automobile ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಡಿಯೋ ಸ್ಕೂಟರ್ By kannada.drivespark.com Published On :: Fri, 08 May 2020 21:20:37 +0530 ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೋಂಡಾ ಡಿಯೋ ಬಿಎಸ್-6 ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಹೊಸ ಹೋಂಡಾ ಡಿಯೋ ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದೆ. Full Article
automobile ಲಾಕ್‌ಡೌನ್ ಸಡಿಲಿಕೆ: ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹೋಂಡಾ By kannada.drivespark.com Published On :: Sat, 09 May 2020 12:10:22 +0530 ಕರೋನಾ ವೈರಸ್ ಅಟ್ಟಹಾಸವು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಭಾರತದಲ್ಲೂ ಕೂಡಾ ಈಗಾಗಗಲೇ ಸಾವಿರಾರು ಜನ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಇದಕ್ಕಾಗಿ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ವೈರಸ್ ಭೀತಿಯ ನಡುವೆಯೂ ವಾಣಿಜ್ಯ ವ್ಯವಹಾರಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ. Full Article
automobile ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ By kannada.drivespark.com Published On :: Sat, 09 May 2020 12:28:47 +0530 ಕವಾಸಕಿ ಇಂಡಿಯಾ ಕಂಪನಿಯು ತನ್ನ ಹೊಸ ನಿಂಜಾ 1000 ಮತ್ತು ಝಡ್900 ಬೈಕುಗಳಿಗಾಗಿ ದೇಶಾದ್ಯಂತ ಬುಕ್ಕಿಂಗ್ ಅನ್ನು ಆರಂಭಿಸಿದ್ದಾರೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ನವೀಕರಿಸಿ ಬಿಡುಗಡೆಗೊಳಿಸಿದ ಮೊದಲ ಪ್ರೀಮಿಯಂ ಬೈಕ್ ಝಡ್900 ಆಗಿದೆ. Full Article
automobile ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಈ ರಾಯಲ್ ಎನ್‍ಫೀಲ್ಡ್ ಬೈಕ್ By kannada.drivespark.com Published On :: Sat, 09 May 2020 16:23:50 +0530 ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ ಹೊಸ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. Full Article
automobile ಕರೋನಾ ವೈರಸ್: ಪರಿಹಾರ ನಿಧಿಗೆ ದೇಣಿಗೆ ನೀಡಿದ ಯಮಹಾ ಕಂಪನಿ ಸಿಬ್ಬಂದಿ By kannada.drivespark.com Published On :: Sat, 09 May 2020 18:22:25 +0530 ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಯಮಹಾ ಮೋಟಾರ್ ಇಂಡಿಯಾ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಸಂಗ್ರಹಿಸಿ ಒಟ್ಟು ರೂ.61.5 ಲಕ್ಷ ದೇಣಿಗೆ ನೀಡಿದ್ದಾರೆ. ಯಮಹಾ ಕಂಪನಿಯು ಇಂದು ಈ ಬಗ್ಗೆ ಮಾಹಿತಿ ನೀಡಿದೆ. Full Article
automobile ಬಿಡುಗಡೆಯಾಗಲಿದೆ ಹೊಸ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ 250 ಬೈಕ್ By kannada.drivespark.com Published On :: Sat, 09 May 2020 21:29:43 +0530 ರಾಯಲ್ ಎನ್ಫೀಲ್ಡ್ ಕಂಪನಿಯು ಮುಂದಿನ ವರ್ಷದಲ್ಲಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆಗೊಸಲಿದೆ. ಕಂಪನಿಯು ಈ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಲಿಲ್ಲ. ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕುಗಳ ಬೇಡಿಕೆಯು ಹೆಚ್ಚಾಗುತ್ತಿದೆ. Full Article
