ ಆದಾಯವನ್ನು ಮೂರು ಪ್ರಮುಖ ವರ್ಗಗಳಾಗಿ ವಿಭಜಿಸುತ್ತದೆ, ಪ್ರತಿಯೊಂದೂ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಮತ್ತು ಸಂತೋಷಕ್ಕಾಗಿ ಮತ್ತು Full Article
business and finance ಮಾರುಕಟ್ಟೆ ಏರುಪೇರು ನಡುವೆ ಶಿಸ್ತುಬದ್ಧ ಹೂಡಿಕೆ ಮಾಡುವುದು ಹೇಗೆ? By kannada.goodreturns.in Published On :: Tue, 24 Sep 2024 19:38:28 +0530 ಬೆಂಗಳೂರು, ಸೆಪ್ಟೆಂಬರ್ 24: ಷೇರು ಮಾರುಕಟ್ಟೆ ಏರಿಳಿತಗಳ ಮೂಲಕ ಸಾಗುತ್ತಿರುವಾಗ, ಮ್ಯೂಚುವಲ್ ಫಂಡ್ ಹೂಡಿಕೆದಾರರು ಮುಂದೇನು ಮಾಡಬೇಕೆಂದು ಗೊಂದಲಕ್ಕೊಳಗಾಗಿದ್ದಾರೆ. ಬೆಲೆಗಳು ಹೆಚ್ಚಿರುವುದರಿಂದ ಕೆಲವರು ಮಾರುಕಟ್ಟೆಯ ಸಂಭಾವ್ಯ ಏರಿಳಿತದ ಬಗ್ಗೆಯೂ ಚಿಂತಿತರಾಗಿದ್ದಾರೆ. ಸ್ಟಾಕ್ ಮಾರುಕಟ್ಟೆಯು ಹೆಚ್ಚು ಅಸ್ಥಿರ ವಾತಾವರಣದಲ್ಲಿ ಅಪಾಯಗಳನ್ನು ನಿರ್ವಹಿಸುವಾಗ ಉತ್ತಮ ಆದಾಯವನ್ನು ಸಾಧಿಸಲು ತಮ್ಮ ಸ್ವತ್ತುಗಳನ್ನು ಹೇಗೆ ನಿಯೋಜಿಸಬೇಕು ಎಂದು ಲೆಕ್ಕಾಚಾರ ಮಾಡಲು ಹೂಡಿಕೆದಾರರು ಹೆಣಗಾಡುತ್ತಿದ್ದಾರೆ. Full Article
business and finance ಇನ್ಮುಂದೆ ಅರ್ಜಿ ಹಾಕಿದ 5 ನಿಮಿಷದಲ್ಲೇ ಲಭ್ಯವಾಗಲಿದೆ ಇ- ಪ್ಯಾನ್ ಕಾರ್ಡ್.! By kannada.goodreturns.in Published On :: Wed, 25 Sep 2024 16:47:56 +0530 ನವದೆಹಲಿ, ಸೆಪ್ಟೆಂಬರ್ 25: ಪರ್ಮನೆಂಟ್ ಅಕೌಂಟ್ ನಂಬರ್(ಶಾಶ್ವತ ಗುರುತಿನ ಸಂಖ್ಯೆ) ಅಥವಾ ಪ್ಯಾನ್ ಕಾರ್ಡ್ ಭಾರತೀಯ ನಾಗರಿಕರಿಗೆ ಇರುವ ಅಗತ್ಯ ಗುರುತಿನ ಪುರಾವೆಯಾಗಿದೆ. ಈ ಕಾರ್ಡ್'ನ್ನು ಪಡೆಯಲು ಬಯಸುವ ಪ್ರತಿ ನಾಗರಿಕನಿಗೂ ಇದನ್ನು ಪಡೆಯಲು ಸುಲಭವಾಗುವಂತೆ ತೆರಿಗೆ ಇಲಾಖೆಯೂ ಬಹಳಷ್ಟು ಕಾರ್ಯಯೋಜನೆಗಳನ್ನು ಹಾಕಿಕೊಂಡಿದೆ. ಸರ್ಕಾರ ಹೊಸ ಕಾರ್ಯಯೋಜನೆ ಅನುಷ್ಟಾನಗೊಂಡರೆ ' ಇ- ಪ್ಯಾನ್ ಕಾರ್ಡ್'ನ್ನು ಇನ್ಮುಂದೆ ಅರ್ಜಿದಾರರಿಗೆ Full Article
business and finance SIP ನಲ್ಲಿ ಹೂಡಿಕೆ ಮಾಡಿ ಶ್ರೀಮಂತರಾಗಬೇಕೇ? 7-5-3-1 ನಿಯಮದಲ್ಲಿ ಅಡಗಿದೆ ಹಣ ಹೆಚ್ಚಿಸುವ ರಹಸ್ಯ.! By kannada.goodreturns.in Published On :: Sat, 05 Oct 2024 19:44:43 +0530 ಬೆಂಗಳೂರು: SIP (Systematic Investment Plan) ಒಂದು ಹೂಡಿಕೆ ಯೋಜನೆಯಾಗಿದ್ದು, ಇದರಲ್ಲಿ ನೀವು ನಿಮ್ಮ ಹಣವನ್ನು ಸಾಮಾನ್ಯವಾಗಿ ಪ್ರತಿ ತಿಂಗಳು, ನಿಯಮಿತವಾಗಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತೀರಿ. ಇದು ಹೂಡಿಕೆಯನ್ನು ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ ಮತ್ತು ನಿಮ್ಮ ಹಣವನ್ನು ಸ್ಥಿರವಾಗಿ ಬೆಳೆಸಲು ಸಹಾಯ ಮಾಡುತ್ತದೆ. ಇದು ಹೆಸರೇ ಹೇಳುವಂತೆ ಇದು ವ್ಯವಸ್ಥಿತ ಮ್ಯೂಚುಯಲ್ ಫಂಡ್ ಹೂಡಿಕೆ ಯೋಜನೆಯಾಗಿದೆ. Full Article
business and finance ಸಾಲ ತೆಗೆದುಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ By kannada.goodreturns.in Published On :: Tue, 08 Oct 2024 18:20:41 +0530 ಸಾಲ ಪಡೆಯುವ ಸಮಯದಲ್ಲಿ ಏನೆಲ್ಲಾ ಕಷ್ಟಗಳು ಎದುರಾಗುತ್ತದೆ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ಕೆಲವೊಮ್ಮೆ ಸಾಲ ಪಡೆಯುವ ಅವಸರದಲ್ಲಿ ಅದರಲ್ಲಿನ ಗುಪ್ತ ನಿಬಂದನೆಗಳ ಬಗ್ಗೆ ತಿಳಿಯದೆ ಜನರು ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ ಒಂದು ವೇಳೆ ಇಂಥ ನಿಬಂದನೆಗಳನ್ನು ನಾವು ಸೂಕ್ತವಾಗಿ ಗಮನಿಸದಿದ್ದರೆ ಅದು ಮುಂದೆ ಬಹುದೊಡ್ಡ ಸಾಲದ ಶೂಲವಾಗಿ ನಮ್ಮ ಮೇಲೆ ಎರಗಬಹುದು. ಇನ್ನು ಮಿತಿಮೀರಿದ Full Article
business and finance Bajaj Finserv Personal Loan: ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯಲು ಈ ಸಲಹೆಗಳನ್ನು ಪಾಲಿಸಿ.! By kannada.goodreturns.in Published On :: Fri, 18 Oct 2024 17:17:00 +0530 ನಮ್ಮ ಜೀವನದಲ್ಲಿ ಹಣಕಾಸಿನ ಅಗತ್ಯಗಳು ಅನಿರೀಕ್ಷಿತವಾಗಿ ಯಾವಾಗ ಬೇಕಾದರೂ ಬರಬಹುದು. ಅವುಗಳಿಗೆ ನಾವು ಸಿದ್ದರಾಗಿರುವುದು ಅಗತ್ಯವಾಗಿದೆ. ನಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಉಳಿತಾಯವಿದ್ದರೂ ಕೆಲವು ತುರ್ತು ಪರಿಸ್ಥಿತಿಗಳಿಗೆ ನಾವು ಕೂಡಿಟ್ಟ ಹಣ ಸಾಲುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ (personal loan) ಪಡೆಯುವುದು ಉತ್ತಮ ಆಯ್ಕೆಯಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ Full Article
