ಕಳೆದು ಹೋದ ATM ಕಾರ್ಡ್‌ನ್ನು ಒಂದು SMS ಮೂಲಕ ಬ್ಲಾಕ್ ಮಾಡುವುದು ಹೇಗೆ?
ಎಟಿಎಂ ಕಾರ್ಡ್ ಬಂದ ಮೇಲಂತೂ ಜನಸಾಮಾನ್ಯರಿಗೆ ಬ್ಯಾಂಕ್‌ಗೆ ಹೋಗಿ ಕ್ಯೂ ನಿಲ್ಲೋದು ತಪ್ಪಿದೆ. ಹಣವನ್ನು ವಿತ್‌ಡ್ರಾ ಮಾಡಲು ಎಟಿಎಂ ಡೆಬಿಟ್ ಕಾರ್ಡ್ ಬಹಳ ಸೂಕ್ತವಾಗಿದೆ. ಆದರೆ ಈ ಎಟಿಎಂ ಡೆಬಿಟ್ ಕಾರ್ಡ್ ಒಂದು ವೇಳೆ ಕಳೆದು ಹೋದಾಗ ಏನ್ ಮಾಡ್ಬೇಕು ಎಂದು ಜನರು ಗೊಂದಲಕ್ಕೆ ಒಳಗಾಗುವುದು ಸಹಜ. ಕಾರ್ಡ್ ಅನ್ನು ಬ್ಲಾಕ್ ಮಾಡಲು ನೀವು ಬ್ಯಾಂಕಿನ ಕಸ್ಟಮರ್