automobile ಭಾರತದಲ್ಲಿ ಹೊಸ ಬೈಕನ್ನು ಪರಿಚಯಿಸಲಿದೆ ರಾಯಲ್ ಎನ್‍ಫೀಲ್ಡ್ By kannada.drivespark.com Published On :: Sun, 10 May 2020 09:52:11 +0530 ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ ವೈರಸ್‍ದಿಂದ ಆಟೋಮೊಬೈಲ್ ಕ್ಷೇತ್ರಕ್ಕೂ ಪಾರಿಣಾಮಬೀರಿದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಕರೋನಾ ವೈರಸ್ ಪಾರಿಣಾಮದಿಂದ ಸಾವಿರಾರು ಕೋಟಿ ನಷ್ಟವಾಗಿದೆ. Full Article
automobile ಬಿಡುಗಡೆಗೆ ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ By kannada.drivespark.com Published On :: Thu, 07 May 2020 18:30:45 +0530 ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಹೊಚ್ಚ ಹೊಸ ಕಾರು ಮಾದರಿಯಾಗಿರುವ ಎಸ್-ಕ್ರಾಸ್ ಆವೃತ್ತಿಯು ಸಹ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. Full Article
automobile ಲಾಕ್‌ಡೌನ್ ಸಡಿಲಿಕೆ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿದ ಟ್ರಾಫಿಕ್ ದಟ್ಟಣೆ By kannada.drivespark.com Published On :: Thu, 07 May 2020 19:54:36 +0530 ದೇಶಾದ್ಯಂತ ಪರಿಸ್ಥಿತಿಗೆ ಅನುಗುಣವಾಗಿ ಲಾಕ್‌ಡೌನ್ ಅನ್ನು ಸಡಿಲಿಕೆ ಮಾಡಲಾಗಿದ್ದು, ಹಸಿರು ಮತ್ತು ಕಿತ್ತಳೆ ವಲಯದಲ್ಲಿನ ವಾಣಿಜ್ಯ ಚಟುವಟಿಕೆಗೆ ಷರತ್ತುಬದ್ಧ ಅವಕಾಶ ನೀಡಲಾಗಿದೆ. ಈ ಹಿನ್ನಲೆ ವಾಹನ ದಟ್ಟಣೆ ಕೂಡಾ ಹೆಚ್ಚುತ್ತಿದ್ದು, ಲಾಕ್‌ಡೌನ್ ಸಡಿಲವಾದ ಮೊದಲ ವಾರದಲ್ಲಿ ವಾಹನಗಳ ಓಡಾಟದಲ್ಲಿ ಭಾರೀ ಏರಿಕೆಯಾಗಿದೆ. Full Article
automobile ಲಾಕ್‌ಡೌನ್ ವಿನಾಯ್ತಿ: ಇಂದಿನಿಂದ ಕಾರು ಉತ್ಪಾದನೆಗೆ ಮರುಚಾಲನೆ ನೀಡಿದ ಬಿಎಂಡಬ್ಲ್ಯು By kannada.drivespark.com Published On :: Fri, 08 May 2020 12:20:11 +0530 ಕೇಂದ್ರ ಸರ್ಕಾರವು 3ನೇ ಹಂತದ ಲಾಕ್‌ಡೌನ್ ನಡುವೆಯೂ ಪರಿಸ್ಥಿತಿಗೆ ಅನುಗುಣವಾಗಿ ಕೈಗಾರಿಕಾ ವಲಯಕ್ಕೆ ಕೆಲವು ವಿನಾಯ್ತಿಗಳನ್ನು ಘೋಷಣೆ ಮಾಡಿದ್ದು, ಬಿಎಂಡಬ್ಲ್ಯು ಕಂಪನಿಯು ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನಗಳ ಉತ್ಪಾದನೆಯನ್ನು ಇಂದಿನಿಂದ ಪುನಾರಂಭಿಸಿದೆ. Full Article
automobile ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ.. By kannada.drivespark.com Published On :: Fri, 08 May 2020 13:11:18 +0530 ಟಾಟಾ ಉತ್ಪಾದನೆಯ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ನೆಕ್ಸಾನ್ ಕಾರು ಗ್ರಾಹಕರ ಬೇಡಿಕೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಇದೀಗ ಬಿಎಸ್-6 ಎಂಜಿನ್‌ನೊಂದಿಗೆ ಮತ್ತಷ್ಟು ಬಲಿಷ್ಠ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. Full Article
automobile ಈ ಹೊಸ ಸ್ಕೋಡಾ ಕಾರನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ ಬೆಂಗಳೂರಿಗರು By kannada.drivespark.com Published On :: Fri, 08 May 2020 11:44:53 +0530 ಸ್ಕೋಡಾ ಆಕ್ಟೀವಿಯಾ ಆರ್ಎಸ್ 245 ಕಾರು ಉತ್ತಮವಾಗಿ ಮಾರಾಟವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಕೇವಲ 200 ಯುನಿಟ್‍ಗಳಿಗೆ ಸೀಮಿತಗೊಳಿಸಿ ಬಿಡುಗಡೆಗೊಳಿಸಿತ್ತು. Full Article
automobile ಲಾಕ್‌ಡೌನ್ ವಿನಾಯ್ತಿ: 225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ By kannada.drivespark.com Published On :: Fri, 08 May 2020 12:42:46 +0530 ಹ್ಯುಂಡೈ ಕಂಪನಿಯು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿರುವುದಲ್ಲದೆ ಮಾರಾಟ ಮಳಿಗೆಗಳನ್ನು ಪುನಾರಂಭಿದ್ದು, ಉದ್ಯೋಗದ ಸ್ಥಳದಲ್ಲಿ ಗರಿಷ್ಠ ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸಿದೆ. Full Article