business and finance ಇ-ಕಾಮರ್ಸ್ ಕಂಪನಿಗಳ ಉಗ್ರಾಣದ ಮೇಲೆ ವಿಶೇಷ ನಿಗಾ ಇರಿಸಲು ಎಫ್‌ಎಸ್‌ಎಸ್‌ಎಐ ಸೂಚನೆ By kannada.goodreturns.in Published On :: Fri, 08 Nov 2024 22:33:33 +0530 ಭಾರತದಲ್ಲಿ ಇ-ಕಾಮರ್ಸ್ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, ಇದರೊಂದಿಗೆ ಆಹಾರ ಪದಾರ್ಥಗಳ ಆನ್‌ಲೈನ್‌ನಲ್ಲಿನ ಮಾರಾಟವೂ ಹೆಚ್ಚಾಗುತ್ತಿದೆ. ಆದರೆ, ಈ ಹೆಚ್ಚಳದ ಜೊತೆಗೆ ಆಹಾರದ ಸುರಕ್ಷತೆಯ ಕುರಿತಾದ ಕಳವಳವೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಸುರಕ್ಷಿತ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇ- ಕಾಮರ್ಸ್ ಕಂಪನಿಗಳ ಉಗ್ರಾಣದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ Full Article
business and finance 5ನೇ ತರಗತಿಯಲ್ಲೇ ಕಂಪ್ಯೂಟರ್ ಸ್ನೇಹ: ಸಾವಿರಾರು ಕೋಟಿ ರೂ.ಗಳ ಸಾಮ್ರಾಜ್ಯ ನಿರ್ಮಿಸಿದ ಅಭಿನವ್ By kannada.goodreturns.in Published On :: Fri, 08 Nov 2024 22:57:24 +0530 ಅಭಿನವ್ ಆಸ್ಥಾನ ಅವರ ಜೀವನ ಕಥೆ, ಸಾಮಾನ್ಯವಾಗಿ ನಾವು ಕೇಳುವ ಯಶಸ್ಸಿನ ಕಥೆಗಳಿಗಿಂತ ಸ್ವಲ್ಪ ಭಿನ್ನವಾಗಿದೆ ಎನ್ನಬಹುದು. ಉತ್ತರ ಪ್ರದೇಶದ ಬಸ್ತಿ ಮತ್ತು ಲಖಿಂಪುರದಂಥ ಸಣ್ಣ ಪಟ್ಟಣಗಳಲ್ಲಿ ಬೆಳೆದ ಅವರು, 5ನೇ ತರಗತಿಯಲ್ಲಿಯೇ ಕಂಪ್ಯೂಟರ್‌ನೊಂದಿಗೆ ಸ್ನೇಹ ಬೆಳೆಸಿಕೊಂಡರು. ಹದಿಹರೆಯದಲ್ಲೇ ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸಿ ಹಣ ಸಂಪಾದಿಸುವಲ್ಲಿ ಯಶಸ್ವಿಯಾದರು.ಇಂದು, ಅಭಿನವ್ ಆಸ್ಥಾನ ಅವರು ಜಾಗತಿಕವಾಗಿ ಜನಪ್ರಿಯವಾಗಿರುವ API ಪ್ಲಾಟ್‌ಫಾರ್ಮ್ ಪೋಸ್ಟ್‌ಮ್ಯಾನ್‌ನ Full Article
business and finance ಗ್ರಾಹಕರನ್ನು ಸೆಳೆಯಲು ಬೆಂಗಳೂರು ವ್ಯಾಪಾರಿ ನೂತನ ಪ್ಲ್ಯಾನ್: ಜೆಪ್ಟೋ, ಬ್ಲಿಂಕಿಟ್‌ಗಿಂತಲೂ ಕಡಿಮೆ ಬೆಲೆಗೆ ತೆಂಗಿನಕಾಯಿ By kannada.goodreturns.in Published On :: Sat, 09 Nov 2024 12:17:59 +0530 ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಈಗಂತೂ ಇಕಾಮರ್ಸ್ ವೆಬ್ ಸೈಟ್‌ಗಳು ಸಹ ಗ್ರಾಹಕರಿಗೆ ಬೇಕಿದ್ದ ಮನೆ ಬಳಕೆಯ ಪದಾರ್ಥಗಳನ್ನು ಸಹ ಕಡಿಮೆ ದುಡ್ಡಿನಲ್ಲಿ ನೀಡುತ್ತವೆ. ಇದರಿಂದ ವ್ಯಾಪಾರಿಗಳಿಗೆ ಪೆಟ್ಟು ಬಿದ್ದಿದೆ. ಆದರೆ ಈ ವ್ಯಾಪಾರಿ ತನ್ನಲ್ಲಿರುವ ಉತ್ಪನ್ನವನ್ನು ಮಾರಾಟ ಮಾಡಲು ಕಂಡುಕೊಂಡ ಪ್ಲ್ಯಾನ್ ನೋಡಿ ಗ್ರಾಹಕರು ಸಹ ಈ ಅಂಗಡಿಗೆ ಹೋಗಿ Full Article