automobile ಬಿಎಸ್-6 ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಬಹಿರಂಗ By kannada.drivespark.com Published On :: Fri, 08 May 2020 13:38:03 +0530 ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ಬಿಎಸ್-6 ಕಿಕ್ಸ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 2020ರ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿಯು ಅಧಿಕೃತವಾಗಿ ಬಹಿರಂಗವಾಗಿದೆ. Full Article
automobile ವೈರಸ್ ಭೀತಿ: ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ By kannada.drivespark.com Published On :: Fri, 08 May 2020 14:48:20 +0530 ವಿಶ್ವಾದ್ಯಂತ ಕರೋನಾ ವೈರಸ್ ಅಟ್ಟಹಾಸವು ದಿನದಿಂದ ಹೆಚ್ಚಾಗುತ್ತಲೇ ಇದ್ದು, ಭಾರತದಲ್ಲೂ ಕೂಡಾ ಈಗಾಗಲೇ ಸಾವಿರಾರು ಜನ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಇದಕ್ಕಾಗಿ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ವೈರಸ್ ಭೀತಿಯ ನಡುವೆಯೂ ವಾಣಿಜ್ಯ ವ್ಯವಹಾರಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ. Full Article
automobile ಹೊಸ ಎಂಜಿನ್ ಪ್ರೇರಿತ ವಿಟಾರಾ ಬ್ರೆಝಾ ಪೆಟ್ರೋಲ್ ಕಾರಿಗೆ ಭರ್ಜರಿ ಬೇಡಿಕೆ By kannada.drivespark.com Published On :: Fri, 08 May 2020 14:58:49 +0530 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಂಡಿದ್ದ ಮಾರುತಿ ಸುಜುಕಿ ಹೊಸ ವಿಟಾರಾ ಬ್ರೆಝಾ ಪೆಟ್ರೋಲ್ ಕಾರು ಮಾದರಿಯು ಕಳೆದ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 21,500 ಬುಕ್ಕಿಂಗ್ ಪಡೆದುಕೊಂಡಿದ್ದು, ಸ್ಮಾರ್ಟ್ ಹೈಬ್ರಿಡ್ ಮಾದರಿಗೆ ಬಹುತೇಕ ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ. Full Article
automobile ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು By kannada.drivespark.com Published On :: Fri, 08 May 2020 16:07:40 +0530 ಬಿಎಂಡಬ್ಲ್ಯೂ ಕಂಪನಿಯು ತನ್ನ 8 ಸೀರಿಸ್ ಗ್ರ್ಯಾನ್ ಕೂಪೆ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯೂ 8 ಸೀರಿಸ್ ಗ್ರ್ಯಾನ್ ಕೂಪೆ ಕಾರನ್ನು 840 ಐ ಗ್ರ್ಯಾನ್ ಕೂಪೆ ಮತ್ತು 840 ಐ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. Full Article
automobile ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ಪ್ರೇರಿತ ನೆಕ್ಸಾನ್ ಎಲೆಕ್ಟ್ರಿಕ್ By kannada.drivespark.com Published On :: Fri, 08 May 2020 17:29:16 +0530 ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಈಗಾಗಲೇ ಬಿಡುಗಡೆಗೊಳಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಅಧಿಕ ಮೈಲೇಜ್ ಪ್ರೇರಿತ ವೆರಿಯೆಂಟ್ ಬಿಡುಗಡೆ ಮಾಡುವ ಸುಳಿವು ನೀಡಿದೆ. Full Article
automobile ಹೊಸ ಫೀಚರ್‍ಗಳನ್ನು ಹೊಂದಲಿದೆ 2020ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು By kannada.drivespark.com Published On :: Fri, 08 May 2020 17:56:34 +0530 ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು ತನ್ನ ಆಕರ್ಷಕ ಲುಕ್ ಮತ್ತು ಪವರ್‌ಫುಲ್ ಟರ್ಬೊ-ಪೆಟ್ರೋಲ್ ಎಂಜಿನ್ ನಿಂದ ಗ್ರಾಹಕರ ಗಮನಸೆಳೆದಿದೆ. ಇದೀಗ ಈ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ನವೀಕರಿಸಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. Full Article
automobile ಸ್ಕೋಡಾ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ? By kannada.drivespark.com Published On :: Fri, 08 May 2020 19:24:19 +0530 ಭವಿಷ್ಯದ ಕಾರುಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ತರುತ್ತಿರುವ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಸಂಸ್ಥೆಗಳು ಸಹಭಾಗಿತ್ವದ ಯೋಜನೆಯಡಿ ವಿವಿಧ ಮಾದರಿಯ ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಯೋಜನೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಸಹ ಬಿಡುಗಡೆಯ ಪಟ್ಟಿಯಲ್ಲಿ ಸ್ಥಾನಪಡೆದಿವೆ. Full Article
automobile ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ 2020ರ ಹೋಂಡಾ ಸಿಟಿ By kannada.drivespark.com Published On :: Fri, 08 May 2020 19:52:51 +0530 ವಾಹನ ಉತ್ಪಾದನಾ ಕಂಪನಿಯಾದ ಹೋಂಡಾ ತನ್ನ 2020ರ ಸಿಟಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಹುನಿರೀಕ್ಷಿತ ಹೊಸ ಹೋಂಡಾ ಸಿಟಿ ಕಾರನಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. Full Article
automobile ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ By kannada.drivespark.com Published On :: Fri, 08 May 2020 21:36:16 +0530 ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ವಾಣಿಜ್ಯ ವ್ಯಾಪಾರಗಳು ನೆಲಕಚ್ಚಿವೆ. ಭಾರತದಲ್ಲೂ ಲಾಕ್‌ಡೌನ್ ವಿಧಿಸಿದ ದಿನದಿಂದಲೂ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ದರಿಂದ ಆಟೋ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ. Full Article
automobile ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍ಮ್ಯಾನ್ ಕಾರು By kannada.drivespark.com Published On :: Sat, 09 May 2020 10:34:07 +0530 ಬಿಎಂಡಬ್ಲ್ಯು ಅಂಗಸಂಸ್ಥೆಯಾಗಿರುವ ಮಿನಿ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಕ್ಲಬ್‍ಮ್ಯಾನ್ ಕಾರಿನ ಹೆಸರನ್ನು ತೆಗೆದುಹಾಕಲಾಗಿದೆ. ಜನಪ್ರಿಯ ಮಿನಿ ಕ್ಲಬ್‍ಮ್ಯಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿದೆ. Full Article
automobile ಬರೋಬ್ಬರಿ 50 ದಿನಗಳ ನಂತರ ಕಾರು ಮಾರಾಟ ಪುನಾರಂಭಿಸಿದ ಕಿಯಾ ಮೋಟಾರ್ಸ್ By kannada.drivespark.com Published On :: Sat, 09 May 2020 12:04:09 +0530 ಲಾಕ್‌ಡೌನ್ ಸಂಕಷ್ಟದಿಂದ ಹೊರಬರಲು ಯತ್ನಿಸುತ್ತಿರುವ ಆಟೋ ಉದ್ಯಮವು ಕೇಂದ್ರ ಸರ್ಕಾರ ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಕಾರ್ಯನಿರ್ವಹಿಸುತ್ತಿದ್ದು, ಗರಿಷ್ಠ ಸುರಕ್ಷಾ ಕ್ರಮಗಳೊಂದಿಗೆ ವಾಹನಗಳ ಉತ್ಪಾದನೆ ಮಾರಾಟವನ್ನು ಪುನಾರಂಭಿಸಲಾಗಿದೆ. Full Article
automobile ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೋಲ್ ಆವೃತ್ತಿಯ ಮೈಲೇಜ್ ಮಾಹಿತಿ ಬಹಿರಂಗ By kannada.drivespark.com Published On :: Sat, 09 May 2020 14:12:49 +0530 ಹ್ಯುಂಡೈ ಕಂಪನಿಯು ತನ್ನ ಬಿಎಸ್-6 ಗ್ರಾಂಡ್ ಐ10 ನಿಯೋಸ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದರು. ಇದೀಗ ಈ ಗ್ರಾಂಡ್ ಐ10 ನಿಯೋಸ್ ಟರ್ಬೋ ಪೆಟ್ರೋಲ್ ಆವೃತ್ತಿ ಮೈಲೇಜ್ ಮಾಹಿತಿಯು ಬಹಿರಂಗವಾಗಿದೆ. Full Article
automobile ಕಾರು ಮಾರಾಟ ಹೆಚ್ಚಳಕ್ಕಾಗಿ ಐದು ಹೊಸ ಆಫರ್‌ಗಳನ್ನು ಘೋಷಿಸಿದ ಹ್ಯುಂಡೈ By kannada.drivespark.com Published On :: Sat, 09 May 2020 14:41:33 +0530 ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಆಟೋ ಉದ್ಯಮವು ಮರು ಚಾಲನೆಗೊಂಡಿದ್ದು, ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ. ಹೀಗಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಹ್ಯುಂಡೈ ಕಂಪನಿಯು ಪ್ರಮುಖ ಐದು ಅಂಶಗಳ ಮಾರಾಟ ತಂತ್ರಗಳೊಂದಿಗೆ ವ್ಯಾಪಾರ ವಹಿವಾಟನ್ನು ಸುಧಾರಣೆಗೊಳಿಸುವ ಯೋಜನೆಯಲ್ಲಿದೆ. Full Article
automobile ಫಾರ್ಚೂನರ್ ಕಾರಿಗೆ ಪೈಪೋಟಿ ನೀಡಲಿದೆ ಜೀಪ್ ಹೊಚ್ಚ ಹೊಸ 7 ಸೀಟರ್ ಎಸ್‌ಯುವಿ By kannada.drivespark.com Published On :: Sat, 09 May 2020 15:33:16 +0530 ಪ್ರೀಮಿಯಂ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜೀಪ್ ಇಂಡಿಯಾ ಸಂಸ್ಥೆಯು ಕಂಪಾಸ್ ಎಸ್‌ಯುವಿ ಯಶಸ್ವಿ ನಂತರ ಶೀಘ್ರದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸಣ್ಣ ಗಾತ್ರದ ಎಸ್‌ಯುವಿ ಜೊತೆಗೆ ಡಿ ಸೆಗ್ಮೆಂಟ್‌ನಲ್ಲೂ ಹೊಸ ಮಾದರಿಯ ಎಸ್‌ಯುವಿಯೊಂದನ್ನು ಬಿಡುಗಡೆ ಮಾಡುತ್ತಿದೆ. Full Article
automobile ಹ್ಯುಂಡೈ ಕಾರು ಉತ್ಪಾದನೆ ಪುನಾರಂಭ- ತಿಂಗಳಾಂತ್ಯಕ್ಕೆ 13 ಸಾವಿರ ಕಾರು ಉತ್ಪಾದನೆಯ ಗುರಿ By kannada.drivespark.com Published On :: Sun, 10 May 2020 12:49:20 +0530 ಮಾಹಾಮಾರಿ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ಮೂರನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಕೆಲವು ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆಗೆ ಮರುಚಾಲನೆ ನೀಡಿವೆ. Full Article
automobile ಇನ್ನು ಪಾಕಿಸ್ತಾನದಲ್ಲಿ ಮಾರಾಟವಾಗುವುದಿಲ್ಲ ಜನಪ್ರಿಯ ಮಾರುತಿ ಸಿಯಾಜ್ ಕಾರು By kannada.drivespark.com Published On :: Sat, 09 May 2020 18:40:21 +0530 ಅಭಿವೃದ್ಧಿ ಅಥವಾ ಇತರೆ ಯಾವುದೇ ವಿಷಯದಲ್ಲೂ ಪಾಕಿಸ್ತಾನವು ಯಾವಾಗಲೂ ಭಾರತದ ವಿರುದ್ಧವಾಗಿರುತ್ತದೆ. ಅದೇ ರೀತಿ ಮಾರುತಿ ಸುಜುಕಿ ಸಿಯಾಜ್ ಕಾರು ಭಾರತದಲ್ಲಿ ಭಾರೀ ಯಶಸ್ಸ ಕಂಡಿದೆ. ಆದರೆ ನಮ್ಮ ನೆರೆಯ ಪಾಕಿಸ್ತಾನದಲ್ಲಿ ಮಾತ್ರ ತೀವ್ರವಾಗಿ ಹಿನ್ನಡೆ ಅನುಭವಿಸಿದೆ. Full Article
automobile ಲಾಕ್‌ಡೌನ್ ಎಫೆಕ್ಟ್: ಭಾರೀ ಪ್ರಮಾಣದ ನಷ್ಟ ಅನುಭವಿಸಲಿದೆ ವಿಮಾನಯಾನ ಉದ್ಯಮ By kannada.drivespark.com Published On :: Sat, 09 May 2020 19:15:17 +0530 ಕೋವಿಡ್ -19 ಕಾರಣಕ್ಕೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ವಿಮಾನ ಕಂಪೆನಿಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ ಎಂದು ಇನ್ಫ್ರಾ ಅಡ್ವೈಸರಿ ಸರ್ವೀಸಸ್ ಸಂಸ್ಥೆ ಸಿಆರ್‍ಸಿಎಲ್ ವರದಿಯಲ್ಲಿ ತಿಳಿಸಿದೆ. Full Article
automobile ಆಟೋ ಕಂಪನಿಗಳಿಗೆ ಪೂರಕವಾಗಿ ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಗೂ ಶೀಘ್ರವೇ ಚಾಲನೆ By kannada.drivespark.com Published On :: Sat, 09 May 2020 19:59:36 +0530 ದೇಶಾದ್ಯಂತ ಈಗಾಗಲೇ ಹಲವಾರು ಆಟೋ ಕಂಪನಿಗಳು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕೂಡಾ ಉತ್ಪಾದನಾ ಪ್ರಕಿಯೆಗೆ ಚಾಲನೆ ನೀಡಲು ಸಿದ್ದವಾಗಿವೆ. Full Article
automobile ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ By kannada.drivespark.com Published On :: Sat, 09 May 2020 19:55:33 +0530 ಟೊಯೊಟಾ ಕಂಪನಿಯು ತನ್ನ ಬಹುನಿರೀಕ್ಷಿತ ಹ್ಯಾರಿಯರ್ ಎಸ್‍ಯುವಿಯನ್ನು ಇತ್ತಿಚೆಗೆ ಜಪಾನಿನ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ, ಕೂಪ್ ಶೈಲಿಯ ಈ ಎಸ್‍ಯುವಿಯನ್ನು 2020ರ ಕೊನೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. Full Article
automobile ವೈರಸ್ ಭೀತಿ: ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ ಸುಜುಕಿ By kannada.drivespark.com Published On :: Sat, 09 May 2020 20:56:56 +0530 ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ಮೂರನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಷರತ್ತುಬದ್ದ ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಪುನಾರಂಭಿಸಿವೆ. Full Article
automobile ಲಾಕ್‌ಡೌನ್ ವಿನಾಯ್ತಿ: ಜೆಕೆ ಟೈರ್ ಉತ್ಪಾದನೆಗೆ ಸಿಕ್ತು ಚಾಲನೆ By kannada.drivespark.com Published On :: Sun, 10 May 2020 12:48:01 +0530 ದೇಶದ ಜನಪ್ರಿಯ ಟೈರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಜೆಕೆ ಟೈರ್ ಬರೋಬ್ಬರಿ ಒಂದೂವರೆ ತಿಂಗಳಿನ ನಂತರ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಸ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ. Full Article
automobile ಬಿಎಸ್-6 ಎಂಜಿನ್ ಸೇರಿ ಭಾರೀ ಬದಲಾವಣೆ ಪಡೆದುಕೊಂಡ ನ್ಯೂ ಜನರೇಷನ್ ಥಾರ್ By kannada.drivespark.com Published On :: Sun, 10 May 2020 12:39:11 +0530 ಬಿಎಸ್-6 ವಾಹನಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿರುವ ಮಹೀಂದ್ರಾ ಕಂಪನಿಯು ವಿವಿಧ ಕಾರು ಮಾದರಿಗಳನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಇದೀಗ ನ್ಯೂ ಜನರೇಷನ್ ಥಾರ್ ಮಾದರಿಯ ಬಿಡುಗಡೆಗೆ ಸಿದ್ದವಾಗುತ್ತಿದೆ. Full Article
automobile ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ By kannada.drivespark.com Published On :: Sun, 10 May 2020 12:23:54 +0530 ಹೋಂಡಾ ಇಂಡಿಯಾ ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿ ಮತ್ತು ವಿಶೇಷ ಆಫರ್ ಅನ್ನು ಘೋಷಿಸಿದೆ. ಈ ಆಯ್ದಾ ಮಾದರಿಗಳಿಗೆ ಕಂಪನಿಯು ಮೂರು ವರ್ಷಗಳ ಕಾಲ ಮೇಂಟೆನೆನ್ಸ್ ಪ್ಯಾಕೇಜ್ ಅಫರ್ ಅನ್ನು ನೀಡಿದೆ. Full Article
automobile ಕರೋನಾ ವೈರಸ್: ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆಡಿ ಇಂಡಿಯಾ By kannada.drivespark.com Published On :: Sun, 10 May 2020 13:07:02 +0530 ಭಾರತದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಛಾಗುತ್ತಿವೆ. ಈ ಕಾರಣಕ್ಕೆ ಸರ್ಕಾರವು ಮೇ 17ರವರೆಗೆ 3ನೇ ಹಂತದ ಲಾಕ್‌ಡೌನ್ ಅನ್ನು ಜಾರಿಗೊಳಿಸಿದೆ. ಆದರೆ ಈ ಬಾರಿಯ ಲಾಕ್‌ಡೌನ್‌ನಲ್ಲಿ ಸಾಕಷ್ಟು ವಿನಾಯಿತಿಗಳನ್ನು ನೀಡಲಾಗಿದೆ. Full Article
automobile BMW Restarts Operations: बीएमडब्ल्यू ने चेन्नई प्लांट में उत्पादन किया शुरू, सुरक्षा का खास ख्याल By hindi.drivespark.com Published On :: Fri, 08 May 2020 11:25:35 +0530 पूरे देश में कोरोना वायरस संक्रमण के चलते लॉकडाउन 3.0 आने वाली 17 मई तक लागू किया गया है। लेकिन गौरतलब है कि इस लॉकडाउन में सरकार ने कई जगहों पर छूट भी दे रखी है, इसी के चलते ऑटोमोबाइल की कंपनियां उत्पादन शुरू कर रही हैं। Full Article
automobile Aviation Ministry's Website Crashes: उड्डयन मंत्रालय का वेबसाइट हुआ क्रैश, जानिए क्या है कारण By hindi.drivespark.com Published On :: Thu, 07 May 2020 20:49:23 +0530 केंद्रीय उड्डयन मंत्री हरदीप सिंह पुरी के विदेश में फंसे भारतीयों को वापस लाने के बयान के बाद नागरिक उड्डयन मंत्रालय की वेबसाइट क्रैश हो गई। केंद्रीय मंत्री के बयान के बाद लाखों की संख्या में लोगों ने वेबसाइट पर विजिट Full Article
automobile Hyundai Showrooms Reopen: हुंडई के 225 शोरूम खुले, कार डिलीवरी भी हुई शुरू By hindi.drivespark.com Published On :: Thu, 07 May 2020 20:26:10 +0530 देश भर में ग्रीन जोन में स्थित व्यवसाय को कुछ बंदिशों के साथ काम करने की छूट मिल गयी है जिसके तहत कार डीलरशिप भी खोले जा रहे है। हुंडई (HYUNDAI) ने भारत में अपने डीलरशिप खोलने शुरू कर दिए है Full Article
automobile Govt To Invest 15 Lakh Crore on Road Projects: सरकार सड़क निर्माण में 15 लाख करोड़ रुपये करेगी खर्च By hindi.drivespark.com Published On :: Thu, 07 May 2020 20:46:15 +0530 केंद्रीय परिवहन एवं राजमार्ग मंत्री नितिन गडकरी ने एक बैठक के दौरान खुलासा किया है कि मंत्रालय अगले दो साल में सड़क निर्माण में 15 लाख करोड़ रुपये खर्च करेगी। केंद्रीय मंत्री ने बताया कि ऑटो स्क्रैपिंग पॉलिसी को भी अंतिम Full Article
automobile Maruti Wagon R BS6 CNG Mileage: मारुति वैगन आर है सबसे अधिक माइलेज वाली बीएस6 सीएनजी मॉडल By hindi.drivespark.com Published On :: Thu, 07 May 2020 21:26:48 +0530 मारुति सुजुकी (MARUTI SUZUKI) ने भारत में अपने अधिकतर मॉडल को बीएस6 सीएनजी अवतार में ला दिया है। कंपनी वैसे तो अपने माइलेज के लिए जानी ही जाती थी लेकिन बीएस6 अपडेट के बाद वाहनों की माइलेज में और भी बढ़त हुई है। Full Article
automobile Lamborghini Huracan EVO RWD Spyder Launch: लेम्बोर्गिनी हुराकन ईवो आरडब्ल्यूडी स्पाईडर हुई लॉन्च By hindi.drivespark.com Published On :: Thu, 07 May 2020 22:11:21 +0530 लेम्बोर्गिनी (Lamborghini) ने इंडस्ट्री में पहली बार अपने वाहन को एक नए तरीके से लाया है। लेम्बोर्गिनी हुराकन ईवो आरडब्ल्यूडी स्पाईडर को डिजिटल तरीके से पेश किया गया है, जो कि इतिहास में पहली बार हो रहा है। Full Article
automobile Car Bookings Get Cancelled: लॉकडाउन के बाद कार बुकिंग हो रही कैंसल, ग्राहक मांग रहे रिफंड By hindi.drivespark.com Published On :: Fri, 08 May 2020 12:51:59 +0530 कोरोना वायरस संक्रमण के चलते अभी भी बहुत सी जगहों पर लॉकडाउन जारी है। लेकिन उन जगहों पर जहां कोरोना के मामले कम हैं या नहीं है, वहां पर सरकार ने व्यवसाय शुरू करने की इजाजत दी है और ऐसा हुए अभी दो ही दिन हुए हैं। Full Article
automobile Air India Opens Booking For Evacuation Flights: एयर इंडिया ने बचाव उड़ानों के लिए टिकट बुकिंग की शुरू By hindi.drivespark.com Published On :: Fri, 08 May 2020 10:59:08 +0530 भारतीय एयरलाइन वाहक एयर इंडिया ने विदेश में फंसे भारतीय नागरिकों को वापस लाने के लिए फ्लाइट की बुकिंग शुरू कर दी है। एयर इंडिया ने गुरुवार को घोषणा की है कि लंदन, अमेरिका और यूएई सहित कई देशों में फंसे Full Article
automobile Tata Nexon EV Range Expected To Increase: टाटा नेक्सन ईवी की रेंज और परफॉर्मेंस में होगी बढ़ोत्तरी By hindi.drivespark.com Published On :: Fri, 08 May 2020 12:47:51 +0530 कार निर्माता कंपनी टाटा मोटर्स की नेक्सन ईवी को इसी साल भारतीय बाजार में लॉन्च किया गया है। इस कार को बाजार से अच्छी प्रतिक्रिया मिली है। लेकिन अब इस कार को लेकिन एक नई जानकारी सामने आ रही है कि कंपनी इसकी रेंज को बढ़ाने वाली है। Full Article
automobile Mahindra Online Car Retail Platform: अब घर बैठे खरीदे महिंद्रा की एसयूवी, आया ऑनलाइन खरीदी का विकल्प By hindi.drivespark.com Published On :: Fri, 08 May 2020 13:42:12 +0530 देश में लॉकडाउन में ऑनलाइन कार खरीदी को बढ़ावा देने के लिए कंपनियां नए विकल्प ला रही है। पिछले कुछ हफ़्तों में कई कार कंपनी ने ऑनलाइन कार खरीदी का विकल्प लाया है, अब महिंद्रा (MAHINDRA) ने भी घर बैठे कार खरीदने की सुविधा ला दी है। Full Article
automobile 2020 Nissan Kicks Gets New Turbo-Petrol Engine: नई निसान किक्स को मिला नया टर्बो-पेट्रोल इंजन By hindi.drivespark.com Published On :: Fri, 08 May 2020 12:46:36 +0530 नई निसान किक्स 2020 को अब और बेहतर और ताकतवर इंजन के साथ अपडेट किया गया है। कंपनी ने इस कार में नया टर्बो इंजन इस्तेमाल किया है। बता दें कि निसान ने अपनी दूसरी कंपनी रेनॉल्ट की डस्टर में इस टर्बो इंजन को पेश किया था। Full Article
automobile BMW 8 Series Launched In India: बीएमडब्ल्यू 8 सीरिज भारत में लॉन्च, कीमत 1.29 करोड़ रुपये से शुरू By hindi.drivespark.com Published On :: Fri, 08 May 2020 13:41:26 +0530 बीएमडब्ल्यू इंडिया (BMW INDIA) ने हाल ही में अपने भारतीय वेबसाईट में 8 सीरिज को शामिल किया था तथा इसके मॉडलों की झलक भी कम्पनी के प्लांट में देखने को मिली थी। अब भारत में एम8 कूपे व ग्रैन कूपे को Full Article
automobile 2020 Honda City To Feature New Petrol Engine: नई होंडा सिटी में मिलेगा 1.5 लीटर पेट्रोल इंजन By hindi.drivespark.com Published On :: Fri, 08 May 2020 22:14:54 +0530 होंडा (HONDA) भारत में नई सिटी को जल्द ही लाने वाली है। कंपनी ने धीरे धीरे अपने डीलरशिप खोलने शुरू कर दिए है तथा लॉकडाउन के खत्म होते ही नई सिटी की बिक्री शुरू की जा सकती है। नई होंडा सिटी Full Article